ಮೊಬೈಲ್ ಮೂಲಕ ತಾಯಿಯನ್ನು ಪ್ರಾಣಪಾಯದಿಂದ ಪಾರು ಮಾಡಿದ ನಾಲ್ಕು ವರ್ಷದ ಮಗು
ಚಿಕ್ಕ ಮಕ್ಕಳು ಹೆಚ್ಚಾಗಿ ಮೊಬೈಲ್ ಬಳಕೆ ಮಾಡಬಾರದು ಎಂದು ಹೇಳುತ್ತೇವೆ. ಮಕ್ಕಳು ಅತಿಯಾಗಿ ಮೊಬೈಲ್ ಬಳಕೆ ಮಾಡುತ್ತಿದ್ದಾರೆ ಅವರ ಮೇಲೆ ಕೋಪ ಮಾಡಿಕೊಂಡು ಮೊಬೈಲ್ ಕಿತ್ತುಕೊಂಡು ಬಿಡುತ್ತೇವೆ . ಆದರೆ ಮಕ್ಕಳ ಮೇಲೆ ಕೋಪ ಮಾಡಿಕೊಳ್ಳದೆ ಮೊಬೈಲ್ನಲ್ಲಿ ಇರುವಂತಹ ಉಪಯೋಗಗಳ ಬಗ್ಗೆ…