ಮನೆಯಲ್ಲಿ ಇಂತಹ ಹೆಂಗಸರು ಇದ್ರೆ ದಾರಿದ್ರ್ಯ ಕಾಡುವುದು, ಲಕ್ಷ್ಮಿ ದೇವಿ ನೆಲೆಸೋಲ್ಲ
ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸಬೇಕಾದರೆ ಮನೆಯ ಹೆಣ್ಣುಮಕ್ಕಳು ಹೇಗಿರಬೇಕೆಂದು ಯಾವ ಕೆಲಸ ಮಾಡಬೇಕೆಂದು ಈ ಲೇಖನದ ಮೂಲಕ ತಿಳಿಯೋಣ. ಹೆಣ್ಣುಮಕ್ಕಳು ಅಪ್ಪಿತಪ್ಪಿಯೂ ಪೊರಕೆಯ ಮೇಲೆ ಕಾಲನ್ನು ಇಡಬಾರದು ಅಥವಾ ಕಾಲಿನಿಂದ ಒದೆಯಬಾರದು. ಪೊರಕೆಯೆಂದರೆ ಸಾಕ್ಷಾತ್ ಮಹಾಲಕ್ಷ್ಮೀದೇವಿಯ ಸ್ವರೂಪ ಅದಕ್ಕೆ ಅದರದ್ದೇ ಆದ ವಿಶೇಷತೆಯಿದೆ…