ಮನೆಯಲ್ಲಿ ಇರುವೆಗಳು ಈ ರೀತಿಯಾಗಿ ಇದ್ರೆ ಸುಖ ದುಃಖಗಳ ಸೂಚನೆ ನೀಡುತ್ತವೆ
ಪ್ರತಿಯೊಬ್ಬರ ಮನೆಗಳಲ್ಲೂ ಇರುವೆಗಳು ಇರುವುದು ಸಾಮಾನ್ಯ ಹಾಗೂ ಇದು ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯ. ಅಡುಗೆ ಮನೆಯಲ್ಲಿರುವ ಸಿಹಿ ತಿನಿಸುಗಳಿಗೆ ಎಣ್ಣೆಯ ಪದಾರ್ಥಗಳಿಗೆ ಇರುವೆಗಳು ಮುತ್ತಿಕೊಳ್ಳುವುದು ಸಹಜ, ಆದರೆ ಹೀಗೆ ಮುತ್ತಿಕೊಳ್ಳುವ ಇರುವೆಗಳು ನಮ್ಮ ಜೀವನದ ಸುಖ ಹಾಗೂ ದುಃಖದ ಸಂಕೇತವನ್ನ ತೋರುತ್ತವೆ…