ಮೊಟ್ಟೆಯ ಬಿಳಿ ಭಾಗವನ್ನು ತಿನ್ನೋದ್ರಿಂದ ಶರೀರಕ್ಕೆ ಏನ್ ಲಾಭ ನೋಡಿ
ಶರೀರಕ್ಕೆ ಹಲವು ಆರೋಗ್ಯಕಾರಿ ಲಾಭಗಳನ್ನು ನೀಡುವುದರಲ್ಲಿ ಮೊಟ್ಟೆ ಕೂಡ ಹೆಚ್ಚು ಉಪಯೋಗಕಾರಿಯಾಗಿದೆ, ಶರೀರಕ್ಕೆ ಪ್ರೊಟೀನ್, ಕ್ಯಾಲ್ಶಿಯಂ ಹಾಗೂ ವಿಟಮಿನ್ ಅಂಶವನ್ನು ಮೊಟ್ಟೆಯಿಂದ ಪಡೆಯಬಹುದಾಗಿದೆ. ದಿನಕ್ಕೆ ಒಂದು ಮೊಟ್ಟೆ ಸೇವನೆ ಮಾಡುವುದರಿಂದ ಶರೀರಕ್ಕೆ ಶಕ್ತಿ ದೊರೆಯುವುದು. ಅಷ್ಟೇ ಅಲ್ಲದೆ ಮೊಟ್ಟೆಯ ಬಿಳಿಭಾಗವನ್ನು ತಿನ್ನೋದ್ರಿಂದ…