ಅಡುಗೆಗೆ ಬಳಸುವ ಪುದಿನಾ ಯಾವೆಲ್ಲ ರೋಗಕ್ಕೆ ಔಷಧಿ ಗೊತ್ತೇ?
ನಾವು ತಿಳಿದು ಅಥವಾ ತಿಳಿಯದೆಯೇ ಪ್ರತಿನಿತ್ಯ ಪುದೀನಾವನ್ನು ಬಳಸುತ್ತಿದ್ದೇವೆ. ತುಂಬಾ ಜನರಿಗೆ ಪುದೀನಾ ಎಲೆಯ ಔಷದೀಯ ಗುಣಗಳು ಹಾಗೂ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ. ಪುದೀನಾ ಎಲೆಯ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ. ಪುದೀನಾ ಒಂದು ಗಿಡ ಮೂಲಿಕೆಯಾಗಿದ್ದು ವಿಶೇಷ ಔಷಧಿ ಗುಣಗಳಿವೆ. ಇತ್ತೀಚಿನ ದಿನಗಳಲ್ಲಿ ಬಬ್ಬಲ್ ಗಮ್, ಟೂತ್ ಪೇಸ್ಟ್ ನಲ್ಲಿ ತಾಜಾ ಉಸಿರಿನ ಅನುಭವ ಪಡೆಯಲು ಪುದೀನಾವನ್ನು ಬಳಸಲಾಗುತ್ತಿದೆ. ಮಹಿಳೆಯರು ಪರಿಮಳಕ್ಕಾಗಿ ಹಾಗೂ ಉತ್ತಮ ರುಚಿ ಕೊಡುತ್ತದೆ ಎಂಬ ಕಾರಣಕ್ಕೆ ಸಾಂಬಾರ್, ಚಟ್ನಿ ಯಲ್ಲಿ ಬಳಸುತ್ತಾರೆ. […]
Continue Reading