Ultimate magazine theme for WordPress.

ಮನೆಯ ಛಾವಣಿ ಕ್ರಾಕ್ ಆಗಿದ್ರೆ ರಿಫೇರಿ ಮಾಡುವ ಸರಳ ವಿಧಾನ ಇಲ್ಲಿದೆ

0 14

ಕೆಲವು ಕಾರಣದಿಂದ ಮನೆಯ ಗೋಡೆ ಅಥವಾ ರೂಫ್ ಕ್ರ್ಯಾಕ್ ಬರುತ್ತದೆ ಇದರಿಂದ ನೋಡಲು ಸುಂದರವಾಗಿ ಕಾಣುವುದಿಲ್ಲ. ಈ ಸಮಸ್ಯೆಗೆ ಪರಿಹಾರ ಇರುತ್ತದೆ ಹಾಗಾದರೆ ಕ್ರ್ಯಾಕ್ ಸಮಸ್ಯೆಗೆ ಪರಿಹಾರವನ್ನು ಈ ಲೇಖನದ ಮೂಲಕ ತಿಳಿಯೋಣ.

ಮನೆಯ ಗೋಡೆ ಅಥವಾ ರೂಫ್ ನಲ್ಲಿ ಕ್ರ್ಯಾಕ್ ಬಂದರೆ ಹಲವು ಪರಿಹಾರಗಳಿವೆ. ಕ್ರ್ಯಾಕ್ ಬಂದ ಜಾಗದಲ್ಲಿ ಗ್ರೋಪಿಂಗ್ ಮಾಡಬೇಕು. ಮೊದಲು ಕ್ರ್ಯಾಕ್ ಆಗಿರುವ ಜಾಗವನ್ನು ವೈಲ್ಡ್ ಆಗಿ ಓಪನ್ ಮಾಡಿಕೊಂಡು ಪ್ರೆಷರ್ ಮಷೀನ್ ಮೂಲಕ 207 ಪೇಡಿಕ್ರೆಟ್ ಮತ್ತು 107 ಕ್ರಿಸ್ಟಲಾಯಿನ್ ಕೆಮಿಕಲ್ ಗಳನ್ನು ಕ್ರ್ಯಾಕ್ ಬಂದಲ್ಲಿ ಫಿಲ್ ಮಾಡಲಾಗುತ್ತದೆ. ಇದನ್ನು ಪ್ರೊಫೆಷನಲ್ಸ್ ಮಾಡಬೇಕಾಗುತ್ತದೆ ಇವರು ಒಂದು ನಿಪ್ಪಲ್ ಗೆ 100 ರೂಪಾಯಿ ಚಾರ್ಜ್ ಮಾಡುತ್ತಾರೆ. ಹೀಗೆ ಮಾಡಿದರೆ ಎರಡು ವರ್ಷ ಗ್ಯಾರೆಂಟಿ ಬರುತ್ತದೆ. ಇನ್ನೊಂದು ಪರಿಹಾರವೆಂದರೆ ಕ್ರ್ಯಾಕ್ ಬಂದಿರುವ ಜಾಗವನ್ನು ನೀರಿನಿಂದ ನೀಟಾಗಿ ವಾಷ್ ಮಾಡಬೇಕು ನಂತರ ಒಂದು ಬ್ರಶ್ ಮೂಲಕ ನೀಟಾಗಿ ಸ್ಕ್ರಬ್ ಮಾಡಬೇಕು.

ನಂತರ ಪೊರಕೆ ಮೂಲಕ ಕ್ಲೀನ್ ಮಾಡಿ ಡಾಕ್ಟರ್ ಫಿಕ್ಸಿಟ್ ಅವರ 302 ಸೂಪರ್ ಲೇಟೆಕ್ಸ್ ಕೆಮಿಕಲ್ ಗೆ 1ಅನುಪಾತ 2 ರಂತೆ ಸಿಮೆಂಟ್ ಹಾಕಿ ಮಿಕ್ಸ್ ಮಾಡಿ ಕ್ರ್ಯಾಕ್ ಇರುವಲ್ಲಿ ಅಪ್ಲೈ ಮಾಡಬೇಕು, ನಂತರ 6 ಗಂಟೆ ಒಣಗಲು ಬಿಡಬೇಕು. ಇದನ್ನು ನೀವೇ ಮಾಡಿಕೊಳ್ಳಬಹುದು, ಹೀಗೆ ಮಾಡಿದರೆ ಕೆಲವು ಸಮಯದ ನಂತರ ಮತ್ತೆ ಕ್ರ್ಯಾಕ್ ಬರುತ್ತದೆ ಆದರೆ ಹೀಗೆ ಮಾಡಿರುವುದು ಪರ್ಮನೆಂಟ್ ಇರಬೇಕು ಎಂದರೆ ಕೆಮಿಕಲ್ ಅಪ್ಲೈ ಮಾಡಿದ ನಂತರ ಮೇಲ್ಗಡೆ ಒಂದು ಇಂಚು ಪ್ಲೇನ್ ಸಿಮೆಂಟ್ ಕಾಂಕ್ರೀಟ್ ಮಾಡಿ ಸರಿಯಾಗಿ ನೀರು ಹಾಕಿದರೆ ಪರ್ಮನೆಂಟ್ ಕ್ರ್ಯಾಕ್ ಬರುವುದಿಲ್ಲ. ಸಣ್ಣ ಸಣ್ಣ ಟೈಲ್ಸ್ ಪೀಸ್ ಗಳು ಸಿಗುತ್ತದೆ ಇದನ್ನು ಚೈನೀಸ್ ಮೊಸಾಯಿಕ್ ಎನ್ನುವರು ಅದನ್ನು ಮಾಡಿಸಿದರೆ ಕ್ರ್ಯಾಕ್ ಮತ್ತೆ ಮತ್ತೆ ಬರುವುದಿಲ್ಲ.

ಕ್ರ್ಯಾಕ್ ಬಂದಿರುವ ಜಾಗಕ್ಕೆ ಫಿಲ್ ಮಾಡಿದ ನಂತರ ಟೈಲ್ಸ್ ಹಾಕುವುದರಿಂದ ಅಥವಾ ಟೈಲ್ಸ್ ಅಂಗಡಿಗಳಲ್ಲಿ ಸಿಗುವ ಚಿಕ್ಕ ಚಿಕ್ಕ ಟೈಲ್ಸ್ ಪೀಸ್ ಗಳನ್ನು ಕ್ರ್ಯಾಕ್ ಬಂದಿರುವ ಜಾಗಕ್ಕೆ ಹಾಕಬಹುದು. ಕೊನೆಯ ಪರಿಹಾರವೆಂದರೆ ವಾಟರ್ ಪ್ರೂಫಿಂಗ್ ಮಾಡಿದ ನಂತರ ಎಫೋಕ್ಸಿ ಸ್ಕ್ರೇಡಿಂಗ್ ಮಾಡಬೇಕು. ಮೊದಲಿಗೆ ಪ್ರೈಮರಿ ಬೋಲ್ಡಿಂಗ್ ಮಾಡಿ ಎಫೋಕ್ಸಿ ಸ್ಕ್ರೇಡಿಂಗ್ ಅನ್ನು 1-2 ಕೋಟಿಂಗ್ ಮಾಡಬಹುದು. ಇದಕ್ಕೆ ಹೆಚ್ಚು ಹಣ ಖರ್ಚಾಗುತ್ತದೆ ಆದರೆ ಇದು ವಾಟರ್ ಫ್ರೂಫಿಂಗ್ ಲಾಕ್ ಆಗುತ್ತದೆ, ಹೀಗೆ ಮಾಡುವುದರಿಂದ ರೂಫ್ ಇಂದ ವಾಟರ್ ಲಿಕೇಜ್ ಆಗುವುದಿಲ್ಲ. ಒಮ್ಮೆ ಮಾಡಿದರೆ ಮತ್ತೆ ಮತ್ತೆ ರೂಫ್ ನಿಂದ ಲಿಕೇಜ್ ಆಗಲು ಸಾಧ್ಯವಿಲ್ಲ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಮನೆಯಲ್ಲಿ ನೀರು ಲಿಕೇಜ್ ಉಂಟಾದರೆ ಪರಿಹಾರ ಸಿಗುತ್ತದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.