ಪೌಲ್ಟ್ರಿ ಉದ್ಯಮದಲ್ಲಿ ಯಾವ ಕೋಳಿ ಸಾಕಣೆ ಮಾಡಿದ್ರೆ ಒಳ್ಳೆ ಲಾಭಗಳಿಸಬಹುದು ಸಂಪೂರ್ಣ ಮಾಹಿತಿ
ಕಾಸಿಗೆ ತಕ್ಕ ಕಜ್ಜಾಯ ಎನ್ನುವ ಮಾತನ್ನು ನೀವು ಕೇಳಿರುತ್ತೀರಿ ನೀವು ಎಷ್ಟು ಮೌಲ್ಯದ ವಸ್ತುವನ್ನು ಕೊಡುತ್ತೀರಿ ಅಷ್ಟೇ ಮೌಲ್ಯದ ಹಣ ನಿಮಗೆ ಸಿಗುತ್ತದೆ. ಕುಕುಟೋದ್ಯಮ ದಲ್ಲಿಯೂ ಈ ಮಾತನ್ನ ಹೊರತುಪಡಿಸಿ ನೋಡುವಂತಿಲ್ಲ ಯಾಕೆಂದರೆ ಸಾಮಾನ್ಯವಾಗಿ ನೀವು ಬಾಯ್ಲರ್ ಕೋಳಿಯನ್ನು ಸಾಕುತ್ತಿದ್ದೀರಿ ಎಂದರೆ…