ಆಯುಧ ಪೂಜೆ ಈ ದಿನ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ವಿಶೇಷ ಅನುಗ್ರಹ ಈ ರಾಶಿಯವರ ಮೇಲಿದೆ
ಮೇಷ ರಾಶಿ; ಮಾಡುವ ಎಲ್ಲಾ ಕೆಲಸದಲ್ಲಿ ಕೂಡ ಶುಭ ಲಾಭಗಳು ಸಿಗಲಿವೆ. ಕೆಲಸದಲ್ಲಿ ಕೂಡ ಬಡ್ತಿ ಸಿಗಲಿದೆ. ಕೊಂಚಮಟ್ಟಿಗೆ ಆಲಸ್ಯ ಇರಬಹುದು. ಆರೋಗ್ಯದ ಬಗ್ಗೆ ಜಾಗೃತಿ ವಹಿಸಿ. ವೃಷಭ ರಾಶಿ; ಆರೋಗ್ಯದ ಬಗ್ಗೆ ಕೊಂಚ ನಿಗಾ ವಹಿಸಿ. ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ…