ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಜನರು ಹೀರೋ ಆಗಿ ಸಿನೆಮಾಗಳಲ್ಲಿ ನಟಿಸಿ ಜನರ ಮೆಚ್ಚುಗೆ ಗಳಿಸಿದ್ದಾರೆ ಅವರಲ್ಲಿ ಕೆಲವರ ಹೆಸರುಗಳನ್ನು ಈ ಲೇಖನದ ಮೂಲಕ ತಿಳಿಯೋಣ.ಮೊದಲಿಗೆ ಈಗಲೂ ಯಂಗ್ ಆಗಿ ಕಾಣುವ ರಮೇಶ್ ಅರವಿಂದ್. ನವರಸ ನಾಯಕ ಜಗ್ಗೇಶ್. ಕನ್ನಡ ಚಿತ್ರರಂಗದ ಮಾಣಿಕ್ಯ ಎಂದೆ ಹೇಳಬಹುದಾದ ಸುದೀಪ್. ನಟನೆಯಲ್ಲಿಯೆ ಎಲ್ಲರ ಮನ ಗೆದ್ದ ಸುಧಾರಾಣಿ. ಅಂಬರೀಶ್ ಸುಮಲತಾ ಅವರ ಜೋಡಿ ಮಾಡಿದೆ ಮೋಡಿ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿಲ್ಪಾ. ಹೀರೊಗೂ ಸೈ ತಂದೆ ಪಾತ್ರಕ್ಕೂ ಸೈ ಎಂದ ದೇವರಾಜ್. ಕಡಿಮೆ ಸಿನೆಮಾಗಳಲ್ಲಿ ಕಾಣಿಸಿಕೊಂಡರೂ ಜನರ ಮನ ಗೆದ್ದ ಸುಂದರರಾಜ್. ನಿರೂಪಕನಾಗಿ ಮಿಂಚಿದ ಆನಂದಣ್ಣ. ಹಾಡುಗಳಲ್ಲೆ ಮೋಡಿ ಮಾಡಿದ ರಾಜೇಶ್ ಕೃಷ್ಣನ್.

ನಕ್ಕು ನಗಿಸುವ ಸಿಹಿಕಹಿ ಚಂದ್ರು. ಮಜಾ ಟಾಕೀಸ್ ಮಾಲೀಕ ಸೃಜನ್ ಲೋಕೇಶ್. ಸುಂಟರಗಾಳಿ ಖ್ಯಾತಿಯ ರಕ್ಷಿತಾ. ಕನ್ನಡ ಕೊಟ್ಯಾಧಿಪತಿ ಪುನೀತ್ ರಾಜಕುಮಾರ್. ಕ್ರೇಜಿ ಸ್ಟಾರ್ ರವಿಚಂದ್ರನ್. ಸಾಹಸ ಸಿಂಹ ಡಾಕ್ಟರ್ ವಿಷ್ಣುವರ್ಧನ. ಸೌಮ್ಯ ಸ್ವಭಾವದ ರಾಘವೇಂದ್ರ ರಾಜಕುಮಾರ್. ಸವಾರಿ ಸಿನೆಮಾದ ಹೀರೊ ರಘು ಮುಖರ್ಜಿ. ಬಹುಭಾಷಾ ನಟಿ ಪ್ರಿಯಾಮಣಿ. ಅದ್ಬುತ ನಟನೆಯ ಉಪೇಂದ್ರ. ಚೆಲುವಿನ ಚಿತ್ತಾರದ ಅಮೂಲ್ಯ. ರಾಕಿಂಗ್ ಸ್ಟಾರ್ ಯಶ್. ಲೂಸ್ ಮಾದಾ ಯೋಗಿ. ಚಾಲೆಂಜಿಂಗ್ ಸ್ಟಾರ್ ದರ್ಶನ್. ನಗು ಮುಖದ ಅನಂತ ನಾಗ್. ಸರ್ಜಾ ಕುಟುಂಬದ ಚಿರು ಸರ್ಜಾ. ಇನ್ನು ಹಲವಾರು ಜನರು ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಾರೆ. ಅವರೆಲ್ಲರೂ ಯುವಕರಿಗೆ ಮಾದರಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!