ಮನೆಯಲ್ಲಿ ಚಿಕನ್ ತಂದ್ರೆ ಈ ರುಚಿಕರವಾದ ಫ್ರೈ ಮಾಡಿ ಸವಿಯಿರಿ
ಮನೆಯಲ್ಲಿ ಸುಲಭವಾಗಿ, ರುಚಿಕರವಾದ ಚಿಕನ್ ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಈ ಲೇಖನದ ಮೂಲಕ ತಿಳಿಯೋಣ. ಚಿಕನ್ ಮಾಡುವ ವಿಧಾನ 10-15 ಒಣಮೆಣಸನ್ನು ಪ್ರೈ ಮಾಡಿ ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು. ಅದೇ ಪಾತ್ರೆಯಲ್ಲಿ ಒಂದು ಸ್ಪೂನ್ ಕಾಳುಮೆಣಸು. ಒಂದುವರೆ ಚಮಚ ಕೊತ್ತಂಬರಿ ಕಾಳು, ಅರ್ಧ ಚಮಚ ಜೀರಿಗೆ ಇವುಗಳನ್ನು ಪ್ರೈ ಮಾಡಿದ ನಂತರ ಕಾಲು ಚಮಚ ಬಡೆಸೊಪ್ಪು, ಗಸಗಸೆ, ದಾಲ್ಚಿನಿ, ಲವಂಗ, ಏಲಕ್ಕಿ ಹಾಗೂ ಸ್ವಲ್ಪ ಕಸ್ತೂರಿ ಮೇತಿ ಹಾಕಿ ಪ್ರೈ ಆದ ನಂತರ ಒಣಮೆಣಸಿನೊಂದಿಗೆ […]
Continue Reading