ಬೆಳಿಗ್ಗೆ ಉಪಹಾರಕ್ಕೆ ಹೆವಿ ಪ್ರೊಟೀನ್ ನೀಡುವ ಈ ಬ್ರೇಕ್ ಫಾಸ್ಟ್ ಮಾಡಿ

ಬೆಳಿಗ್ಗೆ ಉಪಹಾರಕ್ಕೆ ಹೆಚ್ಚಾಗಿ ದೋಸೆ ಮಾಡಿ ತಿನ್ನುವವರು ಜಾಸ್ತಿ. ಆದರೆ ಒಂದೇ ರೀತಿಯ ದೋಸೆ ಎಲ್ಲರಿಗೂ ಬೇಸರವೆನಿಸುತ್ತದೆ. ಹಾಗಾಗಿ ದೋಸೆಗೆ ಹಚ್ಚಿಕೊಳ್ಳಲು ದಿನನಿತ್ಯ ಏನಾದರೂ ವಿಧವಿಧವಾದದ್ದನ್ನು ಮಾಡುತ್ತಾರೆ. ಆದರೂ ಬೇರೆ ಬೇರೆ ರೀತಿಯ ದೋಸೆಯನ್ನು ಮಾಡುವವರು ಬಹಳ ಕಡಿಮೆ. ಆದ್ದರಿಂದ ನಾವು…

ನೀವು ಬಳಸುವ ಬೆಲ್ಲ ಶುದ್ಧ ಬೆಲ್ಲ ಅಂತ ಕಂಡು ಹಿಡಿಯುವುದು ಹೇಗೆ.? ನೋಡಿ

ಬೆಲ್ಲ ಇದರ ಆರೋಗ್ಯಕರ ಗುಣಗಳ ಬಗ್ಗೆ ಎರಡು ಮಾತೇ ಇಲ್ಲ, ಅಷ್ಟೊಂದು ಅದ್ಭುತ ಗುಣಗಳನ್ನು ಹೊಂದಿರುವಂಥ ಸಿಹಿ ವಸ್ತುವಾಗಿದೆ. ಯಾವುದೇ ಕಾಲವಾಗಿರಲಿ ಬೆಲ್ಲ ಬಳಸುವುದು ದೇಹಕ್ಕೆ ತುಂಬಾನೇ ಒಳ್ಳೆಯದು. ಬೆಲ್ಲ ಬಾಯಿಗೆ ಮಾತ್ರ ಸಿಹಿ ಅಲ್ಲ, ಆರೋಗ್ಯಕ್ಕೂ ಸಿಹಿ ಎಂಬುದು ನಿಮಗೆ…

ರಮೇಶ್ ಅರವಿಂದ್ ಮಗಳ ಲವ್ ಮ್ಯಾರೇಜ್ ಗೆ ಓಕೆ ಅಂದಿದ್ಯಾಕೆ ಗೊತ್ತೆ.?

ರಮೇಶ್ ಅರವಿಂದ್ ಅವರು ಒಳ್ಳೆಯ ನಟ ಮತ್ತು ಕಲಾವಿದರಾಗಿದ್ದಾರೆ. ಅವರು ಕನ್ನಡ ಚಿತ್ರರಂಗದಲ್ಲಿ ತುಂಬಾ ಚೆನ್ನಾಗಿ ಅಭಿನಯ ಮಾಡಿ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಗೆಯೇ ಇವರು ಮೊದಲು ನಡೆಸಿಕೊಡುತ್ತಿದ್ದ ವೀಕೆಂಡ್ ವಿತ್ ರಮೇಶ್ ಎಂಬ ಕಾರ್ಯಕ್ರಮ ಬಹಳ ಚೆನ್ನಾಗಿ ಮೂಡಿ ಬರುತ್ತಿತ್ತು.…

ಅಣ್ಣನ ಮಗುವಿಗಾಗಿ ದ್ರುವ ಕೊಟ್ಟ ದುಬಾರಿ ಗಿಫ್ಟ್ ನೋಡಿ

ಧ್ರುವಸರ್ಜಾ ಅವರ ಪ್ರೀತಿಯ ಸಹೋದರ ಚಿರಂಜೀವಿ ಸರ್ಜಾ ಅವರ ಆಗಿದ್ದರು. ಇವರಿಬ್ಬರು ಬಹಳ ಅನ್ಯೋನ್ಯವಾಗಿ ಬದುಕಿದ್ದರು. ಆದರೆ ಈಗ ಚಿರಂಜೀವಿ ಸರ್ಜಾ ಅವರು ನಿಧನ ಹೊಂದಿದ್ದಾರೆ. ತಮ್ಮ ಪ್ರೀತಿಯ ಸಹೋದರನನ್ನು ಕಳೆದುಕೊಂಡು ಧ್ರುವ ಸರ್ಜಾ ಅವರು ಬಹಳ ನೋವನ್ನು ಅನುಭವಿಸಿದ್ದಾರೆ. ಆದರೆ…

ಧೋನಿಯ ತೋಟದ ಮನೆಯಲ್ಲಿ ಬೆಳೆಯುವ ತರಕಾರಿಗಳಿಗೆ ಭಾರಿ ಬೇಡಿಕೆ.!

ಮಾಜಿ ಕ್ರಿಕೆಟಿಗ ಮತ್ತು ಟೀಮ್ ಇಂಡಿಯಾದ ನಾಯಕ ಎಂ.ಎಸ್.ಧೋನಿ ರಾಂಚಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಅವರ ತೋಟದ ಮನೆಯಲ್ಲಿ ಬೆಳೆದ ತರಕಾರಿಗಳ ಸರಕನ್ನು ದುಬೈಗೆ ಕಳುಹಿಸುವ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಧೋನಿಯ ತರಕಾರಿಗಳನ್ನು ವಿದೇಶಕ್ಕೆ ಕಳುಹಿಸುವ ಜವಾಬ್ದಾರಿಯನ್ನು ಜಾರ್ಖಂಡ್‌ನ…

ತಾನು ಕಸ ಗುಡಿಸುತ್ತಿದ್ದ ಪಂಚಾಯ್ತಿಯಲ್ಲೇ ಈಗ ಪಂಚಾಯತ್ ಅಧ್ಯಕ್ಷೆ.!

ಪಂಚಾಯತ್‍ನಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಅಧ್ಯಕ್ಷೆ ಪಟ್ಟ ಒಲಿದು ಬಂದಿದೆ. ಈ ಮೂಲಕ ಸಾಮಾನ್ಯ ವ್ಯಕ್ತಿಯೂ ಕೂಡ ಉನ್ನತ ಹುದ್ದೆಗೆ ಏರಬಹುದು ಎಂಬುದಕ್ಕೆ ಕೊಲ್ಲಂ ಜಿಲ್ಲೆಯ ಪಥನಪುರಂ ಬ್ಲಾಕ್ ಸಾಕ್ಷಿಯಾಗಿದೆ. ಸುಮಾರು 10 ವರ್ಷಗಳಿಂದ ಪಂಚಾಯತ್ ಕಚೇರಿಯಲ್ಲಿ ಮಹಡಿಗಳನ್ನು…

ಹೊಟ್ಟೆ ಕ್ಲಿನ್ ಮಾಡುವ ಜೊತೆಗೆ ಮಲಬದ್ಧತೆ, ಅಸಿಡಿಟಿ ಗ್ಯಾಸ್ ನಿವಾರಿಸುತ್ತೆ ಈ ಮನೆಮದ್ದು

ಮಲಬದ್ಧತೆ, ಅಸಿಡಿಟಿ, ಗ್ಯಾಸ್ ಈ ಎಲ್ಲಾ ಸಮಸ್ಯೆ ಕಾಡುತ್ತಿದೆ ಎಂದರೆ ಹೊಟ್ಟೆ ಸರಿಯಾಗಿಲ್ಲ ಎಂದು ಅರ್ಥ. ಹೊಟ್ಟೆ ಕ್ಲೀನ್ ಆಗಲು ಮನೆಯಲ್ಲಿ ಸಿಗುವ ಸಾಮಗ್ರಿಗಳನ್ನು ಬಳಸಿ ಮಾಡಬಹುದಾದ ಮನೆಮದ್ದು ಹಾಗೂ ಈ ಮನೆಮದ್ದಿನ ಇತರೆ ಉಪಯೋಗವನ್ನು ಈ ಲೇಖನದ ಮೂಲಕ ತಿಳಿಯೋಣ.…

ನೀವು ಯಾವುದೇ ವಿಷಯಕ್ಕೆ ಸಿಟ್ಟಾಗುವ ಮುನ್ನ ಈ ಮಾತನ್ನು ನೆನಪಿಟ್ಟುಕೊಳ್ಳಿ

ಕೃಷ್ಣನ ಮಾತುಗಳನ್ನು ಪ್ರತಿಯೊಬ್ಬ ವ್ಯಕ್ತಿಯೂ ತಿಳಿದುಕೊಳ್ಳಬೇಕು. ಅವನ ಹಲವು ಮಾತುಗಳಲ್ಲಿ ಕ್ರೋಧದ ಬಗೆಗಿನ ಮಾತುಗಳು ಪ್ರಮುಖವಾಗಿದೆ. ಕ್ರೋಧ ಜೀವನದಲ್ಲಿ ಒಳ್ಳೆಯದೋ ಕೆಟ್ಟದ್ದೋ ಎಂಬುದರ ಬಗ್ಗೆ ಕೃಷ್ಣನ ಮಾತುಗಳನ್ನು ಈ ಲೇಖನದ ಮೂಲಕ ತಿಳಿಯೋಣ. ಭಗವದ್ಗೀತೆಯ ಮೂಲಕ ಕೃಷ್ಣ‌ ನಮ್ಮ ಎಷ್ಟೋ ಸಮಸ್ಯೆಗಳಿಗೆ…

ಈ ಫೋಟೋದಲ್ಲಿರುವ ಖ್ಯಾತ ನಟ ಯಾರಂತ ಗೇಸ್ ಮಾಡಿ ನೋಡಣ

ಸಿನಿಮಾ ಸ್ಟಾರ್ ನಟರು ಇಂದು ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದರು ಒಂದು ಕಾಲದಲ್ಲಿ ಕಷ್ಟ ಪಟ್ಟುರುತ್ತಾರೆ ಅವರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು. ತೂಗುದೀಪ ಶ್ರೀನಿವಾಸ್ ಅವರು ದರ್ಶನ್ ಅವರ ಜೊತೆ ಹೇಗಿದ್ದರು ಹಾಗೂ ಅವರ ಮನೆಯ ಪರಿಸ್ಥಿತಿ ಹೇಗಿತ್ತು…

ಬಿಲ್ವಪತ್ರೆ ಎಲೆಯ ಜ್ಯುಸ್ ಮಾಡಿ ಸೇವನೆ ಮಾಡುವುದರಿಂದ ಶರೀರಕ್ಕೆ ಏನ್ ಲಾಭ?

ಶಿವನಿಗೆ ಪ್ರಿಯವಾದ ಬಿಲ್ವ ಪತ್ರೆಯಿಂದ ಹಲವು ಆರೋಗ್ಯಕರ ಪ್ರಯೋಜನಗಳು ಇವೆ. ಮನೆಯಲ್ಲೇ ಕೆಲವು ರೋಗಗಳಿಗೆ ಬಿಲ್ವ ಪತ್ರೆಯನ್ನು ಬಳಸಿ ಮನೆ ಮದ್ದನ್ನು ತಯಾರಿಸಬಹುದು. ಯಾವ ಯಾವ ರೋಗಗಳಿಗೆ ಬಿಲ್ವ ಪತ್ರೆ ಔಷಧಿ ಎಂದು ಈ ಲೇಖನದ ಮೂಲಕ ತಿಳಿಯೋಣ. ಹಳ್ಳಿಗಳಲ್ಲಿ ಮನೆಯ…

error: Content is protected !!