ಅತೀ ಕಡಿಮೆ ಬೆಲೆಗೆ ಅದ್ದೂರಿ ಕಾರುಗಳು ನೀವೇನಾದರೂ ಕಾರನ್ನು ಖರೀದಿ ಮಾಡಬೇಕು ಅಂತ ಅಂದುಕೊಂಡಿದ್ದರೆ ಖಂಡಿತವಾಗಿಯೂ ಕೂಡ ನಾವು ತಿಳಿಸುವಂತಹ ಈ ಮಾಹಿತಿಯನ್ನು ನೀವು ಕೇಳಲೇಬೇಕು. ಕೊರೊನಾ ಕಾಲದಲ್ಲಿ ಸ್ವಂತ ವಾಹನ ಹೊಂದಬೇಕೆಂಬ ಬಯಕೆ ಸೆಕೆಂಡ್‌ ಹ್ಯಾಂಡ್‌ ಕಾರುಗಳಿಗೂ ಬೇಡಿಕೆ ಸೃಷ್ಟಿಸಿದೆ. ಕೋವಿಡ್‌ ಕಾಲದ ಬದಲಾದ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸಾರಿಗೆ ಬಳಸಲು ಹಿಂದೇಟು ಹಾಕುವಂತಾಗಿದೆ.

ಪರಿಣಾಮ ಸ್ವಂತ ವಾಹನ ಬಳಕೆಗೆ ಜನ ಆದ್ಯತೆ ನೀಡುತ್ತಿದ್ದಾರೆ. ಇದು ಸೆಕೆಂಡ್‌ ಹ್ಯಾಂಡ್‌ ವಾಹನಗಳ ಮಾರಾಟದ ಮೇಲೆಯೂ ಸಕಾರಾತ್ಮಕ ಪರಿಣಾಮ ಬೀರಿದೆ. ಸ್ವಂತ ವಾಹನ ಕೊಳ್ಳಬೇಕೆಂಬ ಆಸೆ ಇದ್ದರೂ ಆರ್ಥಿಕ ಪರಿಸ್ಥಿತಿ ಬೆಂಬಲ ನೀಡದ ಪರಿಣಾಮ ತಮ್ಮ ಅನುಕೂಲಕ್ಕೆ ತಕ್ಕಂತೆ ಸೆಕೆಂಡ್‌ ಹ್ಯಾಂಡ್‌ ಕಾರುಗಳನ್ನು ಕೊಳ್ಳಬಹುದಾಗಿದೆ. ಇದರಿಂದಾಗಿ ಬಳಸಿದ ಕಾರುಗಳ ಮಾರಾಟದ ಮೇಲೆ ಪರಿಣಾಮ ಬೀರಿದೆ.

ಮಾರುತಿ ಸುಜುಕಿ, ಹುಂಡೈ, ಟಾಟಾ ಮೋಟಾರ್ಸ್, ಕಿಯಾ, ಟೊಯೋಟಾ, ಹೋಂಡಾ, ರೆನಾಲ್ಟ್‌, ಫೋರ್ಡ್‌ ಸೇರಿದಂತೆ ನಾನಾ ಕಂಪೆನಿಗಳ ಬಳಸಿದ ಕಾರು ಮಾರಾಟ ಮಾಡುವ ಡೀಲರ್‌ಗಳು ಇದರಿಂದ ಉತ್ತಮ ವಹಿವಾಟು ನಡೆಸುವಂತಾಗಿದೆ. ಇಬ್ಬರು ಮಕ್ಕಳು, ಪತಿ ಹಾಗೂ ಪತ್ನಿ ದ್ವಿಚಕ್ರ ವಾಹನದಲ್ಲಿ ಸಂಚಾರ ಅಸಾಧ್ಯ. ಹೀಗಾಗಿ ಮಧ್ಯಮ ವರ್ಗದವರು ಕೂಡ ಕಡಿಮೆ ಬೆಲೆಯ ಕಾರೊಂದನ್ನು ಖರೀದಿಸುವ ಮನಸ್ಥಿತಿಯಲ್ಲಿದ್ದಾರೆ. ಹೊಸ ಕಾರು ಖರೀದಿಗೆ ಆರ್ಥಿಕ ಪರಿಸ್ಥಿತಿ ಅಸಾಧ್ಯ. ಹೀಗಾಗಿ ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಯತ್ತ ಗಮನ ನೀಡುತ್ತಾರೆ.

ಜತೆಗೆ ಕೈಗೆಟುಕುವ ದರದಲ್ಲಿ ಕಾರುಗಳ ಲಭ್ಯತೆ ಇರುವುದರಿಂದ ಅನುಕೂಲವಾಗಲಿದೆ. ಕಾರು ಕೊಂಡುಕೊಳ್ಳುವುದು ಬಹಳಷ್ಟು ಜನ ಯುವಕ ಮತ್ತು ಯುವತಿಯರ ಕನಸಾಗಿರುತ್ತದೆ. ಆದರೆ ಈ ಕಾರನ್ನು ಕೊಂಡುಕೊಳ್ಳುವುದು ಅಷ್ಟು ಸುಲಭವಾದ ಮಾತಲ್ಲ ಏಕೆಂದರೆ ನೀವು ಈ ಒಂದು ಖರೀದಿ ಮಾಡಬೇಕು ಅಂದರೆ ಕನಿಷ್ಠ ಪಕ್ಷ 7 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಬೇಕಾಗುತ್ತದೆ‌.

ಇದು ಪ್ರಾರಂಭದ ಹಂತ ಅಂತನೇ ಹೇಳಬಹುದು ನೀವು ಸ್ವಲ್ಪ ಸ್ಟೈಲಿಶ್ ಆಗಿರುವಂತಹ ಹಾಗೂ ಹೆಚ್ಚು ಪ್ಯೂಚರ್ಸ್ ಗಳನ್ನು ಒಳಗೊಂಡಿರುವಂತಹ ಕಾರುಗಳನ್ನು ಖರೀದಿ ಮಾಡಬೇಕು ಅಂದರೆ ಬರೋಬ್ಬರಿ 12 ಲಕ್ಷಕ್ಕಿಂತಲೂ ಕೂಡ ಅಧಿಕವಾದ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ. ಕೆಲವರಿಗೆ ಕಾರನ್ನು ಕೊಂಡುಕೊಂಡುವಂತಹ ಆಸೆ ಇರುತ್ತದೆ ಆದರೆ ಇಷ್ಟು ಪ್ರಮಾಣದ ಹಣವನ್ನು ಅವರಿಂದ ನೀಡುವುದಕ್ಕೆ ಸಾಧ್ಯವಾಗುವುದಿಲ್ಲ. ಅಂತಹ ವ್ಯಕ್ತಿಗಳು ನೀವೇನಾದರೂ ಸೆಕೆಂಡ್ ಹ್ಯಾಂಡಲ್ ಕಾರುಗಳನ್ನು ಖರೀದಿ ಮಾಡಬೇಕು ಅಂತ ಅಂದುಕೊಂಡಿದ್ದರೆ. ಖಂಡಿತವಾಗಿಯೂ ಕೂಡ ಕೇವಲ 60 ಸಾವಿರ ರೂಪಾಯಿಗಳಿಗೆ ಕಾರು ದೊರೆಯುತ್ತದೆ

ನಿಮ್ಮ ಆಸೆಗೆ ತಕ್ಕಂತೆ ಹಾಗೂ ನಿಮ್ಮ ಬಯಕೆಗೆ ತಕ್ಕಂತೆ ಹಾಗೂ ನಿಮ್ಮ ಬಳಿ ಇರುವಂತಹ ಹಣಕ್ಕೆ ತಕ್ಕಂತಹ ಕಾರುಗಳನ್ನು ನೀವು ಖರೀದಿ ಮಾಡಬಹುದಾಗಿದೆ. ಕೇವಲ ರೂ.60000 ಗೆ ದೊರೆಯುತ್ತದೆ ಅಂದರೆ ನೀವು ಖುಷಿ ಪಡಲೇಬೇಕು. ಮಾರುಕಟ್ಟೆಯಲ್ಲಿ ಇಂದು ಒಂದು ಬೈಕನ್ನು ಖರೀದಿ ಮಾಡಬೇಕು ಅಂದರೆ ಕನಿಷ್ಠ ಪಕ್ಷ 90 ರಿಂದ ಒಂದು ಲಕ್ಷ ರೂಪಾಯಿಗಳು ಬೇಕಾಗುತ್ತದೆ.

ಆದರೆ ಕೇವಲ 60 ಸಾವಿರ ರೂಪಾಯಿಗೆ ಕಾರ್ ದೊರೆಯುತ್ತಿದೆ ಅಂದರೆ ನೀವು ನಿಜಕ್ಕೂ ಕೂಡ ಅದೃಷ್ಟವಂತರು ಅಂತ ಹೇಳಬಹುದು ಅಷ್ಟಕ್ಕೂ ಆ ಕಾರ್ ಯಾವುದು ಹಾಗೂ ಈ ಕಾರಿನಲ್ಲಿ ಏನೆಲ್ಲಾ ವಿನ್ಯಾಸಗಳು ಇದೆ ಹಾಗೂ ಈ ಕಾರು ಎಷ್ಟು ಮೈಲೇಜ್ ನೀಡುತ್ತದೆ ಎಷ್ಟು ಕಿಲೋಮೀಟರ್ ಈಗಾಗಲೇ ಸಂಚಾರ ಮಾಡಿದೆ. ಕಾರ್ ಗೆ ಇನ್ಸೂರೆನ್ಸ್ ಇದೆಯಾ ಅಥವಾ ಇಎಂಐ ಸೌಲಭ್ಯ ದೊರೆಯುತ್ತದೆ ಹೀಗೆ ಹತ್ತು ಹಲವಾರು ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಇದ್ದರೆ ಖಂಡಿತವಾಗಿಯೂ ಕೂಡ ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಕೂಡ ಈ ಕೆಳಗೆ ಇರುವಂತಹ ವಿಡಿಯೋ ಉತ್ತರವನ್ನು ನೀಡುತ್ತದೆ. ದಯವಿಟ್ಟು ಒಂದು ಬಾರಿ ಈ ಕೆಳಗಿನ ವಿಡಿಯೋ ನೋಡಿ ನಿಜಕ್ಕೂ ಕೂಡ ಒಂದೊಳ್ಳೆ ಅದ್ಭುತವಾದಂತಹ ಕಾರ್ ನಿಮಗೆ ದೊರೆಯುತ್ತದೆ. ಈ ಕೆಳಗಿನ ವಿಡಿಯೋ ನೋಡಿ‌.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *