ಪೊಲೀಸ್ ಆಗಲು ತಯಾರಿ ಹೇಗಿರಬೇಕು? ತಿಳಿಯಿರಿ
ತುಂಬಾ ಜನರು ಪೋಲಿಸ್ ಇಲಾಖೆಗೆ ಹೊಸದಾಗಿ ಅರ್ಜಿ ಹಾಕಿರುತ್ತಾರೆ. ಕೆಲವರು ವರ್ಷಗಳಿಂದ ಪರೀಕ್ಷೆ ಕಟ್ಟಿ ಹೇಗೆ ಬರೆಯಬೇಕು, ಓದಬೇಕು ಎಂದು ಅರ್ಥವಾಗದೆ ಪರೀಕ್ಷೆಯಲ್ಲಿ ಉತ್ತೀರ್ಣರಾದರಾಗದೆ ಇದ್ದರೂ ಛಲ ಬಿಡದೆ ಓದುವವರು ಇದ್ದಾರೆ. ಅವರಿಗೆಲ್ಲ ಉಪಯುಕ್ತವಾದ ಮಾಹಿತಿಯೊಂದು ಇಲ್ಲಿದೆ. ಯಾವ ಪುಸ್ತಕ ಪೋಲಿಸ್…