Ultimate magazine theme for WordPress.

ಶನಿ ದೇವನ ಕೃಪೆ ಮಕರ ರಾಶಿಯವರ ಮೇಲೆ ಇರುವುದರಿಂದ ಇವರ ಗುಣ ಸ್ವಭಾವ ಹೇಗಿರಲಿದೆ ಗೊತ್ತೇ

0 1

ಯಾವುದೇ ಕೆಲಸವನ್ನೇ ಮಾಡಬೇಕಾದರೂ ಪ್ರತಿಯೊಂದನ್ನು ಸಹ ಆಲೋಚಿಸಿ ಚಿಂತನೆ ಮಾಡಿ ಅನಂತರದಲ್ಲಿ ಅದರ ಯೋಜನೆಗಳನ್ನು ರೂಪಿಸಿ ಕಾರ್ಯ ಪ್ರವೃತ್ತರಾಗುವ ಮಕರ ರಾಶಿಯವರಿಗೆ ಅವರ ಈ ಬುದ್ಧಿವಂತಿಕೆಯಿಂದ ಯಾವುದೇ ಕೆಲಸಗಳಾಗಲೀ ಯಾವುದೇ ಯೋಜನೆಗಳಾಗಲೀ ನಿಷ್ಪಲಿಸಲು ಸಾಧ್ಯವಿಲ್ಲ, ಆದರೆ ನಿಮಗೆ ಬೇರೆಯವರಿಂದ ಕಿರಿ ಕಿರಿ ಉಂಟಾದರೆ ಅವರು ನಿಮ್ಮನ್ನು ಕೀಳಾಗಿ ಕಂಡರೆ ನಿಮಗೆ ಅವಮಾನಕರವಾಗಿ ಮಾತನಾಡಿದರೆ ಮಾತ್ರ ನೀವು ಸಿಡಿದು ಬೀಳುವಿರಿ. ಅಷ್ಟೇ ಅಲ್ಲದೇ ಉದ್ಯೋಗದ ವಿಷಯದಲ್ಲಿ ಮತ್ತು ಪಾಲುದಾರಿಕೆಯ ವಿಷಯದಲ್ಲಿ ನೀವು ಅತ್ಯಂತ ನಂಬಿಕೆಯ ವ್ಯಕ್ತಿಯಾಗಿರುವಿರಿ ಅಷ್ಟೇ ಅಲ್ಲದೇ ನಿಮ್ಮ ಕಷ್ಟ ಕಾಲದಲ್ಲಿ ನೆರವಾದಂತಹ ನಿಮ್ಮ ಸ್ನೇಹಿತರನ್ನು ನೀವು ಎಂದಿಗೂ ಬಿಟ್ಟುಕೊಡಲಾರಿರಿ.

ನಿಮ್ಮ ಗೆಳೆತನವನ್ನು ಗಳಿಸಿದ ಮತ್ತು ನಿಮ್ಮ ನಂಬಿಕೆಗೆ ಪಾತ್ರರಾದ ವ್ಯಕ್ತಿಗಳು ಬಹಳಷ್ಟು ಅದೃಷ್ಟವಂತರೇ ಸರಿ ಅಲ್ಲದೇ ಕೆಲವೊಮ್ಮೆ ನೀವು ಮಕ್ಕಳೊಡನೆ ಮಕ್ಕಳಾಗಿ ತುಂಟುತನ ತೋರುವಂತಹ ಪ್ರವೃತ್ತಿ ಇರುವವರು ಎಂದರೂ ತಪ್ಪಾಗಲಾರದು ಕರ್ಮಫಲದಾತನಾದ ಶನಿಯ ಒಳ್ಳೆಯ ದೃಷ್ಟಿ ನಿಮ್ಮ ಮೇಲೆ ಬೀಳುವುದರಿಂದ ನಿಮ್ಮಲ್ಲಿ ತುಂಬು ನೇರವಂತಿಕೆ ಗಾಂಭೀರ್ಯ ಪ್ರಳಯಕ್ಕೇ ಸಿಲುಕಿದರು ಸಹ ವಿಚಲಿತ ಗೊಳ್ಳದ ಮನಸ್ಸು ನಿಮ್ಮದಾಗಿರುತ್ತದೆ ಅಷ್ಟೇ ಅಲ್ಲದೇ ನಿಮಗೆ ನಿಮ್ಮ ಕುಟುಂಬಕ್ಕಿಂತ ನಿಮ್ಮ ವ್ಯವಹಾರಗಳಲ್ಲಿ ರಾಜಕೀಯ ರಂಗದಲ್ಲಿ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ಒಲವು ಹೆಚ್ಚಾಗಿರುತ್ತದೆ

ನೀವು ಉದ್ಯೋಗ ಮಾಡುವ ಅತ್ಯಂತ ಪ್ರಮುಖ ಹುದ್ದೆಗಳಲ್ಲಿ ನಿದಾನವಾಗಿಯಾದರೂ ಸರಿಯೇ ಯಶಸ್ಸು ನಿಮಗೆ ಕಟ್ಟಿಟ್ಟ ಬುತ್ತಿಯಾಗಿರುತ್ತದೆ ಅದರೊಂದಿಗೆ ಬುಧ ಗ್ರಹದ ಕೆಟ್ಟ ದೃಷ್ಟಿಯಿಂದಾಗಿ ಕೀಲು ನೋವಿನ ಸಮಸ್ಯೆ ಕೂದಲು ಉದುರುವಿಕೆ ಪಾದಗಳಲ್ಲಿ ಸೆಳೆತ ಕಿವಿ ನೋವು ತಲೆನೋವು ಇಂತಹ ಸಮಸ್ಯೆಗಳಿಗೆ ತುತ್ತಾಗಬಹುದಾಗಿದೆ ಅಷ್ಟೇ ಅಲ್ಲದೇ ಮುಪ್ಪಿನ ಕಾಲದಲ್ಲಿ ಪಾರ್ಶ್ವ ವಾಯುವಿನಂತಹ ಕಾಯಿಲೆಗಳಿಂದ ಬಳಲಬಹುದಾಗಿದೆ

ನೀವು ಬಹಳಷ್ಟು ಸ್ನೇಹಿತರನ್ನು ಅಲ್ಲದೇ ಬಹಳಷ್ಟು ಆತ್ಮೀಯರನ್ನು ತಮ್ಮ ಒಡನಾಟದಲ್ಲಿ ಇಟ್ಟುಕೊಂಡವರಾಗಿದ್ದು ಬಹುದೊಡ್ಡ ಯೋಜನೆಗಳ ಹರಿಕಾರರಾಗುವುದರಲ್ಲಿ ಸಂಶವಿಲ್ಲ ಅದೆಂತಹುದೇ ಸಂದರ್ಭದಲ್ಲಿ ನೀವು ಮಾಡುವಂತಹ ಕಾರ್ಯಗಳನ್ನು ನಿರೂಪಿಸುವ ಸಮಾಧಾನವುಳ್ಳವರಾಗಿಯೂ ಯಾವುದೇ ಸಮಯದಲ್ಲಿಯೂ ದಂಡ ಪ್ರಯೋಗ ಮಾಡಲು ಸಿದ್ಧರಾಗಿ ನಿಲ್ಲುವಂತಹ ವ್ಯಕ್ತಿತ್ವ ನಿಮ್ಮದಾಗಿರುತ್ತದೆ ಹಣಕಾಸಿಗೆ ಸಂಬಂದಪಟ್ಟ ಕೆಲಸಗಳಲ್ಲಿ ನಿಮಗೆ ಯಶಸ್ಸು ದೊರೆಯುವುದರಲ್ಲಿ ಎರಡು ಮಾತಿಲ್ಲ.

ಇನ್ನು 2 5 6 ಮತ್ತು 8 ನಿಮಗೆ ಶುಭ ಸಂಖ್ಯೆಗಳಾಗಿದ್ದು ಸೋಮವಾರ ಮತ್ತು ಶನಿವಾರದ ದಿನಗಳಲ್ಲಿ ನಿಮ್ಮ ಕಾರ್ಯನಿರ್ಣಯಕ್ಕೆ ಕೈ ಹಾಕುವುದು ನಿಮಗೆ ಆ ಕೆಲಸಗಳಲ್ಲಿ ಯಶಸ್ಸನ್ನು ತಂದುಕೊಡುತ್ತದೆ, ಅಲ್ಲದೇ ನೀಲ ಮಣಿ ಉಂಗುರವನ್ನು ತಮ್ಮ ಬೆರಳುಗಳಲ್ಲಿ ಧರಿಸುವುದರಿಂದಲೂ ನೀವು ಮತ್ತಷ್ಟು ಒಳ್ಳೆಯ ಫಲಗಳನ್ನು ನಿಮ್ಮ ಜೀವಿತಾವಧಿಯಲ್ಲಿ ಅಪೇಕ್ಷಿಸಬಹುದಾಗಿದೆ. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆ ಎಂತಹ ಕಠಿಣ ಸಮಸ್ಯೆ ಇದ್ರೂ ಒಂದೇ ಕರೆಯ ಮೂಲಕ ಖಚಿತ ಪರಿಹಾರ ಕಂಡುಕೊಳ್ಳಿ ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಪಂಡಿತರು ಎಂಪಿ ಶರ್ಮ ಗುರೂಜಿಯವರು ಕರೆ ಮಾಡಿ ಮೊ 984 555 9493 ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ

Leave A Reply

Your email address will not be published.