Ultimate magazine theme for WordPress.

Dk ಶಿವಕುಮಾರ್ ಅವರ ಎರಡನೇ ಮುದ್ದು ಮಗಳು ಇವರೇ ನೋಡಿ

0 305

ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಡಿಕೆ ಶಿವಕುಮಾರ್ ಅವರಿಗೆ ಈಗ 58 ವರ್ಷ ವಯಸ್ಸು. ೧೯೯೩ ರಲ್ಲಿ ಡಿಕೆ ಶಿವಕುಮಾರ್ ಅವರು ಉಷಾ ಎಂಬವರನ್ನು ವಿವಾಹ ಆದರು. ಈಗ ಅವರಿಗೆ ಮೂರು ಮಕ್ಕಳಿದ್ದಾರೆ. ಡಿ ಕೆ ಶಿವಕುಮಾರ್ ಅವರ ದೊಡ್ಡ ಮಗಳ ಹೆಸರು ಐಶ್ವರ್ಯ ಡಿಕೆ ಶಿವಕುಮಾರ್. ಇವರ ನಿಶ್ಚಿತಾರ್ಥ ಇತ್ತೀಚಿಗಷ್ಟೇ ನಡೆದಿದ್ದು , ಡಿಕೆ ಶಿವಕುಮಾರ್ ಅವರ ಮಗಳು ಐಶ್ವರ್ಯ ಡಿಕೆ ಶಿವಕುಮಾರ್ ರವರ ನಿಶ್ಚಿತಾರ್ಥವು ಕಾಫಿ ಡೇ ಮಾಲೀಕ ಸಿದ್ದಾರ್ಥ್ ಹೆಗಡೆ ಅವರ ಪುತ್ರ ಅಮರ್ಥ್ ಹೆಗಡೆ ಅವರ ಜೊತೆ ನಡೆದಿತ್ತು.

ಡಿಕೆ ಶಿವಕುಮಾರ್ ಅವರಿಗೆ ಓರ್ವ ಪುತ್ರ ಕೂಡ ಇದ್ದು ಅವರ ಮಗನ ಹೆಸರು ಆಕಾಶ್ ಡಿಕೆ ಶಿವಕುಮಾರ್ ಅವರಿಗೆ ಈಗ 19 ವರ್ಷ ವಯಸ್ಸು. ಡಿಕೆ ಶಿವಕುಮಾರ್ ಅವರ ಎರಡನೇ ಮಗಳ ಹೆಸರು ಆಭರಣ ಡಿಕೆ ಶಿವಕುಮಾರ್ ಈಗ ಅವರಿಗೆ 22 ವರ್ಷ ವಯಸ್ಸು. ಆಭರಣ ಡಿಕೆ ಶಿವಕುಮಾರ್ ಅವರು ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಐಶ್ವರ್ಯ ಅವರ ಹೆಸರಿನಲ್ಲಿ ಈಗಾಗಲೇ ನೂರು ಕೋಟಿ ಆಸ್ತಿ ಮಾಡಿಟ್ಟಿದ್ದಾರೆ ಡಿಕೆ ಶಿವಕುಮಾರ್. ಐಶ್ವರ್ಯ ಅವರಿಗೆ ಡಿಕೆ ಶಿವಕುಮಾರ್ ಅವರು ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯಲ್ಲಿ ಒಂದು ಜವಾಬ್ದಾರಿಯನ್ನು ಕೂಡ ನೀಡಿದ್ದಾರೆ. ಆದರೆ ಡಿಕೆ ಶಿವಕುಮಾರ್ ಅವರು ಎರಡನೇ ಮಗಳು ಆಭರಣ ಅವರ ಮೇಲೆ ಯಾವುದೇ ರೀತಿಯ ಆಸ್ತಿಯನ್ನು ಕೂಡ ಇದುವರೆಗೂ ಮಾಡಿಲ್ಲ ಹಾಗೂ ಯಾವುದೇ ರೀತಿಯ ಜವಾಬ್ದಾರಿಯನ್ನು ಕೂಡ ನೀಡಿಲ್ಲ ಎನ್ನಲಾಗುತ್ತದೇ. ಇನ್ನೇನು ಕೆಲವೇ ದಿನಗಳಲ್ಲಿ ಡಿಕೆ ಶಿವಕುಮಾರ್ ಅವರ ಮೊದಲ ಪುತ್ರಿ ಐಶ್ವರ್ಯ ಅವರ ಮದುವೆ ಕಾಫಿ ಡೇ ಸಿದ್ದಾರ್ಥ ಹೆಗಡೆ ಅವರ ಪುತ್ರನೊಂದಿಗೆ ನಡೆಯಲಿದ್ದು ಇನ್ನು ಸ್ವಲ್ಪ ದಿನಗಳಲ್ಲಿ ಮದುವೆ ಡೇಟ್ ಅನ್ನು ಕೂಡ ನಿಗದಿಪಡಿಸಲಿದ್ದಾರೆ.

Leave A Reply

Your email address will not be published.