ಬೆಸ್ಟ್ ಮೈಲೇಜ್ ಕೊಡುವ ಟಾಪ್ 10 ಬೈಕ್ ಗಳಿವು

0 2

ಬಹಳಷ್ಟು ಜನರಿಗೆ ಸ್ಕೂಟಿ ಓಡಿಸುವುದೆಂದರೆ ಬಹಳ ಇಷ್ಟ ಹಾಗಾದರೆ ಭಾರತ ದೇಶದಲ್ಲಿರುವ ಮೈಲೇಜ್ ಕೊಡುವ ಹತ್ತು ಇಲೆಕ್ಟ್ರಿಕ್ ಸ್ಕೂಟರ್ ಗಳು ಯಾವುವು, ಅವು ಕೊಡುವ ಮೈಲೇಜ್ ಎಷ್ಟು, ಅವುಗಳ ಬೆಲೆ ಇನ್ನಿತರ ಮಾಹಿತಿಗಳನ್ನು ಈ ಲೇಖನದಲ್ಲಿ ನೋಡೋಣ

ಓಕಿನೋವ ರಿಡ್ಜ್ ಪ್ಲಸ್ ಇದು 84 ಕಿಮೀ ಮೈಲೇಜ್ ಕೊಡುತ್ತದೆ ಮತ್ತು 45 ಕಿಮೀ ಪರ್ ಅವರ್ ಸ್ಪೀಡ್ ನಲ್ಲಿ ಓಡಿಸಬಹುದು. ಬ್ಯಾಟರಿ ಫುಲ್ ಚಾರ್ಜ್ ಆಗಲು 2-3 ಅವರ್ ಬೇಕಾಗುತ್ತದೆ. ಈ ಸ್ಕೂಟಿಯ ಎಕ್ಸ್ ಶೋ ರೂಮ್ ಬೆಲೆ 73,417 ರೂಪಾಯಿ. ಎಥರ್ 450x ಈ ಸ್ಕೂಟಿಯ ಮೈಲೇಜ್ ಬ್ಯಾಟರಿ ಸಿಂಗಲ್ ಚಾರ್ಜ್ ಆದಾಗ 85 ಕಿಲೋಮೀಟರ್ ಮೈಲೇಜ್ ಕೊಡುತ್ತದೆ, ಇದರ ಬ್ಯಾಟರಿ 3 ಕಿಲೋ ವ್ಯಾಟ್ ಸಾಮರ್ಥ್ಯ ಹೊಂದಿದೆ. ಈ ಸ್ಕೂಟಿಯನ್ನು 80 ಕಿಲೋಮೀಟರ್ ಪರ್ ಅವರ್ ಸ್ಪೀಡ್ ನಲ್ಲಿ ಓಡಿಸಬಹುದು. ಈ ಸ್ಕೂಟಿಯ ಎಕ್ಸ್ ಶೋರೂಮ್ ಬೆಲೆ 1,59,000 ರೂಪಾಯಿ. ಓಕಿನೋವ ಪೈಸ್ ಪ್ರೋ ಈ ಸ್ಕೂಟರ್ ನ ಮೈಲೇಜ್ ಸ್ಪೋರ್ಟ್ಸ್ ಮೋಡ್ ನಲ್ಲಿ ಸಿಂಗಲ್ ಬ್ಯಾಟರಿ ಚಾರ್ಜ್ ಆದಾಗ 88 ಕಿಲೋಮೀಟರ್ ಮೈಲೇಜ್ ಕೊಡುತ್ತದೆ. ಈ ಸ್ಕೂಟರ್ 58 ಕಿಲೋಮೀಟರ್ ಪರ್ ಅವರ್ ಸ್ಪೀಡ್ ನಲ್ಲಿ ಓಡುತ್ತದೆ. ಈ ಸ್ಕೂಟರ್ ಗೆ ಸಾವಿರ ವ್ಯಾಟ್ ಬಿಲ್ ಡಿಸಿ ಮೋಟಾರ್ ಅನ್ನು ಅಳವಡಿಸಲಾಗಿದೆ. ಈ ಸ್ಕೂಟಿಯ ಎಕ್ಸ್ ಶೋರೂಮ್ ಬೆಲೆ 79,277 ರೂಪಾಯಿ.

ಬಜಾಜ್ ನ ಚೇತಕ್ ಇಲೆಕ್ಟ್ರಿಕ್ ಸ್ಕೂಟರ್ ಎಕೋ ಮೂಡ್ ನಲ್ಲಿ 95 ಕಿಲೋಮೀಟರ್ ಮೈಲೇಜ್ ಕೊಡುತ್ತದೆ. ಈ ಸ್ಕೂಟರ್ 80 ಕಿಲೋಮೀಟರ್ ಪರ್ ಅವರ್ ಸ್ಪೀಡ್ ನಲ್ಲಿ ಓಡಿಸಬಹುದು. 3 ಕಿಲೋ ವ್ಯಾಟ್ ಬ್ಯಾಟರಿ ಕೆಪ್ಯಾಸಿಟಿ ಹೊಂದಿದೆ. ಈ ಸ್ಕೂಟರ್ ನ ಬೆಲೆ 1,15,000 ರೂ ದಿಂದ 1,20,000 ರೂಪಾಯಿ. ಹೀರೋ ಇಲೆಕ್ಟ್ರಿಕ್ ಎನ್ ವೈಎಕ್ಸ್ ಇಆರ್ ಈ ಸ್ಕೂಟರ್ ಬ್ಯಾಟರಿ ಸಿಂಗಲ್ ಚಾರ್ಜ್ ಆದಾಗ ನೂರು ಕಿಲೋಮೀಟರ್ ಮೈಲೇಜ್ ಕೊಡುತ್ತದೆ. 42 ಕಿಲೋಮೀಟರ್ ಪರ್ ಅವರ್ ಸ್ಪೀಡ್ ಓಡಿಸಬಹುದು. ಥೌಸಂಡ್ ವ್ಯಾಟ್ BLDC ಹಬ್ ಮೋಟರ್ ಅಳವಡಿಸಲಾಗಿದೆ. ಈ ಸ್ಕೂಟಿಯ ಬ್ಯಾಟರಿ ಚಾರ್ಜ್ ಆಗಲು ನಾಲ್ಕರಿಂದ ಐದು ತಾಸು ಬೇಕಾಗುತ್ತದೆ. ಈ ಸ್ಕೂಟಿಯ ಎಕ್ಸ್ ಶೋರೂಮ್ ನ ಬೆಲೆ 1 ಲಕ್ಷ ರೂಪಾಯಿ. ಇ ಪ್ಲುಟೊ 7ಜಿ ಈ ಸ್ಕೂಟಿಯ ಬ್ಯಾಟರಿ ಸಿಂಗಲ್ ಚಾರ್ಜ್ ಆದಾಗ 90 ರಿಂದ 120 ಕಿಲೋಮೀಟರ್ ಮೈಲೇಜ್ ಕೊಡುತ್ತದೆ. ಇದರ ಲೋಡಿಂಗ್ ಕೆಪ್ಯಾಸಿಟಿ ಎರಡುನೂರು ಕೆಜಿ. ಈ ಸ್ಕೂಟಿಯ ಬೆಲೆ 80,000 ರೂಪಾಯಿ.

ಬೆನಲಿಂಗ್ ಅವರಾ ಎಕೋ ಮೋಡ್ ನಲ್ಲಿ 120 ಕಿಲೋಮೀಟರ್ ಮೈಲೇಜ್ ಕೊಡುತ್ತದೆ. ಈ ಸ್ಕೂಟಿಯು 60 ಕಿಲೋಮೀಟರ್ ಪರ್ ಅವರ್ ಸ್ಪೀಡ್ ನಲ್ಲಿ ಓಡುತ್ತದೆ. ಈ ಸ್ಕೂಟಿ ಬ್ಯಾಟರಿ ಫುಲ್ ಚಾರ್ಜ್ ಆಗಲು ನಾಲ್ಕು ತಾಸು ಬೇಕಾಗುತ್ತದೆ, ಇದರ ಬ್ಯಾಟರಿ 72 ವೋಲ್ಟ್ ಸಾಮರ್ಥ್ಯ ಹೊಂದಿದೆ. ಈ ಸ್ಕೂಟಿಯ ಬೆಲೆ 90,000 ರೂಪಾಯಿ. ಹೀರೋ ಇಲೆಕ್ಟ್ರಿಕ್ ಒಪ್ಟಿಮಾ ಇಆರ್ ಈ ಸ್ಕೂಟರ್ 122 ಕಿಲೋಮೀಟರ್ ಮೈಲೇಜ್ ಕೊಡುತ್ತದೆ. 42 ಕಿಲೋಮೀಟರ್ ಪರ್ ಅವರ್ ಸ್ಪೀಡ್ ನಲ್ಲಿ ಓಡಿಸಬಹುದು.

1200 ವ್ಯಾಟ್ HDLC ಹಬ್ ಮೋಟರ್ ಹೊಂದಿದೆ, ಬ್ಯಾಟರಿ ಫುಲ್ ಚಾರ್ಜ್ ಆಗಲು ನಾಲ್ಕರಿಂದ ಐದು ತಾಸು ಬೇಕಾಗುತ್ತದೆ. ಈ ಸ್ಕೂಟರ್ ನ ಬೆಲೆ 75,000 ರೂಪಾಯಿ. ಓಕಿನೋವ ಐ ಪ್ರೈಸ್ ಪ್ಲಸ್ ಈ ಸ್ಕೂಟರ್ 139 ಕಿಲೋಮೀಟರ್ ಮೈಲೇಜ್ ಕೊಡುತ್ತದೆ. 58 ಕಿಲೋಮೀಟರ್ ಪರ್ ಅವರ್ ಇದರ ಸ್ಪೀಡ್ ಇದೆ. ಈ ಸ್ಕೂಟರ್ ನ ಬ್ಯಾಟರಿ 3.3 ಕಿಲೋವ್ಯಾಟ್ ಸಾಮರ್ಥ್ಯ ಹೊಂದಿದೆ, ಬ್ಯಾಟರಿ ಫುಲ್ ಚಾರ್ಜ್ ಆಗಲು 4 ರಿಂದ 5 ತಾಸು ಸಾಕು. ಈ ಸ್ಕೂಟರ್ ನ ಬೆಲೆ 1,08,000 ರೂಪಾಯಿ. ಪ್ಲೋ ಈ ಸ್ಕೂಟರ್ 160 ಕಿಲೋಮೀಟರ್ ಮೈಲೇಜ್ ಕೊಡುತ್ತದೆ. 60 ಕಿಲೋ ಮೀಟರ್ ಪರ್ ಅವರ್ ಸ್ಪೀಡ್ ಹೊಂದಿದೆ. ಈ ಸ್ಕೂಟರ್ ನ ಎಕ್ಸ್ ಶೋರೂಮ್ ಬೆಲೆ 84 ಸಾವಿರ ರೂಪಾಯಿ. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ಸ್ಕೂಟಿ ಪ್ರಿಯರಿಗೆ ತಿಳಿಸಿ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.