ಅಪ್ಪು ಕಟ್ಟಿಸಿದ ರಾಘವೇಂದ್ರ ರಾಜಕುಮಾರ್ ಅವರ ಮನೆಯೊಳಗೆ ಹೇಗಿದೆ ನೋಡಿ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ರಾಘವೇಂದ್ರ ರಾಜಕುಮಾರ್ ಅವರು ಬಾಲ ನಟರಾಗಿ ಶ್ರೀ ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ನಟಿಸಿ ಮೊದಲನೆಯದಾಗಿ ಬೆಳ್ಳಿತೆರೆಗೆ ಕಾಲಿಟ್ಟರು ತನ್ನ ತಂದೆಯ ರೀತಿ ರಾಘವೇಂದ್ರ ರಾಜಕುಮಾರ ತುಂಬಾ ಚಿತ್ರಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ನಂಜುಂಡಿ ಕಲ್ಯಾಣ ಪೂರ್ಣಿಮಾ ಎಂಟರ್ಪ್ರೈಸಸ್ ಮೂಲಕ ತಮ್ಮ ಮನೆಯವರ ನಿರ್ಮಾಣದ ಚಿತ್ರ ಅತ್ಯಂತ ಉನ್ನತ ಗಳಿಕೆಯನ್ನುತಂದು ಒದಗಿಸಿದೆ

ಅವರ ಮಗ ವಿನಯ್ ರಾಜ್‍ಕುಮಾರ್ ಚಲನಚಿತ್ರ ವೃತ್ತಿ ಜೇವನದಲ್ಲಿ ಕಾಲಿಟ್ಟರು ಚಿತ್ರಗಳಲ್ಲಿ ನಟಿಸುವದರ ಜೊತೆಗೆ ಇವರು ಕೆಲ ಸಿನಿಮಾಗಳಿಗೆ ಅಕ್ಷನ್ ಕಟ್ ಹೇಳಿದ್ದಾರೆ ಹಾಗು ಇನ್ನು ಕೆಲ ಸಿನಿಮಾಗಳಿಗೆ ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ಕಾರ್ಯನಿರ್ವಹಿಸಿದ್ದಾರೆ ಸಹೋದರ ಪುನೀತ್ ರಾಜ್ ಕುಮಾರ್ ಅಭಿನಹಿಸಿದ ಜಾಕಿ ಚಿತ್ರಕ್ಕೆ ಇವರು ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚಿದ್ದಾರೆ. ಇವರು ಕಡಿಮೆ ಚಿತ್ರಗಳಲ್ಲಿ ನಟಿಸಿದರೂ ಕನ್ನಡ ಚಿತ್ರರಂಗದಲ್ಲಿ ತಮ್ಮದೆ ಛಾಪು ಮೂಡಿಸಿದ್ದಾರೆ.ನಾವು ಈ ಲೇಖನದ ಮೂಲಕ ರಾಘವೇಂದ್ರ ರಾಜಕುಮಾರ ಅವರ ಮನೆಯ ಬಗ್ಗೆ ತಿಳಿದುಕೊಳ್ಳೋಣ.

ರಾಜಕುಮಾರ್ ಅವರು ಮೂವತ್ತು ವರ್ಷ ಬಾಳಿ ಬದುಕಿದ ಸದಾಶಿವ ನಗರದ ಮನೆಯಲ್ಲಿ ನಾಲ್ಕು ಅಂತಸ್ತಿನ ಎರಡು ಮನೆಯನ್ನು ನಿರ್ಮಿಸಲಾಗಿದೆ ಒಂದು ಮನೆಯಲ್ಲಿ ರಾಘವೇಂದ್ರ ರಾಜಕುಮಾರ್ ಅವರು ವಾಸವಾಗಿದ್ದಾರೆ ಹಾಗೆಯೇ ಇನ್ನೊಂದು ಮನೆಯಲ್ಲಿ ಪುನೀತ್ ರಾಜಕುಮಾರ್ ಅವರು ವಾಸವಾಗಿದ್ದರು

ಮೊದಲು ಇದ್ದ ಸದಾಶಿವ ನಗರದ ಮನೆಯನ್ನು ಡೇಮಾಲಿಶ್ ಮಾಡುವ ವೇಳೆ ಪುನೀತ್ ಮತ್ತು ರಾಘಣ್ಣ ನ ಫ್ಯಾಮಿಲಿ ಅಶೋಕ್ ಹೋಟೆಲ್ ಅಲ್ಲಿ ಬಾಡಿಗೆಗೆ ಇರುತ್ತಾರೆ ಒಂದು ಲಕ್ಷದ ಮೂವತ್ತು ಸಾವಿರ ರೂಪಾಯಿಯಷ್ಟು ಬಾಡಿಗೆಯನ್ನು ಕಟ್ಟುತ್ತಾ ಇರುತ್ತಾರೆ ಒಂದು ಮನೆ ಇದ್ದ ಜಾಗದಲ್ಲಿ ಎರಡು ಮನೆ ನಿರ್ಮಾಣ ಆಗುತ್ತದೆ ಒಂದು ಮನೆ ಪುನೀತ್ ರಾಜಕುಮಾರ ಅವರದ್ದು ಇನ್ನೊಂದು ಮನೆ ರಾಘವೇಂದ್ರ ರಾಜಕುಮಾರ್ ಅವರದ್ದು ಎರಡು ಮನೆ ಕಟ್ಟಿಸಿದವರು

ಪುನೀತ ರಾಜಕುಮಾರ ಅವರು ಎರಡು ನಾಲ್ಕು ಫ್ಲೋರಿನ್ ಮನೆಯನ್ನು ಕಟ್ಟಿಸುತ್ತಾರೆ ಹಾಗೆಯೇ ಎರಡು ಮನೆಯಲ್ಲಿ ಯಾವುದೇ ರೀತಿಯ ಡಿಫರೆನ್ಸ್ ಇರಬಾರದು ಎಂದು ಪುನೀತ ಅವರು ತಿಳಿಸಿದ್ದರು ಪ್ರತಿಯೊಂದು ಬೋಲ್ಟ್ ಸಹ ಸರಿಯಾಗಿ ಒಂದೇ ತರದಲ್ಲಿ ನಿಮಿಸಲಾಗಿದೆ ದೊಡ್ಮನೆ ತನ್ನದೇ ಆದ ಗೌರವವನ್ನು ಸಿನಿಮಾ ರಂಗದಲ್ಲಿ ಪಡೆದುಕೊಂಡಿದೆ ದೊಡ್ಡಮನೆ ಯಿಂದ ಅನೇಕ ಕಲಾವಿದರು ಬಾಳಿ ಬದುಕುತ್ತಿದ್ದಾರೆ

ಅದೆಷ್ಟೋ ನಟ ನಟಿ ನಿರ್ದೇಶಕರು ಇದ್ದಾರೆ ಎಲ್ಲರಿಗೂ ಅವಕಾಶವನ್ನು ಕಲ್ಪಿಸಿದೆ ದೊಡ್ಡಮನೆ ಎನ್ನುವುದು ಚಟುವಟಿಕೆಯ ತಾಣವಾಗಿದೆ ದೊಡ್ಡಮನೆ ಎನ್ನುವುದು ಬರೀ ಹೆಸರಲ್ಲ ಅದೊಂದು ಭಾವನೆ ಈ ಮೂಲಕ ಅಣ್ಣ ತಮ್ಮನ ಪ್ರೀತಿ ಯನ್ನು ತಿಳಿಸುತ್ತದೆ ಹಾಗೆಯೇ ರಾಘಣ್ಣ ಅವರ ಮನೆಯನ್ನು ಪುನೀತ್ ಅವರು ನಿರ್ಮಿಸಿದ್ದಾರೆ ಇಬ್ಬರಿಗೂ ಒಂದೇ ತೆರನಾಗಿ ಕಟ್ಟುವ ಮೂಲಕ ಹೃದಯ ವಿಶಾಲತೆಯನ್ನು ತೋರಿಸಿಕೊಟ್ಟಿದ್ದಾರೆ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *