ಬಿಸಿ ನೀರಿನಲ್ಲಿ ನಿಂಬೆಹಣ್ಣು ಹಾಗೂ ಜೇನುತುಪ್ಪ ಹಾಕಿ ಕುಡಿಯುವುದರಿಂದ ಏನಾಗುತ್ತೆ ನೋಡಿ
ನಿಂಬೆ ಹಣ್ಣಿನಲ್ಲಿರುವ ಗುಣ ಮತ್ತು ಅದರ ಉಪಯೋಗದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ಆಮ್ಲ ರಸ ದೇಹಕ್ಕೆ ಪೋಷಣೆ ನೀಡುತ್ತದೆ. ಮಧುರ , ಆಮ್ಲ, ಲವಣ, ಕಟು,ತಿಕ್ತ, ಕಷಾಯ ಎನ್ನುವ ಶಟ್ ರಸಗಳಿವೆ ಆಮ್ಲ ಅಂದರೆ ಹುಳಿ, ಮಧುರ ಅಂದರೆ…