ಮಲ್ಲಿಗೆ ದಿಂಡು ಕಟ್ಟುವ ಸುಲಭ ವಿಧಾನ ಟ್ರೈ ಮಾಡಿ
ಹೆಣ್ಣು ಮಕ್ಕಳು ಸೀರೆಯುಟ್ಟು, ಕೈ ತುಂಬಾ ಬಳೆ ಹಾಕಿ, ಹೂವಿನ ಮಾಲೆ ಮುಡಿದು ಎದುರಾದರೆ ಎಷ್ಟೊಂದು ಲಕ್ಷಣವಾಗಿ ಕಾಣಿಸುತ್ತಾರೆ ಎನ್ನುತ್ತೇವೆ. ಚೆನ್ನಾಗಿ ಜಡೆ ಹೆಣೆದು ಹೂವಿನ ಮಾಲೆ ಮುಡಿದರು ಸಾಕು ಹಿರಿಯರು ಮಹಾಲಕ್ಷ್ಮಿಯ ಹಾಗೆ ಇದ್ದಾಳೆ ಎನ್ನುತ್ತಾರೆ. ಹೆಣ್ಣಿನ ಬಾಳಿನಲ್ಲಿ ಅರಿಶಿನ-…