ಪ್ರಪಂಚದ ಅತಿ ಎತ್ತರದ ಮನುಷ್ಯರನ್ನು ನೀವು ನೋಡಿದ್ದೀರಾ ವಿಡಿಯೋ ನೋಡಿ
ಪ್ರಪಂಚದಲ್ಲಿ ಅತಿ ಎತ್ತರದ ಮತ್ತು ಅತಿ ಕುಳ್ಳ, ಅತೀ ದಪ್ಪ ಹೀಗೆ ಎಲ್ಲ ರೀತಿಯ ಮನುಷ್ಯರನ್ನು ನೋಡುತ್ತೇವೆ. ಅತಿ ಎತ್ತರವಾಗಿರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅತಿಯಾದ ಎತ್ತರವಿರುವುದರಿಂದ ಆಗುವ ತೊಂದರೆಗಳು ಹಾಗೂ ಲಾಭಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಕ್ಯಾಲಿಫೋರ್ನಿಯಾದ ಲಿಂಡ್ಸೆ ಹೇವರ್ಡ್ ಇವರು…