ಮಜಾಟಾಕೀಸ್ ಶೋ ನಲ್ಲಿ ಈ ಮೂವರಿಗೆ ಸಿಗುವ ಸಂಭಾವನೆ ಎಷ್ಟು ಗೊತ್ತೇ?
ಹಿಂದಿಯ ಕಾಮಿಡಿ ನೈಟ್ಸ್ ವಿಥ್ ಕಪಿಲ್ ಶರ್ಮಾ ಶೋವನ್ನು ಕನ್ನಡದಲ್ಲಿ ಮಜಾ ಟಾಕೀಸ್ ಎಂದು ಶೀರ್ಷಿಕೆಯಿಟ್ಟು ಕಾರ್ಯಕ್ರಮ ನಡೆಸಲಾಗುತ್ತಿತ್ತು. ಇದರ ಸಾರಥ್ಯ ವಹಿಸಿದ್ದವರು ನಟ ಸೃಜನ್ ಲೋಕೇಶ್. ಸೆಲೆಬ್ರಿಟಿಗಳನ್ನು ಈ ಕಾರ್ಯಕ್ರಮಕ್ಕೆ ಕರೆಸಲಾಗಿ, ನಗುವಿನ ಓಕಳಿ ಹರಿಯುತ್ತಿತ್ತು. ಅಪರ್ಣಾ, ಮಂಡ್ಯ ರಮೇಶ್, ಶ್ವೇತಾ ಚೆಂಗಪ್ಪ, ಕುರಿ ಪ್ರತಾಪ್, ವಿಶ್ವ, ವಿ ಮನೋಹರ್, ರೂಪಿಕಾ, ರಜನಿ ಮುಂತಾದವರು ಕೂಡ ಇದರಲ್ಲಿ ಭಾಗವಹಿಸಿದ್ದರು. ಅಷ್ಟೇ ಅಲ್ಲದೆ ಎರಡು ಸೀಸನ್‌ನಲ್ಲಿ ಮಜಾ ಟಾಕೀಸ್ ಮೂಡಿ ಬಂದಿತ್ತು. ಪ್ರತಿಯೊಂದು ಎಪಿಸೋಡ್‌ನಲ್ಲೂ ಹೊಸ ಹೊಸ […]
Continue Reading