ಕುಂದಾಪುರದ ಬೆಡಗಿ ಭೂಮಿ ಶೆಟ್ಟಿ ಅವರ ಮೆನೆ ಒಳಗೆ ಹೇಗಿದೆ ನೋಡಿ ಮೊದಲ ಬಾರಿಗೆ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಕುಂದಾಪುರದ ಬೆಡಗಿ ಭೂಮಿ ಶೆಟ್ಟಿ ಅವರ ತಂದೆ ಭಾಸ್ಕರ್ ಮತ್ತು ಬೇಬಿ ಶೆಟ್ಟಿ ದಂಪತಿಗೆ ಜನಿಸಿದರು ಇವರು ಕುಂದಾಪುರದಲ್ಲಿ ಹುಟ್ಟಿ ಬೆಳೆದುದರಿಂದ ಅಲ್ಲಿಂದಲೇ ಶಾಲಾ ಶಿಕ್ಷಣವನ್ನು ಪಡೆದರು ಕುಂದಾಪುರದ ಆರ್.ಎನ್.ಶೆಟ್ಟಿ ವಿದ್ಯಾ ಸಂಸ್ಥೆ ಯಿಂದ ಪಿ ಯು ಸಿ ಹಾಗೂ ಪ್ರೌಢ ಶಾಲಾ ಶಿಕ್ಷಣವನ್ನು ಪಡೆದ ನಂತರ ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಸ್ಥಳಾಂತರಗೊಂಡು ಎ.ಎಂ.ಸಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ದಾಖಲಾತಿ ಪಡೆದರು

ಬಿಗ್ ಬಾಸ್ ಸ್ಪರ್ಧಿ ಮತ್ತು ನಟಿ ಹಾಗೂ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಭೂಮಿ ಶೆಟ್ಟಿ ಲಾಕ್‌ಡೌನ್‌ ದಿನಗಳನ್ನು ತಮ್ಮ ಹುಟ್ಟೂರಿನಲ್ಲಿ ಕಳೆದಿದ್ದಾರೆ ಕಲರ್ಸ್ ಸೂಪರ್‌ನಲ್ಲಿ ಮಜಾ ಭಾರತ ಸೀಸನ್ ಮೂರರ ನಿರೂಪಕಿಯಾಗಿ ಕಾಣಿಸಿಕೊಂಡ ಭೂಮಿ ಕಾರ್ಯಕ್ರಮದಿಂದ ಹೊರ ಬಂದು ತೆಲುಗು ಧಾರಾವಾಹಿಗೆ ಸಹಿ ಮಾಡಿದ್ದರು ಕಾರಣಾಂತರಗಳಿಂದ ಧಾರಾವಾಹಿ ಅರ್ಧದಲ್ಲಿ ನಿಂತಿತ್ತು ನಾವು ಈ ಲೇಖನದ ಮೂಲಕ ಭೂಮಿ ಶೆಟ್ಟಿಯವರ ಬಗ್ಗೆ ಹಾಗೂ ಮನೆ ಬಗ್ಗೆ ತಿಳಿದುಕೊಳ್ಳೋಣ.

ಬಾಲ್ಯದಿಂದಲೂ ಇವರು ಯಕ್ಷಗಾನ ಮತ್ತು ಮಾಡೆಲಿಂಗ್‌ನಲ್ಲಿ ಆಸಕ್ತಿ ಹೊಂದಿದ್ದರಿಂದ ಚಲನಚಿತ್ರಗಳಲ್ಲಿ ತಮ್ಮ ಅದೃಷ್ಟವನ್ನು ಪ್ರಯತ್ನಿಸಲು ನಿರ್ಧರಿಸಿದರು ಕುಂದಾಪುರದ ಬೆಡಗಿ ಭೂಮಿ ಶೆಟ್ಟಿ ಇವರು ಎಂಜಿನಿಯರಿಂಗ್ ಓದುತ್ತಿರುವಾಗಲೇ ಕಿನ್ನರಿ ಸೀರಿಯಲ್ ಗೆ ಓಡೀಶನ್ ಕೊಟ್ಟು ಕಿನ್ನರಿ ಸೀರಿಯಲ್ ಮೂಲಕ ಫೇಮಸ್ ಆಗುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ

ಬಿಗ್ ಬಾಸ್ ಗೆ ಹೋಗಿದ್ದರು ಹಾಗೆಯೇ ತೆಲುಗು ಸೀರಿಯಲ್ ಗಳಲ್ಲಿ ನಟಿಸಿ ಅಲ್ಲಿಯೂ ಹೆಸರು ಮಾಡಿದ್ದರು ಇತ್ತೀಚೆಗೆ ಬಿಡುಗಡೆಯಾದ ಇಕ್ಕಟ್ಟು ಸಿನಿಮಾವನ್ನು ನೋಡಿ ಎಲ್ಲರೂ ಮೆಚ್ಚಿಕೊಂಡರು ಇವರು ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದ ಏಳನೇ ಸೀಸನ್ ರಲ್ಲಿ ಭಾಗವಹಿಸಿ ಟಾಪ್ ಐದು ಫೈನಲಿಸ್ಟ್ ಗಳಲ್ಲಿ ಒಬ್ಬರಾಗಿದ್ದರು. ಹಾಗೆಯೇ ಇವರ ಮನೆ ಕುಂದಾಪುರದಲ್ಲಿ ಇದೆ ಹಾಗೂ ದೊಡ್ಡದಾದ ಮನೆ ಹಾಗೂ ಅಡಿಕೆ ತೋಟಗಳು ಇದೆ ಈ ಮೂಲಕ ಭೂಮಿ ಶೆಟ್ಟಿ ಹಾಗೂ ಮನೆ ಬಗ್ಗೆ ತಿಳಿಯಬಹುದಾಗಿದೆ. video credit for Chandanavana


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *