Ultimate magazine theme for WordPress.

ಆ ದಿನ ರಾಜಕುಮಾರ್ ವಾಸವಿದ್ದ ಮನೆಯಿಂದ ಶಿವರಾಜ್ ಕುಮಾರ್ ಬೇರೆ ಮನೆಗೆ ಶಿಫ್ಟ್ ಆಗಿದ್ಯಾಕೆ

0 4

ದೊಡ್ಮನೆ ತನ್ನದೇ ಗೌರವವನ್ನು ಸಿನಿಮಾ ರಂಗದಲ್ಲಿ ಪಡೆದುಕೊಂಡಿದೆ ದೊಡ್ಡಮನೆ ಯಿಂದ ಅನೇಕ ಕಲಾವಿದರು ಬಾಳಿ ಬದುಕುತ್ತಿದ್ದಾರೆ ಅದೆಷ್ಟೋ ನಟ ನಟಿ ನಿರ್ದೇಶಕರು ಇದ್ದಾರೆ ಎಲ್ಲರಿಗೂ ಅವಕಾಶವನ್ನು ಕಲ್ಪಿಸಿದೆ ದೊಡ್ಡಮನೆ ಎನ್ನುವುದು ಚಟುವಟಿಕೆಯ ತಾಣ ವಾಗಿದೆದೊಡ್ಡಮನೆ ಎನ್ನುವುದು ಬರೀ ಹೆಸರಲ್ಲ ಅದೊಂದು ಭಾವನೆಸಿನಿಮಾ ರಂಗಕ್ಕೆ ಸೇರಿದ ಎಲ್ಲರೂ ಹೋಗಿ ಬರುತ್ತಿದ್ದರು ಆ ಮನೆಯ ಜೊತೆಗೆ ಸಿನಿಮಾ ರಂಗದ ಪ್ರತಿಯೊಬ್ಬರಿಗೂ ನಿಕಟ ಸಂಭದವಿತ್ತು

ಅಭಿಮಾನಿಗಳು ಸಹ ಮನೆಗೆ ಬರುತ್ತಿದ್ದರು ರಾಜಕುಮಾರ್ ಹಾಗೂ ಮಕ್ಕಳು ಸಹ ಅಭಿಮಾನಿಗಳಿಗೆ ದರ್ಶನ ಕೊಡುತ್ತಿದ್ದರು ಬಾಲ್ಯದಿಂದಲೇ ಚಿತ್ರರಂಗಕ್ಕೆ ಕಾಲಿಟ್ಟ ನಟ ಪುನೀತ್ ರಾಜಕುಮಾರ್ ರವರು ಉತ್ತಮ ನಟರಾಗಿ, ಹಿನ್ನೆಲೆ ಗಾಯಕರಾಗಿ, ನಿರ್ಮಾಪಕರಾಗಿ ಹಾಗೂ ದೂರದರ್ಶನದಲ್ಲಿ ನಿರೂಪಕರಾಗಿಯೂ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.ಮನೆಯಲ್ಲಿ ಕುಟುಂಬದ ಸದಸ್ಯರು ಹೆಚ್ಚಾದ ಕಾರಣ ಮನೆಯನ್ನು ಡೆ ಮಾಲಿಷ್ ಮಾಡಲು ಯೋಚಿಸುತ್ತಾರೆ ನಾವು ಈ ಲೇಖನದ ಮೂಲಕ ದೊಡ್ಮನೆ ಯ ಡೆಮಾಲಿಶ್ ಮಾಡಿದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

ದೊಡ್ಡಮನೆ ಎನ್ನುವುದು ಬರೀ ಹೆಸರಲ್ಲ ಅದೊಂದು ಭಾವನೆ ದೊಡ್ಮನೆ ತನ್ನದೇ ಗೌರವವನ್ನು ಸಿನಿಮಾ ರಂಗದಲ್ಲಿ ಪಡೆದುಕೊಂಡಿದೆ ದೊಡ್ಡಮನೆ ಯಿಂದ ಅನೇಕ ಕಲಾವಿದರು ಬಾಳಿ ಬದುಕುತ್ತಿದ್ದಾರೆ ದರ್ಶನ್ ದೊಡ್ಡಮನೆ ಋಣವನ್ನು ತೀರಿಸಲು ಆಗದು ಎಂದು ಹೇಳುತ್ತಿದ್ದರು ಅದೆಷ್ಟೋ ನಟ ನಟಿ ನಿರ್ದೇಶಕರು ಇದ್ದಾರೆ ಎಲ್ಲರಿಗೂ ಅವಕಾಶವನ್ನು ಕಲ್ಪಿಸಿದೆ ದೊಡ್ಡಮನೆ ಎನ್ನುವುದು ಚಟುವಟಿಕೆಯ ತಾಣ ವಾಗಿದೆ

ಆದರೆ ಪುನೀತ್ ಅವರು ದೊಡ್ಮನೆಯನ್ನು ಕೆಡಿಸಿ ರಿಪೊಲೀಶ್ ಮಾಡುವ ಯೋಚನೆ ಮಾಡಿದ್ದರು. ಅದೇ ರೀತಿಯಲ್ಲಿ ಸ್ವಲ್ಪ ಮನೆಯಲ್ಲಿ ಬದಲಾವಣೆ ಮಾಡಲಾಯಿತು ರಾಜಕುಮಾರ್ ಅವರು ಮೊದಲು ಚೆನೈ ನಲ್ಲಿ ಇರುತ್ತಾರೆ ಹಾಗೆಯೇ ಎಲ್ಲ ಚಟುವಿಕೆಗಳು ಚೆನೈ ನಲ್ಲಿ ಆಗುತ್ತಿರುತ್ತದೆ ಹಾಗೆಯೇ ಹುಟ್ಟೂರು ಗಾಜನೂರು ನಲ್ಲಿಯೂ ಮನೆಯನ್ನು ಕಟ್ಟಿಸಿದರು ಇದೊಂದು ಭವ್ಯವಾದ ಬಂಗಲೆಯಾಗಿದೆ ಹಾಗೆಯೇ ರಾಜಕುಮಾರ್ ಅವರ ತಂದೆ ಹುಟ್ಟಿ ಬೆಳೆದ ಮನೆ ಇನ್ನೊಂದು ಇದೆ ಅದನ್ನು ಇನ್ನೂ ಸಹ ಒಂದು ಚೂರೂ ಚ್ಯುತಿ ಬರದ ಹಾಗೆ ನೋಡಿಕೊಳ್ಳಲಾಗಿದೆ .

ರಾಜಕುಮಾರ ಅವರಿಗೆ ಬೆಂಗಳೂರಿನಲ್ಲಿ ಮನೆಯನ್ನು ಕೊಡುಕೊಳ್ಳುವ ಆಸೆ ಇರುತ್ತದೆ ಎ ಬೀ ಮೇಯಪ್ಪ ಅವರು ಸದಾಶಿವ ನಗರ ದಲ್ಲಿನ ಮನೆಯನ್ನು ರಾಜಕುಮಾರ್ ಅವರಿಗೆ ಕೊಡುತ್ತಾರೆ ಆಗ ಮೆಯಪ್ಪ ಅವರು ಹದಿನೇಳು ಲಕ್ಷಕ್ಕೆ ಮನೆಯನ್ನು ಮಾರಾಟ ಮಾಡುವುದಾಗಿ ತಿಳಿಸುತ್ತಾರೆ ರಾಜಕುಮಾರ್ ಅವರು ಅಷ್ಟು ಹಣವನ್ನು ನೀಡಿ ಕೊಂಡು ರಾಜಕುಮಾರ ಪಾರ್ವತಮ್ಮ ಹಾಗೂ ಮಕ್ಕಳು ಎಲ್ಲರೂ ಅಲ್ಲೇ ವಾಸ ಮಾಡುತ್ತಾರೆ

ಮನೆ ಗೆ ಹೋಗುವಾಗ ಇಂದಿಗೂ ಯಾವುದೇ ರೀತಿಯ ರೂಲ್ಸ್ ಗಳು ಇಲ್ಲ ಎಲ್ಲರೂ ಹೋಗಬಹುದು ಸಿನಿಮಾ ರಂಗಕ್ಕೆ ಸೇರಿದ ಎಲ್ಲರೂ ಹೋಗಿ ಬರುತ್ತಿದ್ದರು ಆ ಮನೆಯ ಜೊತೆಗೆ ಸಿನಿಮಾ ರಂಗದ ಪ್ರತಿಯೊಬ್ಬರಿಗೂ ನಿಕಟ ಸಂಭದವಿತ್ತು ಅಭಿಮಾನಿಗಳು ಸಹ ಮನೆಗೆ ಬರುತ್ತಿದ್ದರು ರಾಜಕುಮಾರ್ ಹಾಗೂ ಮಕ್ಕಳು ಸಹ ಅಭಿಮಾನಿಗಳಿಗೆ ದರ್ಶನ ಕೊಡುತ್ತಿದ್ದರು ಮನೆಯಲ್ಲಿ ಕುಟುಂಬದ ಸದಸ್ಯರು ಹೆಚ್ಚಾದ ಕಾರಣ ಮನೆಯನ್ನು ಡೆ ಮಾಲಿಷ್ ಮಾಡಲು ಯೋಚಿಸುತ್ತಾರೆ ಆದರೆ ರಾಜಕುಮಾರ ಅವರು ಸಿನಿಮಾ ರಂಗದಲ್ಲಿ ದೊಡ್ಮನೆ ಎಂದು ಕರೆಸಿಕೊಂಡ ಮನೆ ಡೆಮಾಲಿಷ್ ಮಾಡುವುದು ಬೇಡ ಎಂದು. ನಿರ್ಧರಿಸುತ್ತಾರೆ .

ಎರಡು ಸಾವಿರದ ಆರರಲ್ಲಿ ಡಾಕ್ಟರ್ ರಾಜಕುಮಾರ್ ಅವರು ವಿಧಿವಶರಾಗುತ್ತಾರೆ ಅದಾದ ನಂತರ ಎರಡು ಸಾವಿರದ ಏಳರಲ್ಲಿ ಪಾರ್ವತಮ್ಮ ನಲ್ಲಿ ಪರ್ಮಿಷನ್ ಪಡೆದು ಶಿವರಾಜ ಕುಮಾರ ಅವರು ಬೇರೆ ಮನೆಯಲ್ಲಿ ಉಳಿಯುತ್ತಾರೆ ಕಾರಣ ಪರಿವಾರ ದೊಡ್ಡ ಆದಂತೆ ಮನೆಯಲ್ಲಿ ಉಳಿಯಲು ಇಕ್ಕಟ್ಟಾದ ಪ್ರದೇಶವಾಗಿತ್ತು ಮತ್ತು ಶಿವರಾಜ್ ಕುಮಾರ ಅಭಿಮಾನಿಗಳು ಹಾಗೂ ಪುನೀತ್ ಮತ್ತು ರಾಘಣ್ಣ ಅವರ ಅಭಿಮಾನಿಗಳು ಹೆಚ್ಚಾಗಿ ಬರುವ ಕಾರಣ ಮನೆಯಲ್ಲಿ ಇರುವ ಜಾಗ ಇಕ್ಕಟ್ಟಾಗಿತ್ತು

ಈ ಕಾರಣಕ್ಕಾಗಿ ಶಿವರಾಜ ಕುಮಾರ ಅವರು ಆ ಮನೆಯಿಂದ ದೂರ ಉಳಿದರು ಯಲಹಂಕ ದಲ್ಲಿ ಬಂಗಾರಪ್ಪ ನವರು ಗಿಫ್ಟ್ ಮಾಡಿದ ಜಾಗದಲ್ಲಿ ವಾಸವಾಗಿದ್ದಾರೆ ಬಹಳ ಅದ್ದೂರಿಯಾಗಿ ಮನೆಯನ್ನು ಕಟ್ಟಿಸಿದ್ದರು ನಂತರ ಪುನೀತ್ ಹಾಗೂ ರಾಘಣ್ಣನ ಫ್ಯಾಮಿಲಿ ಇರುತ್ತದೆ ಇವರೆಲ್ಲರೂ ಯೋಜಿಸಿ ಮನೆಯನ್ನು ರಿಬಿಲ್ಟ್ ಮಾಡಲು ನಿರ್ಧರಿಸಿ ಪಾರ್ವತಮ್ಮ ಅವರ ಒಪ್ಪಿಗೆ ಮೇಲೆ ನೂರಾರು ಬಾರಿ ಯೋಚಿಸಿ ಡೇ ಮಾಲಿಷ ಮಾಡಲಾಗುತ್ತದೆ.

ನಂತರ ಡೇಮಾಲಿಶ್ ಮಾಡುವ ವೇಳೆ ಪುನೀತ್ ಮತ್ತು ರಾಘಣ್ಣ ನ ಫ್ಯಾಮಿಲಿ ಅಶೋಕ್ ಹೋಟೆಲ್ ಅಲ್ಲಿ ಬಾಡಿಗೆಗೆ ಇರುತ್ತಾರೆ ಒಂದು ಲಕ್ಷದ ಮೂವತ್ತು ಸಾವಿರ ರೂಪಾಯಿಯಷ್ಟು ಬಾಡಿಗೆಯನ್ನು ಕಟ್ಟುತ್ತಾ ಇರುತ್ತಾರೆ ಎರಡು ಸಾವಿರದ ಹನ್ನೆರಡರಲ್ಲಿ ಸದಾಶಿವ ನಗರದ ಮನೆ ಸಿದ್ದವಾಗುತ್ತದೆ ಒಂದು ಮನೆ ಇದ್ದ ಜಾಗದಲ್ಲಿ ಎರಡು ಮನೆ ನಿರ್ಮಾಣ ಆಗುತ್ತದೆ ಒಂದು ಮನೆ ಪುನೀತ್ ರಾಜಕುಮಾರ ಅವರದ್ದು ಇನ್ನೊಂದು ಮನೆ ರಾಘವೇಂದ್ರ ರಾಜಕುಮಾರ್ ಅವರದ್ದು ಎರಡು ಮನೆ ಕಟ್ಟಿಸಿದವರು ಪುನೀತ ರಾಜಕುಮಾರ ಅವರು ಎರಡು ನಾಲ್ಕು ಫ್ಲೋರಿನ್ ಮನೆಯನ್ನು ಕಟ್ಟಿಸಲಾಗಿದೆ

ಹಾಗೆಯೇ ಎರಡು ಮನೆಯಲ್ಲಿ ಯಾವುದೇ ರೀತಿಯ ಡಿಫರೆನ್ಸ್ ಇರಬಾರದು ಎಂದು ಪುನೀತ ಅವರು ತಿಳಿಸಿದ್ದರು ಪ್ರತಿಯೊಂದು ಬೋಲ್ಟ್ ಸಹ ಸರಿಯಾಗಿ ಇದೆ ಪುನೀತ ಅವರಿಗೆ ತುಂಬಾ ಜನರು ಡೆಮಾಲಿಶ್ ಯಾಕೆ ಮಾಡಿದರು ಎಂದು ಕೇಳಿದಾಗ ಪ್ರತಿಯೊಬ್ಬರ ಹೃದಯಲ್ಲಿ ಅಪ್ಪಾಜಿ ಇದ್ದರೆ ಮನೆಯಲ್ಲಿ ಅಲ್ಲ ಎಂದು ಹೇಳಿಕೆಯನ್ನು ನೀಡಿದ್ದರು ಹಾಗಾಗಿ ಪುನೀತ ಅವರ ಹೃದಯವಂತಿಕೆ ಯನ್ನು ಹಾಗೂ ಮಾನವೀಯ ಗುಣಗಳನ್ನು ಮೆಚ್ಚಲೇಬೇಕು

Leave A Reply

Your email address will not be published.