ಸೆಂಚುರಿ ಸ್ಟಾರ್ ಶಿವಣ್ಣ ನವರ ಮನೆ ನಿಜಕ್ಕೂ ಯಾವ ಆರಮನೆಗೂ ಕಡಿಮೆಯಿಲ್ಲ ಅನ್ಸತ್ತೆ
ಕರುನಾಡ ಚಕ್ರವರ್ತಿ, ಸ್ಯಾಂಡಲ್‌ವುಡ್ ಕಿಂಗ್, ಸೆಂಚುರಿ ಸ್ಟಾರ್,ಹ್ಯಾಟ್ರಿಕ್ ಹೀರೊ ಹೀಗೆ ಹಲವು ಬಿರುದುಗಳಿಂದ ಕರೆಸಿಕೊಳ್ಳುವ ಶಿವಣ್ಣ ಕನ್ನಡ ಚಿತ್ರರಂಗದ ಪ್ರಖ್ಯಾತ ನಟ. ಸುಮಾರು ಮೂರು ದಶಕಗಳಿಂದ ನೂರ ಇಪ್ಪತ್ತೈದಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ಡಾ.ಶಿವರಾಜಕುಮಾರ್ ಕನ್ನಡ ಚಿತ್ರರಂಗದ…