ಏಷ್ಯಾದಲ್ಲೆ ಅತಿ ಹೆಚ್ಚು ಗಾಳಿಬೀಸುವ ಪ್ರದೇಶ ಇದು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ಗೇಸ್ ಮಾಡಿ
ಚಿತ್ರದುರ್ಗ ಎಂದಾಕ್ಷಣ ನಮ್ಮೆಲ್ಲರಿಗೂ ನೆನಪಾಗುವುದು ಶೌರ್ಯ ಹಾಗೂ ವೀರತ್ವವನ್ನು ಪ್ರತಿಪಾದಿಸುವಂತಹ ಚಿತ್ರದುರ್ಗದ ದುರ್ಗಮ ಕೋಟೆ ಚಂದ್ರವಳ್ಳಿ ಕೆರೆ ಹಾಗೂ ಗುಹೆ ಹಾಗೂ ಚಳಿಗಾಲದಲ್ಲಿಯೂ ಮೈ ಕಾವೇರಿಸುವಂತಹ ರಣಬಿಸಿಲು ಮತ್ತು ಸುತ್ತಮುತ್ತಲು ಕತ್ತೆತ್ತಿ ನೋಡಿದರೆ ಕಾಣಸಿಗುವಂತಹ ವಿದ್ಯುತ್ ಉತ್ಪಾದಿಸುವ ಗಾಳಿಯಂತ್ರಗಳು. ಐತಿಹಾಸಿಕ ಪ್ರವಾಸಿ…