ಮುಖದ ಸೌಂದರ್ಯ ಹೆಚ್ಚಿಸುವ ಕಡಲೆ ಹಿಟ್ಟು ಸುಲಭವಾಗಿ ಬಳಸಿ
ಕಡಲೇ ಹಿಟ್ಟು ನಮ್ಮ ಚರ್ಮಕ್ಕೆ ತುಂಬಾ ಒಳ್ಳೆಯದು. ನಾವು ಪ್ರತಿನಿತ್ಯ ಬಳಕೆಮಾಡುವ ಸೋಪಿ ಗಿಂತಲೂ ಕಡಲೆಹಿಟ್ಟು ನಮ್ಮ ಚರ್ಮಕ್ಕೆ ತುಂಬಾ ಒಳ್ಳೆಯದು. ಕಡಲೆ ಹಿಟ್ಟಿನಲ್ಲಿ ನಮ್ಮ ಚರ್ಮಕ್ಕೆ ಹಾನಿಕಾರಕವಾಗಿರುವ ಅಂತಹ ಯಾವುದೇ ಅಂಶಗಳು ಕೂಡ ಇರುವುದಿಲ್ಲ. ಇದನ್ನು ಬಳಕೆ ಮಾಡುವುದರಿಂದ ನಾವು…