ತೆಂಗಿನಕಾಯಿಯ ಮೂಲಕ ಬೋರ್ ನೀರು ಹುಡುಕುವುದು ಹೇಗೆ? ಇಲ್ಲಿದೆ ಮಾಹಿತಿ

0 5,517

ವಿಜ್ಞಾನ ತಂತ್ರಜ್ಞಾನ ಎಷ್ಟು ಎತ್ತರಕ್ಕೆ ಬೆಳೆದಿದ್ದರು, ಬೋರ್ ವೆಲ್ ಪಾಯಿಂಟ್ ಮಾಡಲು ತೆಂಗಿನಕಾಯಿ ಬಳಸಿ ಪಾಯಿಂಟ್ ಮಾಡುತ್ತಿದ್ದರು. ಕೈಯಲ್ಲಿ ತೆಂಗಿನಕಾಯಿ ಹಿಡಿದು ನೀರಿನ ಸಲೆ ಕಂಡು ಹಿಡಿಯುವುದು ಹೇಗೆ. ಇದು ಎಷ್ಟು ಸತ್ಯ ಮತ್ತು ಸುಳ್ಳು ಎಂದು ತಿಳಿಯೋಣ.

ಒಂದು ವ್ಯಕ್ತಿಯ ಕೈಯಲ್ಲಿ ತೆಂಗಿನಕಾಯಿ ಇದ್ರೆ ಅದು, ನೀರಿನ ಸೆಲೆ ಇರುವ ಕಡೆ ಬಂದಾಗ ಅದೇ ಕೈ ಮೇಲೆ ನಿಲ್ಲುತ್ತದೆ. ಇದು, ಆ ವ್ಯಕ್ತಿ ಅವನೇ ನಿಲ್ಲುವಂತೆ ಮಾಡುವನೋ ಇಲ್ಲ ಇದರಲ್ಲಿ ಎಷ್ಟು ನಿಜ ಅಡಗಿದೆ?, ನೋಡೋಣ.

ಈ ತೆಂಗಿನಕಾಯಿ ಹಿಡಿದು ನೀರಿನ ಸೆಲೆ ಇರುವ ಜಾಗ ಹುಡುಕುವ ಪದ್ಧತಿ ಭಾರತ ದೇಶದಲ್ಲಿ ಮಾತ್ರವಲ್ಲ ಇನ್ನು ಹಲವು ಕಡೆ ಇದೆ. ಜರ್ಮನಿ ದೇಶದಲ್ಲಿ ತೆಂಗಿನಕಾಯಿ ಮೂಲಕ ಭೂಮಿಯಲ್ಲಿ ಇರುವ ಖನಿಜಾಂಶಗಳನ್ನು, ಲವಣ ಅಂಶಗಳನ್ನು, ಪೆಟ್ರೋಲಿಯಂ ಹುಡುಕುತ್ತಿದ್ದರಂತೆ.

ಈ ಖನಿಜಾಂಶಗಳು ನೀರಿನಲ್ಲಿ ಕರಗಿದ ರೂಪದಲ್ಲಿ ಸಿಗುತ್ತಿತ್ತು. ಎಲ್ಲಿ ನೀರು? ಇರುತ್ತದೆ ಆಲ್ಲಿ ಈ ಖನಿಜ ಅಂಶಗಳು ಸಿಗುತ್ತಿತ್ತು. ನಂತರ ದಿನಗಳಲ್ಲಿ ಖನಿಜಾಂಶಗಳ ಬದಲಿಗೆ ದಿನ ನಿತ್ಯ ಬಳಕೆ ಮಾಡುವ ನೀರಿನ ಸೆಲೆ ಹುಡುಕಲು ಈ ಉಪಾಯ ಬಳಸಲಾಯಿತು. ಬೇರೆ ದೇಶಗಳಲ್ಲಿ ತೆಂಗಿನಕಾಯಿ ಬದಲಿಗೆ Y ಆಕಾರದ ಕಡ್ಡಿ ಮೂಲಕ, ಪೇನಿನ ಮೂಲಕ, ಕಿ ಚೈನ್ ಮೂಲಕ ನೀರು ಹುಡುಕುವ ಪದ್ಧತಿ ಚಾಲ್ತಿಯಲ್ಲಿದೆ. ಭೂಮಿಯ ಆಳದಲ್ಲಿ ಇರುವ ನೀರಿನಲ್ಲಿ ಕ್ಯಾಲ್ಸಿಯಂ, ಮೆಗ್ನೀಷಿಯಂ ಮತ್ತು ಇತರೆ ಖನಿಜಾಂಶಗಳು ಇರುತ್ತದೆ.

ಇದರ ಜೊತೆಗೆ ಎಲೆಕ್ಟ್ರಾನ್’ಗಳು ಕೂಡ ಇರುತ್ತದೆ. ಈ ಎಲೆಕ್ಟ್ರಾನ್’ಗಳ ಘರ್ಷಣೆಯಿಂದ ಆಲ್ಲಿ ಗುರುತ್ವಾಕರ್ಷಣೆ ಉಂಟಾಗುತ್ತದೆ. ಅದರಿಂದ, ತೆಂಗಿನಕಾಯಿ ಎದ್ದು ನಿಲ್ಲುತ್ತದೆ. ಆದರೆ, ಅದು ತೆಂಗಿನಕಾಯಿ ಹಿಡಿದ ಮನುಷ್ಯನ ಮೇಲೆ ಕೂಡ ಅವಲಂಬಿತವಾಗಿ ಇರುತ್ತದೆ. ಕೆಲವು ವ್ಯಕ್ತಿಗಳಿಗೆ ಭುತ್ವಕರ್ಷಣೆ ಕಂಡು ಹಿಡಿಯುವ ಸಾಮರ್ಥ್ಯ ಇರುತ್ತದೆ. ಅದರಿಂದ, ಅವರು y ಆಕಾರದ ಕಟ್ಟಿಗೆ, ಕೀ ಚೈನ್, ತೆಂಗಿನಕಾಯಿ ಹಿಡಿದು ನೀರಿನ ಸೆಲೆಯನ್ನು ಹುಡುಕಬಹುದು.

ತೆಂಗಿನಕಾಯಿ ಹಿಡಿದು ಹುಡುಕಿದ ಜಾಗದಲ್ಲಿ ಬೋರ್ ವೆಲ್ ಕೊರೆಸಿದರೆ ನೀರು ಸಿಗುತ್ತದೆ ಅಥವಾ ಇಲ್ಲ ಯಾಕೆಂದರೆ ಆಲ್ಲಿ ನೀರು ಇರಬಹುದು ಅಥವಾ ಇಲ್ಲದೆ ಇರಬಹುದು ತೆಂಗಿನಕಾಯಿ ನಿಲ್ಲುವುದಕ್ಕೆ ಕಾರಣ ಖನಿಜಾಂಶಗಳು ಮತ್ತು ಗುರುತ್ವಾಕರ್ಷಣೆ. ನೀರು ಹೆಚ್ಚಾಗಿ ಇದ್ದು ಖನಿಜಾಂಶಗಳು ಕಡಿಮೆ ಇದ್ದರೆ ನೀರು ಸಿಗುತ್ತದೆ. ಅದೇ, ನೀರು ಕಡಿಮೆ ಇದ್ದು ಖನಿಜಾಂಶಗಳು ಜಾಸ್ತಿ ಇದ್ದರೆ ನೀರು ಸಿಗುವುದಿಲ್ಲ.

Leave A Reply

Your email address will not be published.