ಕೊರೊನ ರೋಗಿಗಳಿಗೆ ಆಕ್ಸಿಜನ್ ಯಾಕೆ ಬೇಕು, ಕೆಲವೊಂದು ಇಂಟ್ರೆಸ್ಟಿಂಗ್ ವಿಚಾರಗಳು ತಿಳಿದುಕೊಳ್ಳಿ
ಮಾನವರಲ್ಲಿ ವೈರಸ್ ಉಸಿರಾಟದ ಸೋಂಕನ್ನು ಉಂಟುಮಾಡುತ್ತದೆ. ಅದು ಸಾಮಾನ್ಯವಾಗಿ ಸೌಮ್ಯವಾಗಿರುತ್ತದೆ. ಆದರೆ ವಿರಳವಾಗಿ ಮಾರಕವಾಗಬಹುದು. ಕೊರೋನಾ ರೋಗವು ದೇಶದಲ್ಲಿ ವ್ಯಾಪಕವಾಗಿ ಹರಡಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಅನೇಕ ಸಾವು ಮತ್ತು ನೋವುಗಳು ಸಂಭವಿಸುತ್ತಿದೆ. ಕೊರೋನ ರೋಗಕ್ಕೆ ಸರಿಯಾದ ರೀತಿಯ ಯಾವುದೇ ಔಷಧವನ್ನು…