ನವರಾತ್ರಿಯ ದಿನದಂದು ದೇವಿಗೆ ಅರ್ಪಿಸುವ 9 ವಿಶೇಷ ಹೂವುಗಳು ಯಾವುವು ತಿಳಿದುಕೊಳ್ಳಿ

ನವರಾತ್ರಿಯ ದಿನದಂದು 9 ದಿನಗಳ ಕಾಲ ದೇವಿಯ ಒಂಬತ್ತು ಅವತಾರಗಳ ಪೂಜೆಯನ್ನು ಮಾಡುವುದು ನಾವು ಹಲವಾರು ಪ್ರಾಚೀನ ಕಾಲದಿಂದಲೂ ಕೂಡ ಮಾಡಿಕೊಂಡು ಬಂದಿರುವಂತಹ ಸಂಸ್ಕೃತಿ ಹಾಗೂ ಪದ್ಧತಿಯಾಗಿದೆ. ಸದ್ಯಕ್ಕೆ ನವರಾತ್ರಿ ಆಚರಣೆ ಎಲ್ಲಾ ಕಡೆ ನಡೆಯುತ್ತಿದ್ದು 9 ದಿನಗಳ ಕಾಲ ಪ್ರತಿದಿನಕ್ಕೂ…

ದುರ್ಗಾಮಾತೆಯ ಕೃಪೆಯಿಂದಾಗಿ ನವರಾತ್ರಿಯ ಸಂದರ್ಭದಲ್ಲಿ ಅದೃಷ್ಟವನ್ನು ಪಡೆಯಲಿರುವ ನಾಲ್ಕು ರಾಶಿಗಳು ಇಲ್ಲಿವೆ

ನವರಾತ್ರಿ ಅಂದರೆ 9 ರಾತ್ರಿಗಳು ಮಹಿಷಾಸುರನ ವಧೆಗಾಗಿ ತಾಯಿ ಚಾಮುಂಡೇಶ್ವರಿ ತೆಗೆದುಕೊಂಡ ಸಮಯಗಳು ಎಂಬುದಾಗಿ ಪುರಾಣ ಶಾಸ್ತ್ರಗಳು ಹಾಗೂ ಗ್ರಂಥಗಳು ಉಲ್ಲೇಖಿಸುತ್ತವೆ. ಇನ್ನು ನಮ್ಮ ಸಂಪ್ರದಾಯದಲ್ಲಿ ಈ ನವರಾತ್ರಿಯನ್ನು ಪೂಜಿಸಿ ನಂತರ ಹತ್ತನೇ ದಿನ ವಿಜಯದಶಮಿ ಅಂದರೆ ಮಹಿಷಾಸುರನ ಮೇಲೆ ತಾಯಿ…

ನವರಾತ್ರಿಯ 9 ಬಣ್ಣಗಳ ಮಹತ್ವ, ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಿದರೆ ಶ್ರೇಷ್ಠ

ದುಷ್ಟ ಶಕ್ತಿಗಳ ಎದುರು ದೈವಿಕ ಶಕ್ತಿಯು ಹೋರಾಟ ಮಾಡಿದ ದಿನಗಳನ್ನೇ ನಾವು ನವರಾತ್ರಿ ಎಂಬುದಾಗಿ ಆಚರಿಸುತ್ತೇವೆ. ತಾಯಿ ದುರ್ಗೇಯನ್ನು 9 ದಿನಗಳಂದು ನಾವು ಶ್ರದ್ಧೆ ಭಕ್ತಿಗಳಿಂದ ಪೂಜಿಸುತ್ತೇವೆ. ಇನ್ನು 9 ದಿನಗಳಲ್ಲಿ ಯಾವ್ಯಾವ ದಿನ ಯಾವ ಯಾವ ಬಟ್ಟೆಗಳನ್ನು ಧರಿಸಬೇಕು ಎನ್ನುವ…

ಶನಿದೇವನ ಕೃಪೆಯಿಂದ ಅಕ್ಟೋಬರ್ 4 ಹಾಗೂ 5ರ ವಿಜಯದಶಮಿಯ ದಿನದಂದು ಮಹಾರಾಜ ಯೋಗವನ್ನು ಪಡೆಯಲಿರುವ ಮೂರು ರಾಶಿಗಳು ಯಾವುವು ಗೊತ್ತಾ? ಇಲ್ಲಿದೆ

ನಮ್ಮ ಭಾರತೀಯ ಸಂಸ್ಕೃತಿಯ ಆಚರಣೆಗಳ ಪ್ರಕಾರ ಇದೇ ಬರುವ ಅಕ್ಟೋಬರ್ 4 ಹಾಗು 5 ರಂದು ನವರಾತ್ರಿಯ ಕೊನೆಯ ಎರಡು ದಿನಗಳಾಗಿರುವ ಆಯುಧ ಪೂಜೆ ಹಾಗೂ ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಅತ್ಯಂತ ಪವಿತ್ರ ಆಚರಣೆಗಳಾಗಿರುವ ಈ ದಿನದಂದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೂರು…

ಸತಿ ಪತಿಗಳು ಹಾಸಿಗೆಯಲ್ಲಿ ಹೆಚ್ಚು ಕಾಲ ಕಳೆಯಲು ಸಕತ್ ಪವರ್ ಫುಲ್ ಮನೆಮದ್ದು

ಸತಿ ಪತಿ ಎಂದರೆ ಇಬ್ಬರ ನಡುವೆ ಸರಸ ವಿರಸ ಹಾಗೂ ಸಾಮರಸ್ಯ ಜೀವನ ಇದ್ದರೆ ಅದ ಕುಟುಂಬ ನೋಡಲು ಸ್ವರ್ಗಕ್ಕೆ ಮೂರೇ ಗೇಣು ಎನ್ನುವ ಹಾಗೆ ರಮಣೀಯ ಆಗಿರುವುದು ಆದರೆ ಇತ್ತೀಚಿನ ದಿನಗಳಲ್ಲಿ ಅತಿಯಾದ ಕೆಲಸದ ಒತ್ತಡ ಅಥವಾ ಇನ್ನು ಹಲವಾರು…

ಈ ಹಳ್ಳಿ ಹುಡುಗನ ಕೈ ಚಳಕಕ್ಕೆ ಫುಲ್ ಫಿದಾ ಆದ್ರು ಊರಿನ ಜನ, ಈತ ಮಾಡಿರೋ ಸಾಧನೆ ನೋಡಿ

ಪರಿಶ್ರಮ ಮತ್ತು ಸಾಧನೆ ಇದ್ದರೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂಬುದಕ್ಕೆ ಹಲವು ಉದಾಹರಣೆಗಳಿವೆ. ಹಳ್ಳಿ ಹೈದನೊಬ್ಬ ಯೂಟ್ಯೂಬ್ ವಿಡಿಯೋಗಳಿಂದ ಪ್ರೇರಿತನಾಗಿ ಅತಿ ಕಡಿಮೆ ವೆಚ್ಚದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಿ ಯಶಸ್ವಿಯಾದ ಯುವಕರೊಬ್ಬರ ಸಾಧನೆಯನ್ನು ಓದಿ ನೋಡಿ. ತನ್ನ ಸಾಧನೆ, ಪ್ರತಿಭೆ ಮತ್ತು…

ಸ್ವಪ್ನಶಾಸ್ತ್ರದ ಪ್ರಕಾರ ಧನ ಸಂಪತ್ತು ಹೆಚ್ಚಾಗುವ ಸಮಯದಲ್ಲಿ ಸಿಗತ್ತೆ ಈ 2 ಸೂಚನೆ

ರಾತ್ರಿ ಮಲಗಿದಾಗ ಕನಸು ಬೀಳುವುದು ಸಹಜ ಆದರೆ ಬೀಳುವ ಪ್ರತಿಯೊಂದು ಕನಸು ತನ್ನದೆ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಕೆಲವೊಮ್ಮೆ ದೇವರ ಕನಸು ಬಿದ್ದರೆ ಕೆಲವೊಮ್ಮೆ ಭಯಾನಕವಾದ ಕನಸು ಬೀಳುತ್ತದೆ. ಕನಸಿನಲ್ಲಿ ಕಾಣುವ ಸೂಚನೆಯಿಂದ‌ ಮುಂದಿನ ಜೀವನದಲ್ಲಿ ಏನಾಗಲಿದೆ ಎಂಬುದನ್ನು ನೋಡಬಹುದು. ಶ್ರೀಮಂತಿಕೆಯ…

ಆ್ಯಂಕರ್ ಅನುಶ್ರೀಗೆ ಶಿವಣ್ಣ ಕೊಟ್ಟ ಕಾಸ್ಟ್ಲಿ ಗಿಫ್ಟ್ ಏನು ಗೊತ್ತಾ, ಅನುಶ್ರೀ ಫುಲ್ ಫಿದಾ

ಆ್ಯಂಕರ್ ಅನುಶ್ರೀ ಎಂದರೆ ಎಲ್ಲರಿಗೂ ಗೊತ್ತು, ಅವರು ಮಾತು ಬಲು ಹುರುಪು. ಅಷ್ಟು ಸುಪ್ರಸಿದ್ಧಿ ಪಡೆದ ಅನುಶ್ರೀ ಬದುಕಿನ ಕಥೆ ಜನರಿಗೆ ತಿಳಿದಿಲ್ಲ. ಮಂಗಳೂರಿನ ಒಂದು ಮೂಲೆಯಿಂದ ಆಂಕರ್‌ ಆಗಬೇಕು ಅನ್ನುವ ಕನಸು ಹೊತ್ತು ಬೆಂಗಳೂರಿಗೆ ಬಂದಿಳಿದವರು ಅನುಶ್ರೀ. ಅನುಶ್ರೀ ದೂರದರ್ಶನದಲ್ಲಿ…

ಹತ್ತನೇ ತರಗತಿ ಪಾಸ್ ಆದವರಿಗೆ ಮೀನುಗಾರಿಕಾ ಇಲಾಖೆಯಲ್ಲಿ ಉದ್ಯೋಗಾವಕಾಶ

ಮೀನುಗಾರಿಕಾ ಇಲಾಖೆಯಿಂದ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವಿಧಾನ, ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಏನೆಲ್ಲಾ ದಾಖಲಾತಿಗಳು ಬೇಕು ಎನ್ನುವುದರ ಕುರಿತಾಗಿ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.…

ಅನ್ನ ತಿಂದ್ರೆ ಬೊಜ್ಜು ಬರುತ್ತೆ ಅಂತಾರೆ ನಿಜಾನಾ, ಯಾವ ಅನ್ನ ತಿಂದ್ರೆ ಉತ್ತಮ ತಿಳಿದುಕೊಳ್ಳಿ

ಪ್ರತಿಯೊಬ್ಬ ವ್ಯಕ್ತಿಯ ದೇಹ ಹಾಗೂ ಆಹಾರ ಪದ್ಧತಿ ವಿಭಿನ್ನವಾಗಿರುತ್ತದೆ. ಕೆಲವರು ಆರೋಗ್ಯಕರ ಆಹಾರ ಇಷ್ಟ ಪಡುತ್ತಾರೆ ಮತ್ತು ಕೆಲವರು ಜಂಕ್ ಫುಡ್ ಸೇವನೆ ಮಾಡಲು ಇಷ್ಟ ಪಡುತ್ತಾರೆ. ಕೆಲವರು ಸಣ್ಣ ಭಾಗಗಳಲ್ಲಿ ದಿನಕ್ಕೆ ನಾಲ್ಕು ಬಾರಿ ತಿನ್ನುತ್ತಾರೆ. ಇನ್ನು ಕೆಲವರು ಒಂದೇ…

error: Content is protected !!