ರೈತ ಭಾಂದವರಿಗಾಗಿ: ಅಡಿಕೆ ಬೆಳೆಯುವ ಸೂಕ್ತ ವಿಧಾನ
ಅಡಿಕೆ ಬೆಳೆಯು ನೋಡಲು ಸುಂದರ ಮತ್ತು ವಾಣಿಜ್ಯ ಬೆಳೆಯಾಗಿದೆ. ಅಡಿಕೆ ಬೆಳೆಯನ್ನು ವ್ಯೆಜ್ಞಾನಿಕ ಪದ್ಧತಿಯಲ್ಲಿ ಬೆಳೆದರೆ ಮಾತ್ರ ಉಪಯೋಗವಾಗುತ್ತದೆ. ಅಡಿಕೆಯನ್ನು ಯಾವ ರೀತಿಯ ಪ್ರದೇಶದಲ್ಲಿ ನೆಡಬೇಕು, ಅಡಿಕೆಯನ್ನು ಜಾಸ್ತಿ ನೀರು ನಿಲ್ಲುವ ಪ್ರದೇಶದಲ್ಲಿ ಬೆಳೆಯಬಾರದು. ಇವತ್ತು ಬಯಲು ಪ್ರದೇಶ ಇರಬಹುದು ಅಥವಾ…