KRS ನಿರ್ಮಾಣವಾಗಿದ್ದೆ ಒಂದು ರೋಚಕ ನೋಡಿ ಇಂಟ್ರೆಸ್ಟಿಂಗ್ ಕಥೆ

0 99

ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ಜೀವನದಿಯಾದ ಕಾವೇರಿ ನದಿಗೆ ಅಡ್ಡಲಾಗಿ ಕೃಷ್ಣಸಾಗರ ಅಣೆಕಟ್ಟನ್ನು ಕಟ್ಟಲಾಗಿದೆ. ಇದನ್ನು ಕಟ್ಟಿದ ಸಮಯದಲ್ಲಿ ಇದು ಭಾರತದಲ್ಲಿ ಅತಿ ದೊಡ್ಡ ಅಣೆಕಟ್ಟಾಗಿತ್ತು. ಕೃಷ್ಣರಾಜಸಾಗರ ಅಣೆಕಟ್ಟಿನ ಮುಖ್ಯ ಉದ್ದೇಶಗಳೆಂದರೆ ನೀರಾವರಿ ಮತ್ತು ನೀರು ಸರಬರಾಜು.ಜೀವ ನದಿ ಕಾವೇರಿಯನ್ನು ತಡೆದು ನಿಲ್ಲಿಸಿ ಹಸಿರ ಸಿರಿಯ ಬೆಳೆಸಿದ ಭಾರತ ಇತಿಹಾಸದ ಭವ್ಯಸ್ಮಾರಕ ಇದಾಗಿದೆ ಕನ್ನಡಿಗರ ಶಕ್ತಿ ಸಾಮರ್ಥ್ಯವನ್ನು ವಿಶ್ವಕ್ಕೆ ತೋರಿಸಿದ ಮಹಾನ್ ಸಾಕ್ಷಿ ದೀಪವಿದು ಇಂತಹ ಕೆ ಆರ್ ಎಸ್ ಸದ್ಯ ಬಿಡುಕಿನ ವಿಚಾರವಾಗಿ ಚರ್ಚೆಯಾಗುತಿದೆ ಕೆ ಆರ್ ಎಸ್ ನ ಬಗ್ಗೆ ಕನ್ನಡಿಗರಾದ ನಮಗೆ ತಿಳಿದಿರಲೆಬೇಕು ಕೆ ಆರ್ ಎಸ್ ಗೆ ಸರಿ ಸಮವಾದ ಡ್ಯಾಮ್ ಮತ್ತೊಂದಿಲ್ಲ ಹೀಗಾಗಿ ಕೆ ಆರ್ ಎಸ್ ನ ಬಿರುಕಿನ ಕುರಿತಾಗಿ ರಾಜಕೀಯ ಕೇಸರಾಟ ಶುರುವಾಗಿದೆ ಇಂತಹ ಸಂದರ್ಭದಲ್ಲಿ ಕೆ ಆರ್ ಎಸ್ ಡ್ಯಾಮ್ ಹೇಗೆ ಕಟ್ಟಿದ್ದಾರೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ .

ಕೃಷ್ಣಸಾಗರ ಅಣೆಕಟ್ಟು ಕರ್ನಾಟಕದ ಅಸ್ಮಿತೆ ಕನ್ನಡಿಗರ ಸಾಮರ್ಥ್ಯವನ್ನು ವಿಶ್ವದೆದುರು ತೆರೆದಿಟ್ಟ ಸ್ಮಾರಕ,ಕೃಷ್ಣರಾಜಸಾಗರ ಅಣೆಕಟ್ಟನ್ನು ಮೈಸೂರಿನ ಬಳಿಯ ಶ್ರೀರಂಗಪಟ್ಟಣದ ಕನ್ನ0ಬಾಡಿ ಎಂಬ ಪ್ರದೇಶದಲ್ಲಿ ಕರ್ನಾಟಕದ ಜೀವ ನದಿ ಕಾವೇರಿಗೆ ಕಟ್ಟಿರುವ ಅಣೆಕಟ್ಟನ್ನು ಕನ್ನ0ಬಾಡಿ ಕಾವೇರಿ ನದಿ ತೀರದ ಗ್ರಾಮ ಅಲ್ಲಿ ಕಣ್ವ ಮಹರ್ಷಿ ತಪಸ್ಸು ಮಾಡಿದ ಇತಿಹಾಸವಿದೆ ಕಣ್ವರಿಂದಲೆ ಈ ಗ್ರಾಮಕ್ಕೆ ಕಣ್ವಪುರಿ ಎಂಬ ಹೆಸರು ಬಂದಿತ್ತು ಮುಂದೆ ಕಾಲಾ ನಂತರ ಕನ್ನಂಬಾಡಿ ಎಂದು ಕೆರೆಯಲ್ಪಟ್ಟಿತು ಈ ಕನ್ನಂಬಾಡಿಯನ್ನು ದೊಡ್ಡಯ್ಯ ಪ್ರಭು ಎಂಬ ಒಬ್ಬ ಪಾಳೇಗಾರ ಆಳುತಿದ್ದ ಕ್ರಿ ಶ 600 ರಲ್ಲಿ ಮೈಸೂರ ದೊರೆ ರಾಜಒಡೆಯರ್ ಈ ಪ್ರದೇಶವನ್ನು ಯುದ್ಧದ ಮೂಲಕ ಗೆದ್ದುಕೊಂಡರು ಇದು ಕನ್ನಂಬಾಡಿಯಾ ಹಿನ್ನೆಲೆಯಾಗಿರುತ್ತದೆ ಮುಂದೆ ನಾಲ್ವಡಿ ಪ್ರಭುಗಳ ಕಾಲದಲ್ಲಿ ಕನ್ನಂಬಾಡಿ ಇರುವ ಪ್ರದೇಶದಲ್ಲಿ ಅಣ್ಣೆಕಟ್ಟು ನಿರ್ಮಾಣಕಾರ್ಯ ಆರಂಭವಾಯಿತು ಮಂಡ್ಯ ಭಾಗದಲ್ಲಿ ಹರಿಯುವ ನೀರು ಹಾಗೂ ತಮಿಳು ನಾಡಿ ನಕಡೆಗೆ ಹರಿಯುವ ನೀರನ್ನು ನೋಡಿ ಮಂಡ್ಯ ಮೈಸೂರು ಪ್ರದೇಶಕ್ಕೆ ನೀರಿನ ಅವಶ್ಯಕತೆ ಇದೆ ಎಂದು ಸಾಕಷ್ಟು ಶ್ರಮವಹಿಸುತ್ತಾರೆ ಆದರೆ ಕನ್ನಂಬಾಡಿ ಅಣ್ಣೆಕಟ್ಟು ನಿರ್ಮಾಣಕ್ಕೆ ಎದುರಾದ ಸಂಕಷ್ಟ ಒಂದೇರಡಲ್ಲ ಮೊದಲಿಗೆ ಈಗಿನ ತಂತ್ರಜ್ನಾನ ಗಳಿರಲಿಲ್ಲ ಒಬ್ಬ ವಿಜ್ಞಾನಿಯ ಆಗತ್ಯವಿತ್ತು ಆಗ ಸರ್ ಎಮ್ ವಿಶ್ವೇಶ್ವರಯ್ಯರವರು ಬೊಂಬೆಯಲಿದ್ದರು ಇವರಿಗೆ ಪ್ರಭುಗಳು ಕನ್ನಂಬಾಡಿ ವಿಚಾರ ಪ್ರಸ್ತಾಪಿಸಿದರು ಸರ್ ಎಮ್ ವಿಶ್ವೇಶ್ವರಯ್ಯರವರಿಗೆ 6 ಜನ ವಿಜ್ಞಾನಿಗಳು ಸಹಾಯ ಮಾಡುತ್ತಾರೆ.

ಆಗ ಮಹಾರಾಜರಿಗೆ ಎದುರಾದ ಸಂಕಷ್ಟ ಹಣಕಾಸಿನದಾಗಿತ್ತು ಕನ್ನಂಬಾಡಿ ಕಟ್ಟಲು ಮೈಸೂರು ಸಂಸ್ಥಾನದ 3 ವರ್ಷದ ಆದಾಯ ಪೂರ್ಣ ಬೇಕಾಗಿತು ಹೀಗಾಗಿ ಹಣಕಾಸಿನ ಮಂತ್ರಿ ಈ ಯೋಜನೆ ಅಸಾಧ್ಯ ಎಂದು ರಾಜರಿಗೆ ತಿಳಿಸಿದ ಸುಮಾರು ತಿಂಗಳ ಕಾಲ ಈ ಯೋಚನೆ ಕಾರ್ಯವಾಗಲಿಲ್ಲ ನಂತರ ಪ್ರಭುಗಳಿಗೆ ಸಹಾಯಕ್ಕೆ ನಿಂತವರು ಅವರ ಪತ್ನಿ ಪ್ರತಾಪಕುಮಾರಿ ರಾಣಿ ಯವರು ಇವರು ತನಲ್ಲಿರುವ ಚಿನ್ನಾಭರಣವನ್ನು ನೀಡಿ ಡ್ಯಾಮ್ ನಿರ್ಮಾಣಕ್ಕೆ ಸಹಾಯ ಮಾಡಿದರು .ರಾಣಿಯ ಈ ಸಹಾಯ ಇಡೀ ನಾಡಿನಾದ್ಯಂತ ತಿಳಿಯಿತು ನಂತರ ನಾಡಿನ ಜನರೆಲ್ಲ ತಮ್ಮ ತಮ್ಮ ಕೈಲಾದಷ್ಟು ಹಣ ಚಿನ್ನಾಭರಣ ನೀಡಿ ಸಹಾಯ ಮಾಡಿದರು ಹೀಗೆ ಹಣಹೊಂದಿಸಲಾಯಿತು ಮುಂದೆ ಅಣೆಕಟ್ಟು ಕಾಮಗಾರಿ 1911 ರಲ್ಲಿ ನಿರ್ಮಾಣವಾಯಿತು ಆದರೂ ನೀರಿನ ಹಂಚಿಕೆ ವಿಚಾರದಲ್ಲಿ ಮೈಸೂರು ಮತ್ತು ಮದರಾಸು ಸರಕಾರಗಳ ನಡುವೆ ವಿವಾದವುಂಟಾಗಿ ಕಾಮಗಾರಿಗೆತೊಡಕಾಗಿತ್ತು ಮುಂದೆ 1924 ವಿವಾದ ಅಕೈರ ಒಪ್ಪಂದದ ಮೂಲಕ ಕಾಮಗಾರಿ ಮತ್ತೆ ಆರಂಭವಾಯಿತು

ಕೆ ಆರ್ ಎಸ್ ಡ್ಯಾಮ್ ಅನ್ನು ಅತ್ಯಂತ ಗಟ್ಟಿಯಾದ ಗ್ರಾನೆಟ್ ಕಲ್ಲನ್ನು ಬಳಸಲಾಗಿದೆ ಮಧ್ಯದಲ್ಲಿ ಮುರುಡು ಕಲ್ಲು, ಸುಣ್ಣದಕಲ್ಲು ಮತ್ತು ಸುಟ್ಟ ಇಟ್ಟಿಗೆ ಯನ್ನು ಬಳಸಿ ಮಾಡಲಾಗಿತ್ತು ಈ ಅಣ್ಣೆಕಟ್ಟಿನಲ್ಲಿ ಒಟ್ಟು 3 ಕೋಟಿ ಘನ ಚದರದಷ್ಟೂ ಕಲ್ಲಿನ ಕೋಟೆ ಕಟ್ಟಲಾಗಿದೆ ಪ್ರತಿ 100 ಚದರ ಕ್ಕೆ 31 ರೂಪಾಯಿಖರ್ಚಾಗುತಿತು . ನಿರ್ಮಾಣದ ಹಂತದಲ್ಲಿ ರಾಜ್ಯ ಕೇರಳ ತಮಿಳುನಾಡು ಇಂದ 10000 ಜನರು ಕೆಲಸ ಮಾಡುತಿದ್ದರು. ಜಲಾಶಯದ ಬೇರೆ ಬೇರೆ ಮಟ್ಟದಲ್ಲಿ 171 ಗೇಟ್ ಗಳನ್ನು ಅಳವಡಿಸಲಾಗಿದೆ . ಮತ್ತು 48 ಗೇಟ್ ಗಳಿವೆ ಹಾಗೂ ಜಲಾಶಯದ ನೀರಿನ ಮಟ್ಟ 124 ಅಡಿ ಮುತ್ತುತಿದ್ದಂತೆ ಈ ಸ್ವಯಂ ಚಾಲಿತ ಗೇಟ್ ಗಳು ತಾವಾಗಿಯೇ ತೆಗೆದುಕೊಂಡು ನೀರು ಹರಿಯುತ್ತದೆ ಈ ತಂತ್ರಜ್ನಾನ ಅಳವಿಡಿಸಿದ ವಿಶ್ವದ ಮೊದಲ ಡ್ಯಾಮ್ ಇದಾಗಿದೆ . ತಂತ್ರಜ್ನಾನವನ್ನು ಸರ್ ಎಮ್ ವಿಶ್ವೇಶ್ವರಯ್ಯರವರು ಅಳವಡಿಸಿದ ಮೊದಲಿಗರು ನಂತರ 1832 ರಲ್ಲಿ ಜಲಾಶಯ ನಿರ್ಮಾಣ ಕಾರ್ಯ ಪೂರ್ಣಗೊಂಡಿತು . ಕೆ ಆರ್ ಎಸ್ ಜಲಾಶಯ ರಾಜಯರಿಂದ ಬಂದ ಕೊಡುಗೆಯಾಗಿದೆ ಅದನ್ನು ಸರಿಯಾಗಿ ಬಳಸಿ ಉಳಿಸುವುದು ನಮ್ಮ ಕರ್ತವ್ಯವಾಗಿದೆ .

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.