Day: April 15, 2024

ಹೊಸದಾಗಿ ಮನೆಕಟ್ಟುವವರಿಗೆ ಗುಡ್ ನ್ಯೂಸ್, ಈ ಬ್ಯಾಂಕ್ ಗಳಲ್ಲಿ ಸಿಗಲಿದೆ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ

ಮನೆ ಕಟ್ಟುವುದು ಪ್ರತಿಯೊಬ್ಬರಿಗಿರುವ ಒಂದು ಮುಖ್ಯ ಕನಸಾಗಿರುತ್ತದೆ. ಈ ಕನಸನ್ನು ನನಸು ಮಾಡಿಕೊಳ್ಳುವುದು ಈಗಿನ ಕಾಲದಲ್ಲಿ ಅಷ್ಟು ಸುಲಭವಲ್ಲ. ಮನೆ ನಿರ್ಮಾಣದ ವಸ್ತುಗಳು ದುಬಾರಿಯಾಗಿದ್ದು ಹಾಗೂ ಲೇಬರ್ ಚಾರ್ಜ್ ಕೂಡ ಹೆಚ್ಚಾಗಿರುವುದರಿಂದ ಮನೆ ಕಟ್ಟುವುದು ಸುಲಭದ ಮಾತಲ್ಲ. ಕೆಲವು ಬ್ಯಾಂಕಗಳಿಂದ ಕಡಿಮೆ…

ಈ ತಳಿಯ ಮೇಕೆ ಸಾಕಾಣಿಕೆ ಮಾಡಿ ತಿಂಗಳಿಗೆ 70 ಸಾವಿರದವರೆಗೆ ಲಾಭಗಳಿಸಿ ಇಲ್ಲಿದೆ ಸಿಂಪಲ್ ಮಾಹಿತಿ

ಈಗಿನ ಕಾಲದಲ್ಲಿ ಹೆಣ್ಣಿರಲಿ ಗಂಡಿರಲಿ ಉದ್ಯೋಗ ಮಾಡಲು ಬಯಸುತ್ತಾರೆ. ಕೆಲವರು ಸ್ವಂತ ಉದ್ಯೋಗ ಮಾಡಲು ಬಯಸುತ್ತಾರೆ ಅದರಲ್ಲಿಯೆ ಸಾಧನೆ ಮಾಡಿದವರು ಇದ್ದಾರೆ. ಸ್ವಂತ ಉದ್ಯೋಗ ಮಾಡಲು ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ ಆದರೆ ಕಡಿಮೆ ಹಣ ಹೂಡಿಕೆ ಮಾಡಿ ಉದ್ಯೋಗ ಮಾಡಬಹುದು…

ಸ್ವಂತ ಮನೆ ಕಟ್ಟಿಕೊಳ್ಳಬೇಕು ಅನ್ನುವ ಬಡವರಿಗೆ ಇಲ್ಲಿದೆ ಉಚಿತ ವಸತಿ ಯೋಜನೆ

ಪ್ರತಿಯೊಬ್ಬನಿಗೂ ತನ್ನದೆ ಆದ ಒಂದು ಸ್ವಂತ ಮನೆ ಚಿಕ್ಕದಾದರೂ ಚೊಕ್ಕದಾಗಿರಬೇಕು ಎಂಬ ಆಸೆ ಇರುತ್ತದೆ ಆದರೆ ಈಗಿನ ದುಬಾರಿ ಜಾಯಮಾನದಲ್ಲಿ ಬಾಡಿಗೆ ಮನೆಗೆ ಹಣ ಕೊಡಲು ಹಣವಿಲ್ಲದಂತಹ ಪರಿಸ್ಥಿತಿಯಲ್ಲಿ ಸ್ವಂತ ಮನೆ ಕಟ್ಟುವುದು ಅಸಾಧ್ಯವಾದ ಮಾತು ಆದರೆ ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ…

ರಾಜ್ಯದಲ್ಲಿ ಇನ್ನೂ 7 ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ

ಬಿಸಿಲಿನ ಝಳಕ್ಕೆ ಬರಗಾಲದ ಛಾಯೆ ಉಂಟಾಗಿದೆ. ಎಲ್ಲಿ ನೋಡಿದರೂ ನೀರಿಗೆ ಅಭಾವ ಸೃಷ್ಟಿ ಆಗಿದೆ. ಮಳೆ ಬಂದು ಭೂಮಿ ತಂಪು ಮಾಡದ ಹೊರತು ಬೇರೆ ಯಾವ ದಾರಿ ಇಲ್ಲ ಬಿಸಿಲಿನಿಂದ ಪಾರಾಗಲು. ಮುಂಗಾರಿನ ತನಕ ಕಾಯಬೇಕು ಎನ್ನುವ ಅಗತ್ಯ ಇಲ್ಲ ಯುಗಾದಿ…

ತೆಂಗಿನಕಾಯಿಯ ಮೂಲಕ ಬೋರ್ ನೀರು ಹುಡುಕುವುದು ಹೇಗೆ? ಇಲ್ಲಿದೆ ಮಾಹಿತಿ

ವಿಜ್ಞಾನ ತಂತ್ರಜ್ಞಾನ ಎಷ್ಟು ಎತ್ತರಕ್ಕೆ ಬೆಳೆದಿದ್ದರು, ಬೋರ್ ವೆಲ್ ಪಾಯಿಂಟ್ ಮಾಡಲು ತೆಂಗಿನಕಾಯಿ ಬಳಸಿ ಪಾಯಿಂಟ್ ಮಾಡುತ್ತಿದ್ದರು. ಕೈಯಲ್ಲಿ ತೆಂಗಿನಕಾಯಿ ಹಿಡಿದು ನೀರಿನ ಸಲೆ ಕಂಡು ಹಿಡಿಯುವುದು ಹೇಗೆ. ಇದು ಎಷ್ಟು ಸತ್ಯ ಮತ್ತು ಸುಳ್ಳು ಎಂದು ತಿಳಿಯೋಣ. ಒಂದು ವ್ಯಕ್ತಿಯ…

ರೈತರಿಗೆ ಸೋಲಾರ್ ಪಂಪ್ ಸೆಟ್ ಪಡೆಯಲು 80% ಸಹಾಯಧನ, ಈ ರೀತಿ ಅರ್ಜಿ ಸಲ್ಲಿಸಿ

ಮಳೆ ಇಲ್ಲದ ಕಾಲದಲ್ಲಿ, ರೈತರ ಸಹಾಯಕ್ಕೆ ಬರುವುದೇ ಪಂಪ್ ಸೆಟ್. ಅದರಿಂದ, ಬೆಳೆಗೆ ನೀರು ಪೂರೈಕೆ ಮಾಡಲು ಅನುಕೂಲವಾಗುತ್ತದೆ. ಈವಾಗ ಸೋಲಾರ್ ಪಂಪ್ ಸೆಟ್ ಅಡವಳಿಕೆ ಮಾಡಲು ಸರ್ಕಾರದಿಂದ 80% ಸಹಾಯಧನ ನೀಡಲಾಗುವುದು. ಅದಕ್ಕೆ, ಅರ್ಜಿ ಸಲ್ಲಿಕೆ ಮಾಡುವ ವಿಧಾನ ಯಾವೆಲ್ಲ…