Daily Archives

September 23, 2020

ದೇಹದ ತೂಕ ಕಡಿಮೆ ಮಾಡುವ ಜೊತೆಗೆ ಬೊಜ್ಜು ನಿವಾರಣೆಗೆ

ಬಹಳ ದಪ್ಪ ಇರುವವರು ತೆಳ್ಳಗಾಗಲು ಎಲ್ಲಾ ಆಹಾರಗಳನ್ನು ತ್ಯಜಿಸಿ, ಸಾಕಷ್ಟು ವ್ಯಾಯಾಮಗಳನ್ನೂ ಮಾಡುತ್ತಾ ಇರುತ್ತಾರೆ. ನಾವು ತಿಳಿಸುವ ಈ ಲೇಖನದ ಮೂಲಕ ತಿಳಿಸುವ ಮನೆಮದ್ದನ್ನು ಮಾಡುವುದರಿಂದ ಕೇವಲ ಐದು ದಿನಗಳಲ್ಲಿ ಕೊಬ್ಬನ್ನು ಕರಾಗಿಸಿಕೊಳ್ಳಬಹುದು. ಈ ಮನೆಮದ್ದನ್ನ ಮಾಡುವುದರಿಂದ ಯಾವುದೇ ರೀತಿಯ…

ಚಿಕ್ಕ ವಯಸ್ಸಲ್ಲೇ ಪಿಎಸ್ಐ ಆದ ಹಳ್ಳಿ ಪ್ರತಿಭೆಯ ರೋಚಕ ಕಥೆ

ಅಫಜಲ್ಪುರ್ ದಲ್ಲಿ ಚಿಕ್ಕ ವಯಸ್ಸಿನಲ್ಲಿ ಪಿ.ಎಸ್.ಐ ಆದ ಹಳ್ಳಿ ಪ್ರತಿಭೆಯ ಕಥೆಯನ್ನು ಈ ಲೇಖನದ ಮೂಲಕ ತಿಳಿಯೋಣ. ಅಫಜಲ್ಪುರ ತಾಲೂಕಿನ ಕುಗ್ರಾಮ ಭೋಸ್ಗಾದಲ್ಲಿ 1996 ರಲ್ಲಿ ಶಿವಣ್ಣ ಹಾಗೂ ಕಮಲಾಬಾಯಿ ದೇಗಿನಾಳ ಅವರ ಪುತ್ರಿಯಾಗಿ ಜನಿಸಿದ ಲಕ್ಷ್ಮಿ 2 ವರ್ಷದವಳಿದ್ದಾಗ ತಂದೆಯನ್ನು…

ಪ್ರಜ್ವಲ್ ಅವರ ಪತ್ನಿ ರಾಗಿಣಿ ಚಂದ್ರನ್ ಅವರ ವರ್ಕೌಟ್ ವಿಡಿಯೋ

ಡೈನಾಮಿಕ್ ಹೀರೋ ದೇವರಾಜ್ ಅವರ ಮೊದಲ ಮಗ ಪ್ರಜ್ವಲ್ ದೇವರಾಜ್ ಕೂಡಾ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಪ್ರಜ್ವಲ್ ದೇವರಾಜ್ ಅವರು ಎರಡುಸಾವಿರದ ಏಳರಲ್ಲಿ ಬಿಡುಗಡೆಯಾದ ಸಿಕ್ಸರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ…

ನೂರು ಸಿನಿಮಾ ಮಾಡಿದ್ರು ಇನ್ನು ಯಾಂಗ್ ಆಗಿ ಕಾಣುವಂತ ರಮೇಶ ಅರವಿಂದ್ ಅವರ ಇಬ್ಬರು ಮಕ್ಕಳು ಹೇಗಿದ್ದಾರೆ ನೋಡಿ

100 ಕ್ಕೂ ಹೆಚ್ಚು ಸಿನಿಮಾ ಮಾಡಿರುವ ಈಗಲೂ ಯಂಗ್ ಆಗಿ ಕಾಣುವ ರಮೇಶ್ ಅರವಿಂದ್ ಅವರ ಕುಟುಂಬದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ರಮೇಶ್ ಅರವಿಂದ್ ಅವರು 1990 ರ ಕಾಲದಲ್ಲಿ ಕನ್ನಡದ ಟಾಪ್ ನಟ ಆಗಿದ್ದರು. ಇವರು ಹುಟ್ಟಿದ್ದು ತಮಿಳುನಾಡಿನ ಕುಂಭಕೋಣಂನಲ್ಲಿ. ಇವರ ಮಾತೃಭಾಷೆ ತಮಿಳು. ಇವರು…

ಕೇರಳ ಮಹಿಳೆಯರ ಉದ್ದನೆ ಕೂದಲ ಸೀಕ್ರೆಟ್ ಏನು ಗೊತ್ತೇ

ಕೂದಲು ಉದ್ದವಾಗುವ, ಶೈನ್ ಆಗುವ ಕೇರಳದ ಕೆಮಿಕಲ್ ರಹಿತ ಥಾಲಿಯನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಲು ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನವನ್ನು ಈ ಲೇಖನದ ಮೂಲಕ ತಿಳಿಯೋಣ. ಕೇರಳದಲ್ಲಿ ಥಾಲಿ ಬಹಳ ಫೇಮಸ್ ಆಗಿದೆ. ಇದೊಂದು ಶಾಂಪೂ ಆಗಿದ್ದು ಇದನ್ನು ಬಳಸುವುದರಿಂದ ಕೂದಲು…

ಬಾದಾಮಿಯನ್ನು ಸಿಪ್ಪೆ ತಗೆದು ತಿನ್ನೋದ್ರಿಂದ ಏನಾಗುತ್ತೆ ಗೊತ್ತೇ

ದೇಹಕ್ಕೆ ಬೇಕಾದ ಪೌಷ್ಟಿಕಾಹಾರವನ್ನು ಡ್ರೈ ಪ್ರುಟ್ಸ್ ಹೆಚ್ಚಾಗಿ ಒದಗಿಸುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಡ್ರೈ ಪ್ರುಟ್ಸ್ ನಲ್ಲಿ ಗೊಡಂಬಿ, ಒಣ ದ್ರಾಕ್ಷಿ, ಬಾದಾಮಿ, ಉತ್ತುತ್ತೆ, ಮುಂತಾದವು ಬರುತ್ತದೆ. ಇವುಗಳಲ್ಲಿ ಒಂದಾದ ಬಾದಾಮಿಯ ಬಗ್ಗೆ ಮಾಹಿತಿ ಇಲ್ಲಿದೆ. ಬಾದಾಮಿಯಲ್ಲಿ ಯಾವ ತರಹದ…

30 ವರ್ಷದಿಂದ ಸುರಂಗ ಕೊರೆಯುತ್ತಿರುವ ವೃದ್ಧ, ಈತನ ನಿಸ್ವಾರ್ಥ ಸೇವೆ ಮೆಚ್ಚಿ ಟ್ಯಾಕ್ಟರ್ ಗಿಫ್ಟ್

70 ವರ್ಷದ ವೃದ್ಧ 30 ವರ್ಷಗಳಿಂದ ಸುರಂಗ ಕೊರೆದು ಹೊಲಕ್ಕೆ ನೀರು ಹರಿಸಿದ ಕಥೆ ಈ ಲೇಖನದ ಮೂಲಕ ತಿಳಿಯೋಣ. ಬಿಹಾರದ ಗಯಾ ಜಿಲ್ಲಾ ಕೇಂದ್ರದಿಂದ 80 ಕಿ.ಮೀ ದೂರದಲ್ಲಿರುವ ಕೋಟಿಲವಾ ಗ್ರಾಮ ದಟ್ಟ ಅರಣ್ಯ ಹಾಗೂ ಬೆಟ್ಟಗಳಿಂದ ಆವರಿಸಿದೆ. ಇದು ಮಾವೋವಾದಿಗಳ ಆಶ್ರಯ ತಾಣವಾಗಿದೆ. ಇವರ ಮುಖ್ಯ…

ಕುಂದಾಪುರ ಯಾಕೆ ಫೇಮಸ್ ಗೊತ್ತೇ? ಓದಿ

ಕುಂದಾಪುರ ಈ ಉರು ಬರೀ ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತದಲ್ಲಿಯೂ ಅಲ್ಲದೆ ಇಡೀ ಪ್ರಪಂಚದಾದ್ಯಂತ ಅನೇಕ ಕಾರಣಗಳಿಂದ ಹೆಸರುವಾಸಿಯಾಗಿದೆ. ಕುಂದಾಪುರ ಉರು ಯಾವುದಕ್ಕಾಗಿ ಹೆಚ್ಚು ಪ್ರಸಿದ್ಧಿಯನ್ನು ಹೊಂದಿದೆ? ಇಲ್ಲಿನ ವಿಶೇಷತೆ ಏನು ಯಾವೆಲ್ಲ ಮಹಾನ್ ವ್ಯಕ್ತಿಗಳು ಇಲ್ಲಿ ಜನಿಸಿದ್ದಾರೆ ಇಲ್ಲಿನ…

ವರ್ಷಕ್ಕೆ ಒಂದೇ ಬಾರಿ ದರ್ಶನ ನೀಡುವ ದೇವಾಲಯ, ಇಷ್ಟಾರ್ಥ ಸಿದ್ದಿಗಾಗಿ ಇಲ್ಲಿ ಭಕ್ತರು ಏನ್ಮಾಡ್ತಾರೆ ಗೊತ್ತೇ

ವರ್ಷಕ್ಕೆ ಒಂದು ಬಾರಿ ಮಾತ್ರ ದರ್ಶನ ನೀಡುವ ಚಿಕ್ಕಮಗಳೂರಿನ ದೇವಿರಮ್ಮನ ದೇವಸ್ಥಾನದ ಬಗ್ಗೆ ಹಾಗೂ ಅಲ್ಲಿಯ ಇತಿಹಾಸದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ಸಾಮಾನ್ಯವಾಗಿ ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವರಿಗೆ ನಾನಾ ರೀತಿಯ ಹರಕೆಗಳನ್ನು ಹೇಳಿಕೊಳ್ಳುತ್ತಾರೆ. ಹಣ, ಚಿನ್ನ,…

ಕನಸಿನಲ್ಲಿ ಅನ್ನ ಬಂದರೆ ಇದರ ಅರ್ಥವೇನು? ತಿಳಿಯಿರಿ

ಕನಸುಗಳ ಮರ್ಮ ತಿಳಿಯುವುದು ಸುಲಭದ ಮಾತಲ್ಲ. ಆದರೂ ಪ್ರತಿ ಕನಸುಗಳಿಗೂ ಒಂದೊಂದು ಅರ್ಥವಿದೆ ಎಂದು ಶಾಸ್ತ್ರ ಹೇಳುತ್ತದೆ. ಕೆಲವೊಂದು ವಸ್ತುಗಳು, ಜೀವಿ ಕನಸಿನಲ್ಲಿ ಕಾಣಬಾರದು ಎಂದು ಹಿರಿಯರು ಹೇಳುತ್ತಾರೆ. ಹಾಗಾದರೆ ಕನಸಿನಲ್ಲಿ ಅನ್ನ ಕಂಡರೆ, ಅನ್ನ ತಿನ್ನುವುದು ಕಂಡರೆ ಏನೆಂದು ಅರ್ಥ ಅದರ…