ಪೇಂಟ್ ಅಂಗಡಿ ಮಾಡಲು ಬಂಡವಾಳ ಎಷ್ಟಿರಬೇಕು, ಇದರಿಂದ ಲಾಭವಿದೆಯೇ?
ಈ ಲೇಖನದಲ್ಲಿ ನಾವು ಪೇಂಟ್ ಬಿಸ್ನೆಸ್ ಮಾಡುವುದು ಹೇಗೆ ಇದಕ್ಕೆ ನಾವು ಬಂಡವಾಳ ಹೂಡಿಕೆ ಎಷ್ಟು ಮಾಡಬೇಕು ಹಾಗೂ ಇದರಿಂದ ನಮಗೆ ಸಿಗುವ ಲಾಭ ಎಷ್ಟು ಅನ್ನೋದನ್ನು ವಿವರವಾಗಿ ತಿಳಿದುಕೊಳ್ಳೋಣ.
ಈ ಪೇಂಟ್ ಬಿಸ್ನೆಸನ್ನು ನಾವು ಎರಡು ರೀತಿಯಲ್ಲಿ ಮಾಡಬಹುದು ಮೊದಲಿಗೆ ಏಜೆನ್ಸಿಯ ಡೀಲರ್ಶಿಪ್…