ಕೊರೊನಗೆ ತುಂಬು ಗರ್ಭಿಣಿ ಬಲಿ, ಮಗುವಿನ ಜೀವ ಉಳಿಸಿದ ವೈದ್ಯರ ಕೆಲಸಕ್ಕೆ ಬಾರಿ ಮೆಚ್ಚುಗೆ
ಕೊರೋನ ವೈರಸ್ ಕಾರಣದಿಂದ ಕೆಲವರು ಸಾವನ್ನಪ್ಪಿದ್ದಾರೆ, ಇನ್ನು ಕೆಲವರು ತಮ್ಮವರನ್ನು ಕಳೆದುಕೊಂಡು ನೋವಿನ ಬದುಕಿನಲ್ಲಿ ಸಾಗುತ್ತಿದ್ದಾರೆ. ಇಂತಹ ಕಠಿಣ ಸಮಯದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುವ ಅನಿವಾರ್ಯ ಸೃಷ್ಟಿಯಾಗಿದೆ ಆದರೆ ನಮ್ಮ ಸಮಾಜದಲ್ಲಿ ಸಹಾಯ ಮಾಡುವುದಾಗಲಿ, ಮಾನವೀಯತೆ ಆಗಲಿ ಮರೆಯಾಗುತ್ತಿದೆ. ಕೆಲವು ಸ್ಥಳಗಳಲ್ಲಿ…