ಇರುವೆಗಳಿಗೆ ಸಿಹಿ ಇರುವ ಜಾಗ ಹೇಗೆ ಗೊತ್ತಾಗುತ್ತೆ, ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರಗಳು ನೋಡಿ
ನಮಗೆ ದಿನನಿತ್ಯದಲ್ಲಿ ಕಾಡುವ ಕೆಲವು ಪ್ರಶ್ನೆಗಳಿರುತ್ತವೆ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ವಾಂತಿ ಬರುತ್ತದೆ, ಎಲೆಗಳಿಲ್ಲದೆ ಮರಗಳು ಹೇಗೆ ಆಹಾರ ತಯಾರಿಸುತ್ತವೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ. ಕೆಲವರಿಗೆ ಬಸ್ ನಲ್ಲಿ, ಕಾರಿನಲ್ಲಿ ಪ್ರಯಾಣ ಮಾಡುವಾಗ ವಾಂತಿ ಬರುತ್ತದೆ, ವಿಮಾನದಲ್ಲಿ ಪ್ರಯಾಣ…