40ರ ವಯಸ್ಸಲ್ಲೂ ಹೆಣ್ಣು ನಿಜವಾಗಿ ಪುರುಷರಲ್ಲಿ ಬಯಸೋದು ಏನು ಗೊತ್ತೇ?
ಮಹಿಳೆಯರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬ ಮಾತನ್ನು ಕೇಳಿರುತ್ತೇವೆ ಆದರೆ ಮಹಿಳೆಯರ ಮನಸ್ಸು ಸೂಕ್ಷ್ಮವಾಗಿರುತ್ತದೆ. ಅವರು ತಮ್ಮನ್ನು ಪ್ರೀತಿಸುವವರು ಹೀಗೆ ಇರಬೇಕು ಎಂದು ಬಯಸುತ್ತಾರೆ ಇದು ವಯಸ್ಸಿಗೆ ತಕ್ಕಂತೆ ಬದಲಾಗುತ್ತದೆ. ನಲವತ್ತರ ವಯಸ್ಸಿನಲ್ಲಿ ಮಹಿಳೆಯರು ತಮ್ಮನ್ನು ಪ್ರೀತಿಸುವವರಿಂದ ಬಯಸುವ ವಿಷಯಗಳ…