ಮಹಿಳೆಯರಿಗೆ ಗುಪ್ತ ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಜುಗರವಾಗುತ್ತದೆ. ಅವರ ಈ ಸಮಸ್ಯೆಗಳಿಗೆ ಪರಿಹಾರವನ್ನು ಈ ಲೇಖನದ ಮೂಲಕ ತಿಳಿಯೋಣ. ಗುಪ್ತ ಸಮಸ್ಯೆಗಳಲ್ಲಿ ಲೈಂ,ಗಿಕತೆ ಎನ್ನುವುದು ಜೀವನದ ಅವಿಭಾಜ್ಯ ಅಂಗವಾಗಿದೆ. ಸಂತತಿ ಮುಂದುವರೆಯಲು ಲೈಂ,ಗಿಕತೆ ಬೇಕೇಬೇಕು. ಸಂಸಾರದಲ್ಲಿ ಸಂತೋಷವಾಗಿರಬೇಕೆಂದರೆ ಲೈಂ,ಗಿಕತೆ ಕಾರಣವಾಗಿದೆ. ಇದರಲ್ಲಿ ನ್ಯೂನ್ಯತೆ ಬಂದಾಗ ಗಂಡ-ಹೆಂಡತಿ ಮಧ್ಯೆ ವಿರಸ ಉಂಟಾಗುತ್ತದೆ. ಕೆಲವು ಸಲ ಗಂಡನಿಗೆ ಹೆಚ್ಚು ಆಸಕ್ತಿ ಇದ್ದು ಹೆಂಡತಿಗೆ ಆಸಕ್ತಿ ಇಲ್ಲದೆ ಇರುವುದು ಅಥವಾ ಗಂಡನಿಗೆ ಆಸಕ್ತಿ ಇಲ್ಲದೆ ಹೆಂಡತಿಗೆ ಆಸಕ್ತಿ ಇರುವುದು ಇದರಿಂದ ಅವರ ಮಧ್ಯೆ ಜಗಳವಾಗುತ್ತದೆ. ಮಹಿಳೆಯರ ನಿರಾಸಕ್ತಿಗೆ ಆಯುರ್ವೇದದಲ್ಲಿ ಹಲವು ಮನೆಮದ್ದುಗಳು ಇವೆ ಅವೇನೆಂದರೆ ನಿರಾಸಕ್ತಿಗೆ ಹಾರ್ಮೋನ್ ಅಸಮತೋಲನ ಕಾರಣವಾಗಿದೆ. ಇದಕ್ಕೆ ಪರಿಹಾರವೆಂದರೆ ಗೋಡಂಬಿ, ಪಿಸ್ತಾ, ತುಪ್ಪ, ಬೆಣ್ಣೆ, ಮೊಸರು ಕೊಬ್ಬಿನಂಶಗಳಿಂದ ಹಾರ್ಮೋನ್ ಸಮತೋಲನವಾಗುತ್ತದೆ. ಆಲ್ಫಾ ನ್ಯಾಚುರಲ್ ಒಮೆಗಾ ತ್ರಿಯನ್ನು ಪ್ರತಿದಿನ ಒಂದು ತೆಗೆದುಕೊಳ್ಳಬೇಕು.

ಮಹಿಳೆಯರಲ್ಲಿ ಜಿಂಕ್ ಅಂಶದ ಕೊರತೆ ಇದ್ದಾಗ ಲೈಂ#ಗಿಕ ನಿರಾಸಕ್ತಿ ಕಂಡುಬರುತ್ತದೆ ಜಿಂಕ್ ಪ್ರಮಾಣ ಹೆಚ್ಚಾಗಬೇಕೆಂದರೆ ಕುಂಬಳಕಾಯಿ, ಕರ್ಬೂಜದ ಬೀಜವನ್ನು ತಿನ್ನಬೇಕು. ಹಾರ್ಮೋನ್ ಸಮತೋಲನವಾಗಬೇಕೆಂದರೆ 2-3 ಚಮಚ ಮೆಂತೆಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮೊಳಕೆ ಬರಿಸಿ ತಿನ್ನಬೇಕು. ಇದರ ಜೊತೆಗೆ 1 ಚಮಚ ಎಳ್ಳು, ಒಂದು ಚಮಚ ಅಗಸೆ ಬೀಜ ಇವು ಮಹಿಳೆಯರ ನಿರಾಸಕ್ತಿಯನ್ನು ಕಡಿಮೆ ಮಾಡುತ್ತದೆ. ಶತಾವರಿ ಇದರ ಪುಡಿ ಆಯುರ್ವೇದ ಅಂಗಡಿಗಳಲ್ಲಿ ಸಿಗುತ್ತದೆ ಇದನ್ನು ಅರ್ಧ ಚಮಚ ಒಂದು ಗ್ಲಾಸ್ ಹಾಲಿಗೆ ಹಾಕಿಕೊಂಡು ಮದ್ಯಾಹ್ನ ಮತ್ತು ಸಾಯಂಕಾಲ ಊಟಕ್ಕಿಂತ 1 ಗಂಟೆ ಮೊದಲು ತೆಗೆದುಕೊಳ್ಳುತ್ತಾ ಬಂದರೆ ನಿರಾಸಕ್ತಿ ಕಡಿಮೆಯಾಗುತ್ತದೆ. ಅರ್ಧ ಚಮಚ ಆಲೊವೆರಾವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಹಾರ್ಮೋನ್ ಸಮತೋಲನವಾಗುತ್ತದೆ. 2-3 ಬೆಳ್ಳುಳ್ಳಿ ಎಸಳನ್ನು ಜಜ್ಜಿ ಅದರ ರಸಕ್ಕೆ ಜೇನುತುಪ್ಪವನ್ನು ಹಾಕಿ ನೆಕ್ಕುವುದರಿಂದ ನಿರಾಸಕ್ತಿ ಕಡಿಮೆಯಾಗುತ್ತದೆ. ಒಂದೆಲಗ ಜ್ಯೂಸನ್ನು ಕುಡಿಯ ಬೇಕು.

ಮಾನಸಿಕ ಒತ್ತಡದಿಂದ ಮಹಿಳೆಯರು ಈ ಸಮಸ್ಯೆ ಅನುಭವಿಸುತ್ತಾರೆ ಹಾಗಾಗಿ ಮಾನಸಿಕ ಒತ್ತಡ ಕಡಿಮೆ ಆಗಲು, ಕೂದಲಿನ ಆರೋಗ್ಯ ಹೆಚ್ಚಾಗಲು 5 ಗ್ರಾಂ ಜಠಾಮಾಂಸಿಯನ್ನು 80ml ನೀರಿನಲ್ಲಿ ಕುದಿಸಿ 20ml ಆಗಬೇಕು ಅದನ್ನು ಸಂಜೆ ಅಥವಾ ರಾತ್ರಿ ಕುಡಿಯುವುದರಿಂದ ನಿದ್ದೆ ಬರುತ್ತದೆ ಮತ್ತು ಮಾನಸಿಕ ಒತ್ತಡ ಕಡಿಮೆ ಆಗುತ್ತದೆ. ಕಾಲು ಚಮಚ ಜೇಷ್ಠಮಧು, ಕಾಲು ಚಮಚ ಅಶ್ವಗಂಧ ಪುಡಿ, ಅರ್ಧ ಚಮಚ ಶತಾವರಿ, ಕಾಲು ಚಮಚ ನೆಗ್ಗಿಲಮುಳ್ಳು ಇವುಗಳನ್ನು ಹಾಲು ಅಥವಾ ನೀರಿಗೆ ದಿನಕ್ಕೆ ಎರಡು ಸಲ ಊಟದ ಮೊದಲು ಸೇವಿಸಬೇಕು ಒಂದು ತಿಂಗಳು ಹೀಗೆ ಮಾಡುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ಬೊಜ್ಜು ಲೈಂ#ಗಿಕ ಸಮಸ್ಯೆಗೆ ಕಾರಣವಾಗಿದೆ ಶುದ್ಧ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಬೊಜ್ಜು ಕಡಿಮೆಯಾಗುತ್ತದೆ. ಮಹಿಳೆಯರು ವಮನ ವೀರೇಚನ ಮಾಡುವುದರಿಂದ ಅವರ ಜನನಾಂಗದಲ್ಲಿ ದ್ರವ ಪದಾರ್ಥ ಸ್ರವಿಸುವಿಕೆ ಆಗದೆ ಇರುವ ಸಮಸ್ಯೆ ಪರಿಹಾರವಾಗುತ್ತದೆ. ಸಮಸ್ಯೆಗಳಿಗೆ ಗಂಡ ಹೆಂಡತಿ ಇಬ್ಬರೂ ಪ್ರೀತಿಯಿಂದ ಇರುವುದು ಮುಖ್ಯ. ಮಹಿಳೆಯರಿಗೆ ಮುಟ್ಟು ನಿಂತ ನಂತರ ಆಸಕ್ತಿ ಕಡಿಮೆಯಾಗುತ್ತದೆ. ಮಹಿಳೆಯರಿಗೆ ಮುಟ್ಟು ನಿಂತ ನಂತರ ಆಸಕ್ತಿ ಕಡಿಮೆಯಾಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!