ಕೆಮ್ಮು, ನೆಗಡಿ ನಿವಾರಣೆಗೆ ಮನೆಯಲ್ಲೇ ಮಾಡಿ ಈರುಳ್ಳಿ ಸಿರಪ್ ಮನೆಮದ್ದು
ಸಾಮಾನ್ಯವಾಗಿ ಕೆಮ್ಮು ಶೀತ ನೆಗಡಿ ಅನ್ನೋದು ಸಹಜವಾಗಿ ಬರುವಂತ ದೈಹಿಕ ಸಮಸ್ಯೆಯಾಗಿದೆ, ವಾತಾವರದಲ್ಲಿ ಆಗುವಂತ ಏರುಪೇರಿನಿಂದ ಹಾಗೂ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವಂತ ಸಮಸ್ಯೆ ನೆಗಡಿ ಕೆಮ್ಮು ಶೀತವಾಗಿದೆ. ಆದ್ರೆ ಇದಕ್ಕೆ ಹೆಚ್ಚು ಭಯಪಡುವ ಅವಶ್ಯಕತೆ ಇಲ್ಲ ಸಾಧಾರಣವಾಗಿ ನೆಗಡಿ ಕೆಮ್ಮು ಶೀತ…