ಜೀವನ ನಡೆಸಲು ಅತಿ ಅವಶ್ಯವಾದ ಅಗತ್ಯಗಳಲ್ಲಿ ಮನೆ ಒಂದು. ಮನುಷ್ಯನಿಗೆ ಜೀವನದಲ್ಲಿ ಏನೆಲ್ಲಾ ಸಾಧಿಸಿದರೂ ಮರಣಕ್ಕೆ ಶರಣಾಗುವ ಮುನ್ನ ಹೇಗಾದರೂ ಮಾಡಿ ಮನೆ ಕಟ್ಟಿಸಿಕೊಳ್ಳಬೇಕೆಂಬುದು ಮಹಾದಾಸೆ. ಮನೆ ಕಟ್ಟಿಸುವ ಮೊದಲು ಸ್ಪಷ್ಟವಾದ ಮಾಹಿತಿ ಒಳಗೊಂಡ ಮತ್ತು ತಿಳುವಳಿಕೆಯಿಂದ ಪೂರ್ವ ಯೋಜನೆ ಮಾಡಿದಲ್ಲಿ ಆಗಬಹುದಾದ ಅನಗತ್ಯ ವೆಚ್ಚವನ್ನು ಕಡಿಮೆಗೊಳಿಸಬಹುದು. ಮನೆಯ ನಿರ್ಮಾಣದಲ್ಲಿ ಬಹುಮುಖ್ಯವಾಗಿ ಅದರ ಫೌಂಡೇಶನ್ ಮಾಡುವುದು ಬಹುಮುಖ್ಯವಾಗಿದೆ. ಆದ್ದರಿಂದ ನಾವಿಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತೆಗೆದುಕೊಳ್ಳೋಣ.
ಒಂದು ಮನೆಯನ್ನು ನಿರ್ಮಾಣ ಮಾಡುವಾಗ ಅದರ ಪೌಂಡೇಶನ್ ಅನ್ನು ಸರಿಯಾಗಿ ಹಾಕಿಕೊಳ್ಳಬೇಕು. ಇದು ಇಡೀ ಮನೆಯ ಭಾರವನ್ನು ತಡೆಯುವ ಮುಖ್ಯ ಸ್ಥಂಭವಾಗಿರುತ್ತದೆ. ಒಂದು ಮನೆಯನ್ನು ನಿರ್ಮಾಣ ಮಾಡಬೇಕಾದರೆ ಅದರ ಫೌಂಡೇಶನನ್ನು ಎಷ್ಟು ಆಳವಾಗಿ ತೆಗೆಯಬೇಕು ಎಂಬುದರ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳಬೇಕು. ಫೌಂಡೇಶನನ್ನು ನಿರ್ಮಾಣ ಮಾಡುವಾಗ ಅದರ ಲೋಡ್ ಬೇರಿಂಗ್ ಕೆಪ್ಯಾಸಿಟಿ ಅನ್ನು ಪರಿಶೀಲಿಸಿಕೊಳ್ಳಬೇಕು. ಅಂದರೆ ಮಣ್ಣಿನಲ್ಲಿ ಎಷ್ಟು ಲೋಡನ್ನು ತಡೆದುಕೊಳ್ಳುವ ಸಾಮರ್ಥ್ಯ ಇದೆ ಎಂಬುದನ್ನು ನೋಡಿಕೊಳ್ಳಬೇಕು. ನಾವು ಕಟ್ಟಿಸುವ ಮನೆಯವರಿಗೆ ಅನುಗುಣವಾಗಿ ಎಷ್ಟು ಆಳದವರೆಗೆ ಫೌಂಡೇಶನನ್ನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಬೇಕು.
ಮಣ್ಣಿನ ಪರೀಕ್ಷೆಯನ್ನು ಮಾಡದೆ ತಂಬ್ ರೂಲ್ ನ ಮೂಲಕ ಫೌಂಡೇಶನನ್ನು ಮಾಡಬಹುದಾಗಿದೆ. ಮೂರು ಪೂಟ್ ಅಗಲ, ಮೂರು ಫುಟ್ ಉದ್ದ ಮತ್ತು ಮೂರು ಪೂಟ್ ಅಂತದಲ್ಲಿ ಒಂದು ಫ್ಲೋರ್ ನ ಮನೆಯನ್ನು ನಿರ್ಮಿಸಬಹುದು. ಆದರೆ ಎರಡು ಅಥವಾ ಮೂರನೇ ಅಂತಸ್ತನ್ನು ಕಟ್ಟುವುದಾದರೆ ಇದು ನಡೆಯುವುದಿಲ್ಲ. ಹೀಗಾಗಿ ಯಾವ ಫ್ಲೋರಿಗೆ ಎಷ್ಟು ಆಳದ ಫೌಂಡೇಶನ್ ಮಾಡಿಕೊಳ್ಳಬೇಕು ಎಂಬುದನ್ನು ಮುಖ್ಯವಾಗಿ ತಿಳಿದುಕೊಳ್ಳಬೇಕು. ಗ್ರೌಂಡ್ ಫ್ಲೋರ್ ಜೊತೆಗೆ ಫಸ್ಟ್ ಫ್ಲೋರ್ ಕಟ್ಟುವುದಿದ್ದಲ್ಲಿ 4ಪೂಟ್ ಅಗಲ, 4ಪೂಟ್ ಉದ್ದ ಮತ್ತು ನಾಲ್ಕು ಪೂಟ್ ಕಂತದ ಪಾಯವನ್ನು ಮಾಡಿಕೊಳ್ಳಬೇಕು.
ಎರಡನೇ ಮಹಡಿ ಕಟ್ಟುವುದರಲ್ಲಿ 4ಪೂಟ್ ಆಗಲ ಮತ್ತು ಉದ್ದ ಹಾಗೂ 5 ಪೂಟ್ ಹಂತದಲ್ಲಿ ಪಾಯವನ್ನು ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ಎಲ್ಲರೂ 4ಪೂಟ್ ಉದ್ದ, ಅಗಲ ಹಾಗೂ 5 ಪೂಟ್ ಕಂತದ ಅಳತೆಯನ್ನು ಬಳಸುವುದು ಸೂಕ್ತವಾಗಿದೆ. ಇದಕ್ಕೆ ತಗಲುವ ಸ್ವಲ್ಪ ವೆಚ್ಚದ ಬಗ್ಗೆ ಯೋಚನೆ ಮಾಡಬಾರದು. ಇದರಿಂದ ಇಡೀ ಮನೆಯ ಸುಭದ್ರವಾಗಿರುತ್ತದೆ. ದೊಡ್ಡ ಆಯವನ್ನು ಹಾಕಿಕೊಳ್ಳುವುದರಿಂದ ಮುಂದೆ ಮನೆಯ ಬಾಡಿಗೆಯನ್ನು ಹೆಚ್ಚಿಸುವುದರ ಅನುಕೂಲವಾಗುತ್ತದೆ. ಮನೆಯ ಆಯ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಈ ರೀತಿಯಾಗಿ ಸರಿಯೇ ಮಾಹಿತಿಯೊಂದಿಗೆ ಮನೆಯ ನಿರ್ಮಾಣವನ್ನು ಮಾಡಿಕೊಳ್ಳುವುದು ಉತ್ತಮವಾಗಿದೆ

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466