ರಾಗಿ ಅಂಬಲಿ ಯಾರು ಸೇವಿಸಬೇಕು? ಯಾವ ಕಾಯಿಲೆಗೆ ಇದು ರಾಮಬಾಣ ಓದಿ..
ಇವತ್ತು ತಿಳಿಸಿ ಕೊಡುವಂತಹ ವಿಷಯ ಬಹಳಷ್ಟು ಜನರಿಗೆ ಪ್ರಯೋಜನಕಾರಿಯಾಗಬಹುದು. ರಾಗಿ ಗಂಜಿ ಅಥವಾ ರಾಗಿ ಮಾಲ್ಟ್ ಇದೊಂದು ಉತ್ತಮವಾದ ಪಾನೀಯ ಅಥವಾ ಪೇಯ ಅಂತಲೇ ಹೇಳಬಹುದು. ಬಹಳಷ್ಟು ಜನ ಪಾಶ್ಚಿಮಾತ್ಯ ದೇಶಗಳಿಂದ ಪೂರೈಕೆಯಾಗುವಂತಹ ಮಾಲ್ಟ ಗಳನ್ನು ಇಷ್ಟಪಟ್ಟು ಸೇವಿಸುತ್ತಾರೆ. ಆದರೆ ವಿದೇಶಗಳಿಂದ…