ಚಿರು ಮೇಘನಾ ಮಗುವಿಗೆ 7ತಿಂಗಳ ಸಂಭ್ರಮ ಮಗನ ಬಗ್ಗೆ ತಾಯಿ ಮೇಘನಾ ಏನ್ ಅಂದ್ರು ಗೊತ್ತೇ?
ಈಗ ಸುಮಾರು ತಿಂಗಳುಗಳ ಹಿಂದೆ ಚಿರಂಜೀವಿ ಸರ್ಜಾ ಅವರು ತೀರಿ ಹೋದರು. ಆಗ ಮೇಘನಾ ರಾಜ್ ಅವರು 6 ತಿಂಗಳ ಪ್ರಗ್ನೆಂಟ್ ಇದ್ದರು. ನಂತರ ಅವರಿಗೆ ಗಂಡು ಮಗು ಹುಟ್ಟಿದೆ. ಚಿರಂಜೀವಿ ಸರ್ಜಾ ಅವರೇ ವಾಪಸ್ ಬಂದಂತೆ ಆಗಿದೆ. ಮೇಘನಾ ರಾಜ್…