ವಾಸ್ತು ಪ್ರಕಾರ ಗಡಿಯಾರ ಮನೆಯ ಯಾವ ದಿಕ್ಕಿನಲ್ಲಿದ್ದರೆ ಶುಭವಾಗುವುದು ತಿಳಿಯಿರಿ
ಗಡಿಯಾರವಿಲ್ಲದ ಮನೆಯು ಸೂರ್ಯನಿಲ್ಲದ ಭೂಮಿಯಂತೆ ಯಾಕಂದ್ರೆ ನಮ್ಮ ಜಗತ್ತನ್ನು ಬೆಳಗಲು ಮುಂಜಾನೆ ಸೂರ್ಯನು ಬೆಳಿಗ್ಗೆ ಎಲ್ಲರಿಗಿಂತ ಮುಂಚೆಯೇ ಎದ್ದು ನಮ್ಮ ಜನರನ್ನು ಎಚ್ಚರಿಸುತ್ತಾನೆ ಹಿಂದಿನ ಕಾಲದಲ್ಲಿ ನಾವು ಸಮಯವನ್ನು ತಿಳಿಯಲು ಗಡಿಯಾರದಂತಹ ಉಪಕರಣಗಳು ಇರಲಿಲ್ಲವಾದ್ದರಿಂದ ಸೂರ್ಯನೇ ಸಮಯವನ್ನು ನೋಡುವ ಸಾಧನಾವಾಗಿದ್ದ ಆದರೆ…