ಕೇಬಲ್ ಆಧಾರಿತ ಸಿಗಂದೂರು ಸೇತುವೆ ಹೇಗಿರಲಿದೆ ಗೊತ್ತೇ
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಹಲವಾರು ಪ್ರವಾಸಿ ತಾಣಗಳನ್ನು ಇರಿಸಿಕೊಂಡಿದೆ. ವಿಶ್ವ ವಿಖ್ಯಾತ ಜೋಗ ಜಲಪಾತ ಒಂದೇ ಅಲ್ಲದೆ ಸಿಗಂಧೂರು ಚೌಡೇಶ್ವರಿ, ಕೊಲ್ಲೂರು ಮೂಕಾಂಬಿಕೆ ಅಂತಹ ಧಾರ್ಮಿಕ ಕ್ಷೇತ್ರಗಳು ಕೂಡಾ ಇದೆ. ರಾಜ್ಯದ ಪ್ರಮುಖ ದೇವಸ್ಥಾನಗಳು ಇರುವ ಈ ಸ್ಥಳಕ್ಕೆ ಪ್ರತಿ ನಿತ್ಯ…