ವಾಸ್ತು ಪುರಾಣಗಳ ಪ್ರಕಾರ ಯಾವ ದಿಕ್ಕಿಗೆ ತಲೆ ಹಾಕಿ ಮಲಗುವುದು ಒಳ್ಳೆಯದು ಗೊತ್ತೇ?
ಪ್ರತೀ ದಿನ ನಿದ್ರೆ ಮಾಡುವಾಗ ಯಾವ ರೀತಿ ಮಲಗಬೇಕು? ಯಾವ ದಿಕ್ಕಿಗೆ ತಲೆ ಹಾಕಿ ಮಲಗಬೇಕು ಎನ್ನುವುದು ಬಹಳಷ್ಟು ಜನರ ಸಂದೇಹವಾಗಿರತ್ತೆ. ಚಂಡಿ ಪುರಾಣ, ಮತ್ಸ್ಯ ಪುರಾಣ, ವಿಷ್ಣು ಪುರಾಣ ಬ್ರಹ್ಮಾಂಡ ಪುರಾಣ, ವಾಯು ಪುರಾಣ, ಭಾಗವತ ಪುರಾಣ ಹೀಗೆ 18…