ಮೀನು ಸಾಕಣೆ ಮಾಡೋದು ಹೇಗೆ? ಇದರಿಂದ ಲಾಭವಿದೆಯೇ ನೋಡಿ
ಮೀನು ಸಾಕಾಣಿಕೆಯನ್ನು ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆದ ಸಾವಣ್ಣ ಅವರಿಂದ ಮೀನು ಸಾಕಾಣಿಕೆಯ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಸಾವಣ್ಣ ಅವರು ತಮ್ಮ ಒಂದು ಎಕರೆಯಲ್ಲಿ ಮೀನು ಸಾಕಾಣಿಕೆ ಮಾಡಿದ್ದಾರೆ ಬೆಳೆ ಬೆಳೆಯಲಾಗದ ಜಾಗದಲ್ಲಿ 7 ಫೀಟ್…