ಧನಸ್ಸು ರಾಶಿಯವರಿಗೆ ಅಕ್ಟೋಬರ್ ತಿಂಗಳು ಹೇಗಿರಲಿದೆ ಶುಭ ಅಶುಭಗಳು ನೋಡಿ
ಅಕ್ಟೋಬರ ತಿಂಗಳಿನಲ್ಲಿ ಧನು ರಾಶಿಯವರ ಆರೋಗ್ಯ, ಶಿಕ್ಷಣ, ವೃತ್ತಿಜೀವನ, ಹಣಕಾಸು ಇನ್ನಿತರ ವಿಷಯದ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಧನು ರಾಶಿಯು ರಾಶಿ ಚಕ್ರದ 9 ನೇ ಜ್ಯೋತಿಷ್ಯ ಚಿಹ್ನೆಯಾಗಿದೆ. ಇದು ಮೂಲಾ ನಕ್ಷತ್ರದ ನಾಲ್ಕು ಪಾದಗಳು ಪೂರ್ವಶಾಢ…