ಕರೆಂಟ್ ಬಿಲ್ ಕಡಿಮೆ ಮಾಡಲು ಆ ಊರಿನ PDO ಅಧಿಕಾರಿ ಮಾಡಿದ ಸಕತ್ ಪ್ಲಾನ್ ಏನು ಗೊತ್ತೇ
ನಮ್ಮ ಭಾರತ ದೇಶವು ಹಳ್ಳಿಗಳ ದೇಶವಾಗಿದ್ದು ಇಲ್ಲಿ ಕರಂಟ್ ಅಂದ್ರೆ ವಿದ್ಯುತ್ ಸಮಸ್ಯೆ ಕೂಡ ಕೆಲವೊಂದು ಹಳ್ಳಿಗಳಲ್ಲಿ ಸಮಸ್ಯೆಯಾಗಿದೆ ಕಾಡುತ್ತಿದೆ, ಇಲ್ಲಿ ಒಬ್ಬ ಪಡೋ ಅಧಿಕಾರಿ ಮಾಡಿದ ಸಕತ್ ಪ್ಲಾನ್ ನಿಜಕ್ಕೂ ಬೇರೆ ಗ್ರಾಮಗಳಿಗೂ ಕೂಡ ಮಾದರಿ ಆಗೋದ್ರಲ್ಲಿ ಅನುಮಾನವಿಲ್ಲ. ಹೌದು…