ತಂಗಿಯ ಜೊತೆ ಸಕತ್ ಡಾನ್ಸ್ ಮಾಡಿದ ರಾಗಿಣಿ ಪ್ರಜ್ವಲ್ ವಿಡಿಯೋ
ಪುನೀತ್ ರಾಜ್‌ಕುಮಾರ್ ಬ್ಯಾನರ್‌ನ ಲಾ ಚಿತ್ರದ ಮೂಲಕ ಕನ್ನಡ ಸಿನಿಮಾ ಪ್ರವೇಶಿಸಿದ ಚೆಲುವೆ ರಾಗಿಣಿ ಚಂದ್ರನ್ ಇವರು ಒಬ್ಬ ಮಾಡೆಲ್ ಡ್ಯಾನ್ಸರ್ ಹಾಗೂ ಟ್ರೈನರ್ ಆಗಿಯೂ ಕೂಡಾ ತಮ್ಮನ್ನು ಗುರುತಿಸಿಕೊಂಡವರು. ಕೋರೋನ ಲಾಕ್‌ಡೌನ್ ಸಮಯದಲ್ಲಿ ಅವರಿಗೆ ಕುಟುಂಬದ ಜೊತೆಗೆ ಹೆಚ್ಚು ಸಮಯ…