Author: News Media

ಸಿಂಹ ರಾಶಿಯವರ ಪಾಲಿಗೆ 2022 ರಲ್ಲಿ ಆರ್ಥಿಕ ಸ್ಥಿತಿ ಹಾಗೂ ಅರೋಗ್ಯ ಹೇಗಿರಲಿದೆ ತಿಳಿಯಿರಿ

ನಾವಿಂದು ಎರಡು ಸಾವಿರದ ಇಪ್ಪತ್ತೆರಡನೇ ಇಸವಿಯಲ್ಲಿ ಸಿಂಹ ರಾಶಿಯವರಿಗೆ ಯಾವ ರೀತಿಯಾಗಿ ರಾಶಿಫಲ ಇರಲಿದೆ ಅವರ ಸ್ವಭಾವ ಶಿಕ್ಷಣ ಉದ್ಯೋಗ ವಿವಾಹ ಆರ್ಥಿಕ ಸ್ಥಿತಿ ಮತ್ತು ಆರೋಗ್ಯ ಹೇಗಿರಲಿದೆ ಎಂಬುವುದರ ಜೊತೆಗೆ ನೀವು ಈ ಇಡೀ ವರ್ಷ ವಹಿಸಬೇಕಾದ ಎಚ್ಚರಿಕೆ ಏನು…

ಪ್ರೀತಿಯ ಅಪ್ಪುನ ದೂರ ತಳ್ಬೇಡಿ ಭಾವುಕರಾದ ಶಿವಣ್ಣ ಏನ್ ಅಂದ್ರು ನೋಡಿ

ಕನ್ನಡ ಚಿತ್ರರಂಗದಲ್ಲಿ ನಡೆದ ಯಾರು ಮರೆಯಲಾಗದ ಅತ್ಯಂತ ಕಷ್ಟಕರವಾದ ಸಂಗತಿ ಎಂದರೆ ಪುನೀತ್ ರಾಜಕುಮಾರ್ ಅವರ ಮರಣದ ವಿಷಯ. ಇಂದಿಗೂ ಕೂಡ ಆ ವಿಷಯವನ್ನು ನೆನೆಸಿಕೊಂಡರೆ ಅರಗಿಸಿಕೊಳ್ಳುವುದಕ್ಕೆ ತುಂಬಾ ಕಠಿಣ ಎನಿಸುತ್ತದೆ ಅಭಿಮಾನಿಗಳಿಗೆ ಇಷ್ಟೊಂದು ಕಷ್ಟವಾಗುತ್ತಿರುವಾಗ ಅವರ ಕುಟುಂಬದವರ ದುಃಖ ಹೇಳತೀರದು.…

ಕಡು ಬಡತನದಲ್ಲಿ ಬೆಳೆದ ಪಿ. ರಾಜೀವ್ MLA ಆಗಿದ್ದು ಹೇಗೆ? ಓದಿ ಸ್ಪೂರ್ತಿದಾಯಕ ಸ್ಟೋರಿ

ಕೆಲವರಿಗೆ ಕಂಪನಿಯಲ್ಲಿ ಕೆಲಸ ಮಾಡಬೇಕು, ಡಾಕ್ಟರ್ ಆಗಬೇಕು, ಎಂಜಿನಿಯರ್ ಆಗಬೇಕು, ಶಿಕ್ಷಕನಾಗಬೇಕು ಎಂಬೆಲ್ಲಾ ಹಲವು ಆಸೆಗಳಿರುತ್ತವೆ. ಹುದ್ದೆ ಸಿಕ್ಕ ತಕ್ಷಣ ಐಶಾರಾಮಿ ಜೀವನ ನಡೆಸಲು ಇಷ್ಟಪಡುತ್ತಾರೆ. ಶ್ರೀ ಪಿ ರಾಜೀವ್ ಎಂಬುವವರು ಸಬ್ ಇನ್ಸಪೆಕ್ಟರ್ ಹುದ್ದೆಯಿಂದ ಜನಸೇವೆ ಮಾಡಲು ಶಾಸಕರಾಗಿ ಆಯ್ಕೆಯಾಗುತ್ತಾರೆ.…

ಪುನೀತ್ ಅವರ ಕೊನೆ ವೀಡಿಯೊ ಹಂಚಿಕೊಂಡ ರಾಘಣ್ಣ

ಪುನೀತ್ ರಾಜಕುಮಾರ್ ಅವರು ನಮ್ಮ ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ. ಅವರ ಸಾವು ನಮ್ಮೆಲ್ಲರಿಗೂ ದುಃಖ ತಂದಿದೆ. ಅವರ ಕೊನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ರಾಘಣ್ಣ ಹಂಚಿಕೊಂಡಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಕನ್ನಡ ಚಿತ್ರರಂಗದ…

ಅಪ್ಪು ಕಟ್ಟಿಸಿದ ರಾಘವೇಂದ್ರ ರಾಜಕುಮಾರ್ ಅವರ ಮನೆಯೊಳಗೆ ಹೇಗಿದೆ ನೋಡಿ

ರಾಘವೇಂದ್ರ ರಾಜಕುಮಾರ್ ಅವರು ಬಾಲ ನಟರಾಗಿ ಶ್ರೀ ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ನಟಿಸಿ ಮೊದಲನೆಯದಾಗಿ ಬೆಳ್ಳಿತೆರೆಗೆ ಕಾಲಿಟ್ಟರು ತನ್ನ ತಂದೆಯ ರೀತಿ ರಾಘವೇಂದ್ರ ರಾಜಕುಮಾರ ತುಂಬಾ ಚಿತ್ರಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ನಂಜುಂಡಿ ಕಲ್ಯಾಣ ಪೂರ್ಣಿಮಾ ಎಂಟರ್ಪ್ರೈಸಸ್ ಮೂಲಕ ತಮ್ಮ ಮನೆಯವರ ನಿರ್ಮಾಣದ…

ಚಿಕ್ಕ ಜಾಗದಲ್ಲಿ ಕೃಷಿ ಮಾಡಿ ಲಕ್ಷ ಲಕ್ಷ ಆಧಾಯಗಳಿಸುತ್ತಿರುವ ಮಹಿಳೆ, ಈಕೆಯ ಐಡಿಯಾಕ್ಕೆ ಫುಲ್ ಪಿಧಾ ಆದ್ರೂ ಊರಿನ ಜನ

ಹಲವಾರು ವಿಧದ ಅಣಬೆಗಳು ಇರುತ್ತದೆ ಅವುಗಳಲ್ಲಿ ಬಹುಪಾಲು ಅಣಬೆಗಳು ತಿನ್ನಲು ಯೋಗ್ಯವಾಗಿರುತ್ತದೆ ಇನ್ನೂ ಕೆಲವು ವಿಷಪೂರಿತವಾಗಿರುತ್ತದೆ ಇದರಲ್ಲಿ ಪ್ರೊಟೀನ್ ಜೀವಸತ್ವಗಳು ಖನಿಜಾಂಶಗಳು ಹೇರಳವಾಗಿದ್ದು ಶರ್ಕರ ಪಿಷ್ಠ ಕಡಿಮೆಯಿರುವುದರಿಂದ ಸಕ್ಕರೆ ರೋಗಿಗಳಿಗೆ ಒಳ್ಳೆಯ ಆಹಾರವಾಗಿದೆ ಅಣಬೆ ಹೆಚ್ಚು ಮೃದುವಾಗಿರುವುದರಿಂದ ಎಲ್ಲಾ ವಿಧದ ಮಸಾಲೆ…

ಪುನೀತ್ ಅವರ ಅಕ್ಕ ಲಕ್ಷ್ಮಿ ಗೋವಿದರಾಜ್ ಸಿನಿಮಾದಿಂದ ದೂರ ಉಳಿದಿದ್ಯಾಕೆ, ಇವರ ಮಕ್ಕಳು ಏನ್ ಮಾಡ್ತಿದಾರೆ ಗೊತ್ತಾ

ಸಾಮಾನ್ಯವಾಗಿ ಎಲ್ಲರಿಗೂ ದೊಡ್ಡಮನೆಯ ಬಹುತೇಕ ವಿಚಾರಗಳ ಬಗ್ಗೆ ತಿಳಿದಿರುತ್ತದೆ ಡಾಕ್ಟರ್ ರಾಜಕುಮಾರ್ ಅವರ ಮಕ್ಕಳು ಅವರ ಹಿನ್ನೆಲೆ ಬಹುತೇಕ ವಿಚಾರಗಳು ಪ್ರತಿಯೊಬ್ಬರಿಗೂ ತಿಳಿದಿರುತ್ತದೆ ಆದರೆ ರಾಜಕುಮಾರ್ ಅವರ ಮಗಳಾಗಿರುವಂತಹ ಲಕ್ಷ್ಮಿ ಗೋವಿಂದ್ ರಾಜ್ ಅವರ ಬಗ್ಗೆ ಹೆಚ್ಚಿನ ವಿಚಾರಗಳು ಬಹುತೇಕರಿಗೆ ಗೊತ್ತಿಲ್ಲ.…

ಮನೆಯಲ್ಲಿ ಗಡಿಯಾರ ಯಾವ ದಿಕ್ಕಿನಲ್ಲಿ ಇಟ್ಟರೆ ಶುಭಕರ ತಿಳಿಯಿರಿ

ಮನೆಯಲ್ಲಿ ಸಾಮಾನ್ಯವಾಗಿ ಒಂದು ಗಡಿಯಾರ ಇಡಲೆಬೇಕು ಆಗಲೇ ಆ ಮನೆಗೆ ಒಂದು ಕಳೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗಡಿಯಾರವನ್ನು ಯಾವ ದಿಕ್ಕಿಗೆ ಇಡಬೇಕು. ಯಾವ ಶೇಪ್ ನ ಗಡಿಯಾರ ಇಡಬೇಕು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ. ಮನೆಯಲ್ಲಿ ಗಡಿಯಾರವನ್ನು ಹಾಲ್ ನಲ್ಲಿ…

ಕುಂದಾಪುರದ ಬೆಡಗಿ ಭೂಮಿ ಶೆಟ್ಟಿ ಅವರ ಮೆನೆ ಒಳಗೆ ಹೇಗಿದೆ ನೋಡಿ ಮೊದಲ ಬಾರಿಗೆ

ಕುಂದಾಪುರದ ಬೆಡಗಿ ಭೂಮಿ ಶೆಟ್ಟಿ ಅವರ ತಂದೆ ಭಾಸ್ಕರ್ ಮತ್ತು ಬೇಬಿ ಶೆಟ್ಟಿ ದಂಪತಿಗೆ ಜನಿಸಿದರು ಇವರು ಕುಂದಾಪುರದಲ್ಲಿ ಹುಟ್ಟಿ ಬೆಳೆದುದರಿಂದ ಅಲ್ಲಿಂದಲೇ ಶಾಲಾ ಶಿಕ್ಷಣವನ್ನು ಪಡೆದರು ಕುಂದಾಪುರದ ಆರ್.ಎನ್.ಶೆಟ್ಟಿ ವಿದ್ಯಾ ಸಂಸ್ಥೆ ಯಿಂದ ಪಿ ಯು ಸಿ ಹಾಗೂ ಪ್ರೌಢ…

ನೀವೇನಾದ್ರು ಹೊಸದಾಗಿ ಸೈಟ್ ಖರೀದಿಸುತ್ತೀರಾ, ಈ ದಾಖಲೆಗಳ ಬಗ್ಗೆ ಗಮನವಿರಲಿ

ನಗರ ಪ್ರದೇಶದಲ್ಲಿ ಸೈಟ್ ಖರೀದಿಸುವುದು ಸುಲಭವಲ್ಲ. ಸೈಟ್ ಖರೀದಿಸುವಾಗ ಹಲವು ದಾಖಲೆಗಳನ್ನು ಪರಿಶೀಲನೆ ಮಾಡಬೇಕಾಗುತ್ತದೆ. ಸೈಟ್ ಖರೀದಿಸುವಾಗ ಯಾವ ದಾಖಲೆಗಳನ್ನು ಪರಿಶೀಲಿಸಬೇಕು ಹಾಗೂ ಯಾವ ರೀತಿಯಲ್ಲಿ ಮೋಸ ಮಾಡುತ್ತಾರೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ. ಒಂದೆ ಸೈಟ್ ಸುಮಾರು…

error: Content is protected !!